ಬಾನು ಭೂಮಿಯ ಮಿಲನವ
ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ
ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೇ
ಬಾನು ಭೂಮಿಯ ನಡುವಲಿ
ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೇ
ಹೂ ಚಿಂತೆ ರವಿಗೆಲ್ಲಿದೆ (ಹೂಂ )
ಭ್ರಮೆ ತುಂಬಿದೆ ಸಂಗಮದೆ
(ಹೂಂಹೂಂಹೂಂ)
ಬಾಳೆಂಬ ಬನದೆ
ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು
ಮನದಲ್ಲಿ ನೀ ನಿಂತೆ
ಮೌನದ ಮಾತಲಿ ತುಂಬಿದೆ
ಅರ್ಥ ತಂದೆ ನಾನಾಗ
ಮೂಡಿತು ಅನುರಾಗ
ಬಾನು ಭೂಮಿಯ
ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿನ್ಚೋಡಿದೆ
ಹೂ ಚಿಂತೆ ರವಿಗೆಲ್ಲಿದೆ
ಅಂಜಿಕೆ ಶಂಕೆ ತುಂಬಿದೆ
ಮನದೆ ಮುಂದೇನು ಎನ್ನುತಲಿ
ಎಂದಿಗೂ ನಿನ್ನ ಕೈಬಿಡೆ
ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ
ಏನೊ ಆವೇಗ ಸೋತೆ ನಾನೀಗ
ಬಾನು ಭೂಮಿಯ
(ಹೂಂಹೂಂಹೂಂ)
ಮಿಲನವ ಬಯಸುತ ಬಾಗಿದೆ
(ಹೂಂಹೂಂಹೂಂ)
ಮುಗಿಲಲ್ಲಿ ಮಿಂಚಾಡಿದೆ
ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೇ
(ಹೂಂಹೂಂಹೂಂ) ಹೂಂಹೂಂ
(ಹೂಂಹೂಂಹೂಂ)
ಹೂಂಹೂಂ (ಲಾಲಾಲಾಲಾ)
ಬಾನು ಭೂಮಿಯ ಮಿಲನವ
ಬಯಸುತ ಬಾಗಿದೆ
ಮುಗಿಲಲ್ಲಿ ಮಿಂಚಾಡಿದೆ
ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೇ
ಬಾನು ಭೂಮಿಯ ನಡುವಲಿ
ಅಂತರ ತುಂಬಿದೆ
ಮುಗಿಲಿಂದ ಮಿಂಚೋಡಿದೇ
ಹೂ ಚಿಂತೆ ರವಿಗೆಲ್ಲಿದೆ (ಹೂಂ )
ಭ್ರಮೆ ತುಂಬಿದೆ ಸಂಗಮದೆ
(ಹೂಂಹೂಂಹೂಂ)
ಬಾಳೆಂಬ ಬನದೆ
ಒಲವೆಂಬ ಹೂವ ಸೌಗಂಧ ನೀ ತಂದೆ
ಬಾಗಿದ ಲತೆಗೆ ಆಸರೆ ತಂದು
ಮನದಲ್ಲಿ ನೀ ನಿಂತೆ
ಮೌನದ ಮಾತಲಿ ತುಂಬಿದೆ
ಅರ್ಥ ತಂದೆ ನಾನಾಗ
ಮೂಡಿತು ಅನುರಾಗ
ಬಾನು ಭೂಮಿಯ
ನಡುವಲಿ ಅಂತರ ತುಂಬಿದೆ
ಮುಗಿಲಿಂದ ಮಿನ್ಚೋಡಿದೆ
ಹೂ ಚಿಂತೆ ರವಿಗೆಲ್ಲಿದೆ
ಅಂಜಿಕೆ ಶಂಕೆ ತುಂಬಿದೆ
ಮನದೆ ಮುಂದೇನು ಎನ್ನುತಲಿ
ಎಂದಿಗೂ ನಿನ್ನ ಕೈಬಿಡೆ
ಚಿನ್ನ ನೋವೆನೆ ಬಂದಿರಲಿ
ಭರವಸೆ ತಂದ ಹರುಶದೊಳಿಂದ
ಏನೊ ಆವೇಗ ಸೋತೆ ನಾನೀಗ
ಬಾನು ಭೂಮಿಯ
(ಹೂಂಹೂಂಹೂಂ)
ಮಿಲನವ ಬಯಸುತ ಬಾಗಿದೆ
(ಹೂಂಹೂಂಹೂಂ)
ಮುಗಿಲಲ್ಲಿ ಮಿಂಚಾಡಿದೆ
ರವಿ ಕಂಡು ಹೂವಾಡಿದೆ
ಸವಿ ಸಂಭ್ರಮ ಸಂಗಮದೇ
(ಹೂಂಹೂಂಹೂಂ) ಹೂಂಹೂಂ
(ಹೂಂಹೂಂಹೂಂ)
ಹೂಂಹೂಂ (ಲಾಲಾಲಾಲಾ)
Baanu Bhoomiya Milanava song lyrics from Kannada Movie Mathu Thappada Maga starring Ananthnag, Sharada, Aarathi, Lyrics penned by R N Jayagopal Sung by S P Balasubrahmanyam, S Janaki, Music Composed by Ilayaraja, film is Directed by Peketi Sivaram and film is released on 1978