ಒಂದೊಂದು ಹನಿಯಲ್ಲು ಹೊಳೆವಂತ ಮುತ್ತು
ಎಲ್ಲಿಂದಲೊ ಜಾರಿ ಕೈ ಮೇಲೆ ಬಿತ್ತು
ಒಂದೊಂದು ಹನಿಯಲ್ಲು ಹೊಳೆವಂತ ಮುತ್ತು
ಎಲ್ಲಿಂದಲೊ ಜಾರಿ ಕೈ ಮೇಲೆ ಬಿತ್ತು
ಪ್ರತಿಮಾತಲು ಕವಿ ಸ್ಪರ್ಶವು ಪ್ರತಿಬಾರಿಯೂ ಏನೊ ಹರ್ಷವು
ಪ್ರತಿಮಾತಲು ಕವಿ ಸ್ಪರ್ಶವು ಪ್ರತಿಬಾರಿಯೂ ಏನೊ ಹರ್ಷವು
ಸ್ನೇಹ ನೋಡಲು ಸಡಗರ ಇವರದು
ಮುಗಿದುಹೋಗದ ಆಗರ
ಇಷ್ಟ ಆಗುವ ಕಳವಳ ಇವರದು
ಅರಿವೆ ಆಗದ ತಳಮಳ
ಓಹೊ ದೂರದ ಬಾನನು ನಿಂತಲ್ಲೆ ಮುಟ್ಟುತಾರೆ
ಆಳದ ಕಡಲನು ಕುಂತಲ್ಲೆ ಅಳೆಯುತಾರೆ
ದೂರದ ಬಾನನು ನಿಂತಲ್ಲೆ ಮುಟ್ಟುತಾರೆ
ಆಳದ ಕಡಲನು ಕುಂತಲ್ಲೆ ಅಳೆಯುತಾರೆ
ಪ್ರತಿಮಾತಲು ಕವಿ ಸ್ಪರ್ಶವು ಪ್ರತಿಬಾರಿಯೂ ಏನೊ ಹರ್ಷವು
ಮಾತುಮಾತಲು ಕಲರವ ಇವರದು ಹೋಲಿಕೆ ಇಲ್ಲದ ಉತ್ಸವ
ಹಿತ ಅನಿಸುವ ಅಭಿನಯ ಇವರದು ಬೇಕು ಎನ್ನುವ ತನ್ಮಯ
ಓಹೊ ಕಾಣದ ಮನಸ್ಸನು ಕಣ್ಮುಚ್ಚಿ ನೋಡುತಾರೆ
ಕಾಡುವ ನೋವನು ಮನಬಿಚ್ಚಿ ಹೇಳುತಾರೆ