ಚಾಚಿದ ಈ ಕೈಯ್ಯಿಗೆ ತಾಕಿ ಸೋಕಿ ಹೋದ ಹನಿಗಳು
ಬಾಚಿದ ಈ ಭಾವಕೆ ಹೇಳಿ ಕೇಳಿ ಹೋದ ಪದಗಳು
ಮನಸ್ಸೆಂಬ ಊರ ಅಡಿಗಡಿಗೆ ಮುಂಗಾರುಮಳೆಯ ಹೊಸ ನಡಿಗೆ
ಒಲವೆಂಬ ಸೂರ ಕಡೆಕಡೆಗೆ ಇದೀಗ ಬಂದ ಹೊಸಕೊಡುಗೆ
ಮನಸ್ಸೆಂಬ ಊರ ಅಡಿಗಡಿಗೆ ಮುಂಗಾರುಮಳೆಯ ಹೊಸ ನಡಿಗೆ
ಒಲವೆಂಬ ಸೂರ ಕಡೆಕಡೆಗೆ ಇದೀಗ ಬಂದ ಹೊಸಕೊಡುಗೆ
ಚಾಚಿದ ಈ ಕೈಯ್ಯಿಗೆ ತಾಕಿ ಸೋಕಿ ಹೋದ ಹನಿಗಳು
ಬಾಚಿದ ಈ ಭಾವಕೆ ಹೇಳಿ ಕೇಳಿ ಹೋದ ಪದಗಳು
ಬರಿಗಾಲಲಿ ಬರಸೆಳೆತವು ನಿನ್ನಿಂದ ತಾನೆ
ಹೊಂಗನಸಲಿ ಹೂಮಳೆಯನು ನೀ ತಂದೆ ತಾನೆ
ನಿನ ಪತ್ರದ ಪ್ರತಿಸಾಲನು ನಾ ಪಡೆವೆ ಪಾಲು
ನೀ ಏತಕೆ ನನ್ನ ಸೇರಿದೆ ನೀ ಅದ ಹೇಳು
ಮನಸ್ಸೆಂಬ ಊರ ಅಡಿಗಡಿಗೆ ಮುಂಗಾರುಮಳೆಯ ಹೊಸ ನಡಿಗೆ
ಒಲವೆಂಬ ಸೂರ ಕಡೆಕಡೆಗೆ ಇದೀಗ ಬಂದ ಹೊಸಕೊಡುಗೆ
ಬರಿಗೈಯ್ಯಲಿ ಹಿಡಿಕನಸ್ಸದು ನಿನ್ನಿಂದ ತಾನೆ
ಹೊಸಮಾತಲಿ ಹಳೆಪ್ರೀತಿಯ ನೀ ತಂದೆ ತಾನೆ
ನಡುದಾರಿಲಿ ಹೊಸ ಊರಿಗೆ ನೀ ಕರೆದ ಹಾಗೆ
ಮುಸ್ಸಂಜೆಲಿ ಅಪರೂಪದ ಮಳೆ ಬಂತು ಹೇಗೆ
ಮನಸ್ಸೆಂಬ ಊರ ಅಡಿಗಡಿಗೆ ಮುಂಗಾರುಮಳೆಯ ಹೊಸ ನಡಿಗೆ
ಒಲವೆಂಬ ಸೂರ ಕಡೆಕಡೆಗೆ ಇದೀಗ ಬಂದ ಹೊಸಕೊಡುಗೆ
||ಚಾಚಿದ ಈ ಕೈಯ್ಯಿಗೆ ತಾಕಿ ಸೋಕಿ ಹೋದ ಹನಿಗಳು
ಬಾಚಿದ ಈ ಭಾವಕೆ ಹೇಳಿ ಕೇಳಿ ಹೋದ ಪದಗಳು||