ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ನಿನ್ನ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ.....
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ.....
|| ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ಈ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ…||
ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ..
ಹ್ಹಾ.. ಹ್ಹಾ..ಹ್ಹಾ.. ಹ್ಹಾ
ಕುಣಿವಾಗ ನಿನ್ನ ಸೊಂಟ ಆಡೋದ್ಯಾಕಮ್ಮ
ಹೇಳು ಆಡೋದ್ಯಾಕಮ್ಮಾ..ಹಾಹಾಹಾ
ಕುಣಿವಾಗ ನಿನ್ನ ಸೊಂಟ ಆಡೋದ್ಯಾಕಮ್ಮ
ಹೇಳು ಆಡೋದ್ಯಾಕಮ್ಮಾ…
ಮನಸ್ಸಂತೆ ನನ್ನ ಮನಸ್ಸಂತೇ ನನ್ನ ಮನಸ್ಸಂತೆ
ತೂಗೂಯ್ಯಾಲೆ ಆಡಿದೆ ಪುಟ್ಟಮ್ಮ
ನಿನ್ನ ಕನಸೆಲ್ಲಾ ನನಸಾಗೋ ಕಾಲ ಬಂತಮ್ಮಾ...
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..
|| ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ಈ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ…||
ನಾನೊಂದು ಭಾರಿ ಹೆಣ್ಣ ಕಂಡರಾಯ್ತಮ್ಮಾ
ಮುಟ್ಟಿ ಕೊಂಡರಾಯ್ತಮ್ಮಾ
ನಾನೊಂದು ಭಾರಿ ಹೆಣ್ಣ ಕಂಡರಾಯ್ತಮ್ಮಾ
ಮುಟ್ಟಿ ಕೊಂಡರಾಯ್ತಮ್ಮಾ
ಹಾಡನ್ನು ಲಾಲಿ ಹಾಡನ್ನು ಲೋಲಳಳಾಳಾ
ಹಾಡನ್ನು ಹಾಡಲೇಬೇಕು ಗೊತ್ತೇ...ಚೆನ್ನಮ್ಮಾ
ನಿನಗೆ ಸಂದೇಹವೇಕೆ ಅಕ್ಕ ಪಕ್ಕ ಕೇಳಮ್ಮಾ
ಸಂಕೋಚ ಪಟ್ಟರೇ ಹೊನ್ನಮ್ಮಾ
ನಾ ಹುಹುಹೂಂ ಪಡುವುದು ಹೇಗಮ್ಮಾ..
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..
|| ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ನಿನ್ನ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ…||
ನಿನಗಾಗಿ ಗುಂಡು ತಂದೆ ನೋಡು ಗುಂಡಮ್ಮಾ
ಗುಂಡು ಹಾಕಲೇನಮ್ಮಾ
ನಿನಗಾಗಿ ಗುಂಡು ತಂದೆ ನೋಡು ಗುಂಡಮ್ಮಾ
ಗುಂಡು ಹಾಕಲೇನಮ್ಮಾ
ಹಿತವಾಯ್ತು..ಹ್ಹಾ ಹ್ಹಾ ಸುಖವಾಯ್ತು
ನೋಡು ಮತ್ತೇರಿ ಕಣ್ಣೆಲ್ಲಾ ಧಿಮ್ ಧಿಮ್ ಎಂತಮ್ಮಾ..
ಈಗ ಬಿಸಿ ಏರಿ ಮೈಯಲ್ಲಾ ಜುಂ ಜುಂ ಎಂತಮ್ಮಾ..
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..ಹ್ಹಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..ಹ್ಹಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ
ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ನಿನ್ನ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ.....
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ.....
|| ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ಈ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ…||
ಹ್ಹಾ..ಹ್ಹಾ.. ಹ್ಹಾ.. ಹ್ಹಾ..ಹ್ಹಾ..
ಹ್ಹಾ.. ಹ್ಹಾ..ಹ್ಹಾ.. ಹ್ಹಾ
ಕುಣಿವಾಗ ನಿನ್ನ ಸೊಂಟ ಆಡೋದ್ಯಾಕಮ್ಮ
ಹೇಳು ಆಡೋದ್ಯಾಕಮ್ಮಾ..ಹಾಹಾಹಾ
ಕುಣಿವಾಗ ನಿನ್ನ ಸೊಂಟ ಆಡೋದ್ಯಾಕಮ್ಮ
ಹೇಳು ಆಡೋದ್ಯಾಕಮ್ಮಾ…
ಮನಸ್ಸಂತೆ ನನ್ನ ಮನಸ್ಸಂತೇ ನನ್ನ ಮನಸ್ಸಂತೆ
ತೂಗೂಯ್ಯಾಲೆ ಆಡಿದೆ ಪುಟ್ಟಮ್ಮ
ನಿನ್ನ ಕನಸೆಲ್ಲಾ ನನಸಾಗೋ ಕಾಲ ಬಂತಮ್ಮಾ...
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..
|| ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ಈ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ…||
ನಾನೊಂದು ಭಾರಿ ಹೆಣ್ಣ ಕಂಡರಾಯ್ತಮ್ಮಾ
ಮುಟ್ಟಿ ಕೊಂಡರಾಯ್ತಮ್ಮಾ
ನಾನೊಂದು ಭಾರಿ ಹೆಣ್ಣ ಕಂಡರಾಯ್ತಮ್ಮಾ
ಮುಟ್ಟಿ ಕೊಂಡರಾಯ್ತಮ್ಮಾ
ಹಾಡನ್ನು ಲಾಲಿ ಹಾಡನ್ನು ಲೋಲಳಳಾಳಾ
ಹಾಡನ್ನು ಹಾಡಲೇಬೇಕು ಗೊತ್ತೇ...ಚೆನ್ನಮ್ಮಾ
ನಿನಗೆ ಸಂದೇಹವೇಕೆ ಅಕ್ಕ ಪಕ್ಕ ಕೇಳಮ್ಮಾ
ಸಂಕೋಚ ಪಟ್ಟರೇ ಹೊನ್ನಮ್ಮಾ
ನಾ ಹುಹುಹೂಂ ಪಡುವುದು ಹೇಗಮ್ಮಾ..
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..
|| ಒಬ್ಬಂಗೆ ಎರಡು ಕಣ್ಣು ಕೊಟ್ಟ ಯಾಕಮ್ಮಾ
ದೇವರು ಕೊಟ್ಟ ಯಾಕಮ್ಮಾ….
ನಿನ್ನ ಮೈಯಂದ….ನಿನ್ನ ಮೈಯಂದ…
ಕಣ್ತುಂಬಾ ಕಾಣಲೆಂದಮ್ಮಾ
ಈ ಚೆಲುವೆಲ್ಲಾ ಕಣ್ತುಂಬಾ ಹೀರಲೆಂದಮ್ಮಾ…||
ನಿನಗಾಗಿ ಗುಂಡು ತಂದೆ ನೋಡು ಗುಂಡಮ್ಮಾ
ಗುಂಡು ಹಾಕಲೇನಮ್ಮಾ
ನಿನಗಾಗಿ ಗುಂಡು ತಂದೆ ನೋಡು ಗುಂಡಮ್ಮಾ
ಗುಂಡು ಹಾಕಲೇನಮ್ಮಾ
ಹಿತವಾಯ್ತು..ಹ್ಹಾ ಹ್ಹಾ ಸುಖವಾಯ್ತು
ನೋಡು ಮತ್ತೇರಿ ಕಣ್ಣೆಲ್ಲಾ ಧಿಮ್ ಧಿಮ್ ಎಂತಮ್ಮಾ..
ಈಗ ಬಿಸಿ ಏರಿ ಮೈಯಲ್ಲಾ ಜುಂ ಜುಂ ಎಂತಮ್ಮಾ..
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..ಹ್ಹಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ..ಹ್ಹಾ
ಸಂಕೋಚ ಪಟ್ಟರೆ ಹೊನ್ನಮ್ಮಾ
ನಾ ಸಂತೋಷ ಪಡುವುದು ಹೇಗಮ್ಮಾ
Obbange Eradu Kannu Kotta song lyrics from Kannada Movie Mariya My Darling starring Kamal Hassan, Sripriya, Udayakumar, Lyrics penned by Chi Udayashankar Sung by Kamala Hasan, Music Composed by Shankar-Ganesh, film is Directed by Dorai and film is released on 1980