Naanindu Jayashali Aade Lyrics

ನಾನಿಂದು ಜಯಶಾಲಿಯಾದೆ Lyrics

in Mariya My Darling

in ಮರಿಯಾ ಮೈ ಡಾರ್ಲಿಂಗ್

LYRIC

Song Details Page after Lyrice

ನಾನಿಂದು ಜಯಶಾಲಿಯಾದೆ ()
ಸಂತೋಷ ಸೌಭಾಗ್ಯ ಕದ್ದೆ..
ನಾನಿಂದು ಜಯಶಾಲಿಯಾದೆ
ಸಂತೋಷ ಸೌಭಾಗ್ಯ ಕದ್ದೆ
ಚೋರಿ ನಾ ಮಾಡಿ ಗೆದ್ದೆ
ಭಾರಿ ಶ್ರೀಮಂತಳಾದೆ
ಸರಿಸಾಟಿ ನನಗಾರೂ ಇಲ್ಲಾ ನಲ್ಲ
 
|| ನಾನಿಂದು ಜಯಶಾಲಿಯಾದೆ
ಸಂತೋಷ ಸೌಭಾಗ್ಯ ಕದ್ದೆ….||
 
ನಿಶೆ ಬೇಕೆಂದು ಅನುರಾಗ ಸವಿದೆ
ಒಳ್ಳೆ ಅಮಲೇರಿ ಹೋದೆ
ನಿಶೆ ಬೇಕೆಂದು ಅನುರಾಗ ಸವಿದೆ
ಒಳ್ಳೆ ಅಮಲೇರಿ ಹೋದೆ
ಮನ ನಲಿವಿಂದ ನಗೆ ಹೂವ ಚೆಲ್ಲೆ
ನುಡಿ ನಡೆಯಲ್ಲಾ  ಆನಂದ ಲೀಲೆ..
ಮನ ನಲಿವಿಂದ ನಗೆ ಹೂವ ಚೆಲ್ಲೆ
ನುಡಿ ನಡೆಯಲ್ಲಾ  ಆನಂದ ಲೀಲೆ
 
|| ನಾನಿಂದು ಜಯಶಾಲಿಯಾದೆ
ಸಂತೋಷ ಸೌಭಾಗ್ಯ ಕದ್ದೆ…..ಹೂಂ...||
 
ಹೇ..ಯೂ ಪಿಕ್ ಪ್ಯಾಕೆಟ್
ಪೋಲೀಸ್ ವಿಲ್ ಅರೆಸ್ಟ್ ಯೂ ಈ ಸೇ…
 
.. ಪೋಲೀಸು ಕೈ ಕೋಳಲಿಲ್ಲಾ
ಇಲ್ಲಿ ಕಾನೂನೇ ಇಲ್ಲಾ
ಸವಿ ಒಲವೆಂಬ ಸಾಮ್ರಾಜ್ಯದಲ್ಲಿ
ಮಹಾರಾಣಿ ಎದುರಾಳಿ ಎಲ್ಲಿ
 
|| ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ.. ಆಹಾ...
ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ
ಚೋರಿ ನೀ ಮಾಡಲಾರೆ
ಹಾರಿ ಸಿರಿ ನಿನ್ನದಲ್ಲಾ...
ಇದರಿಂದ ಸುಖಿ ನೀನು ಅಲ್ಲ
 
 ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ…||
 
ತಾಳಿ ಕೊರಳಲ್ಲಿ ಮೆರೆದಾಡಬೇಕು
ಗೃಹಲಕ್ಷ್ಮಿ ನೀನಾಗಬೇಕು...
ತಾಳಿ ಕೊರಳಲ್ಲಿ ಮೆರೆದಾಡಬೇಕು
ಗೃಹಲಕ್ಷ್ಮಿ ನೀನಾಗಬೇಕು...
ಆನಂದ ನಿಜವಾದ ಗೆಲುವು
ಆನಂದ ನಿಜವಾದ ಗೆಲುವು
ಇದೇ ಬಾಳಲ್ಲಿ ಸುಖ ಶಾಂತಿ ಒಲವು
ಇದೇ ಬಾಳಲ್ಲಿ ಸುಖ ಶಾಂತಿ ಒಲವು
 
|| ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ
ಚೋರಿ ನೀ ಮಾಡಲಾರೆ
ಹಾರಿ ಸಿರಿ ನಿನ್ನದಲ್ಲಾ...
ಇದರಿಂದ ಸುಖಿ ನೀನು ಅಲ್ಲ
ಲಲಲ್ಲಲಲಾ..ಲಲಲ್ಲಲಲಾ...
ಲಲಲ್ಲಲಲಾ.. ಲಲಲ್ಲಲಲಾ….||

ನಾನಿಂದು ಜಯಶಾಲಿಯಾದೆ ()
ಸಂತೋಷ ಸೌಭಾಗ್ಯ ಕದ್ದೆ..
ನಾನಿಂದು ಜಯಶಾಲಿಯಾದೆ
ಸಂತೋಷ ಸೌಭಾಗ್ಯ ಕದ್ದೆ
ಚೋರಿ ನಾ ಮಾಡಿ ಗೆದ್ದೆ
ಭಾರಿ ಶ್ರೀಮಂತಳಾದೆ
ಸರಿಸಾಟಿ ನನಗಾರೂ ಇಲ್ಲಾ ನಲ್ಲ
 
|| ನಾನಿಂದು ಜಯಶಾಲಿಯಾದೆ
ಸಂತೋಷ ಸೌಭಾಗ್ಯ ಕದ್ದೆ….||
 
ನಿಶೆ ಬೇಕೆಂದು ಅನುರಾಗ ಸವಿದೆ
ಒಳ್ಳೆ ಅಮಲೇರಿ ಹೋದೆ
ನಿಶೆ ಬೇಕೆಂದು ಅನುರಾಗ ಸವಿದೆ
ಒಳ್ಳೆ ಅಮಲೇರಿ ಹೋದೆ
ಮನ ನಲಿವಿಂದ ನಗೆ ಹೂವ ಚೆಲ್ಲೆ
ನುಡಿ ನಡೆಯಲ್ಲಾ  ಆನಂದ ಲೀಲೆ..
ಮನ ನಲಿವಿಂದ ನಗೆ ಹೂವ ಚೆಲ್ಲೆ
ನುಡಿ ನಡೆಯಲ್ಲಾ  ಆನಂದ ಲೀಲೆ
 
|| ನಾನಿಂದು ಜಯಶಾಲಿಯಾದೆ
ಸಂತೋಷ ಸೌಭಾಗ್ಯ ಕದ್ದೆ…..ಹೂಂ...||
 
ಹೇ..ಯೂ ಪಿಕ್ ಪ್ಯಾಕೆಟ್
ಪೋಲೀಸ್ ವಿಲ್ ಅರೆಸ್ಟ್ ಯೂ ಈ ಸೇ…
 
.. ಪೋಲೀಸು ಕೈ ಕೋಳಲಿಲ್ಲಾ
ಇಲ್ಲಿ ಕಾನೂನೇ ಇಲ್ಲಾ
ಸವಿ ಒಲವೆಂಬ ಸಾಮ್ರಾಜ್ಯದಲ್ಲಿ
ಮಹಾರಾಣಿ ಎದುರಾಳಿ ಎಲ್ಲಿ
 
|| ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ.. ಆಹಾ...
ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ
ಚೋರಿ ನೀ ಮಾಡಲಾರೆ
ಹಾರಿ ಸಿರಿ ನಿನ್ನದಲ್ಲಾ...
ಇದರಿಂದ ಸುಖಿ ನೀನು ಅಲ್ಲ
 
 ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ…||
 
ತಾಳಿ ಕೊರಳಲ್ಲಿ ಮೆರೆದಾಡಬೇಕು
ಗೃಹಲಕ್ಷ್ಮಿ ನೀನಾಗಬೇಕು...
ತಾಳಿ ಕೊರಳಲ್ಲಿ ಮೆರೆದಾಡಬೇಕು
ಗೃಹಲಕ್ಷ್ಮಿ ನೀನಾಗಬೇಕು...
ಆನಂದ ನಿಜವಾದ ಗೆಲುವು
ಆನಂದ ನಿಜವಾದ ಗೆಲುವು
ಇದೇ ಬಾಳಲ್ಲಿ ಸುಖ ಶಾಂತಿ ಒಲವು
ಇದೇ ಬಾಳಲ್ಲಿ ಸುಖ ಶಾಂತಿ ಒಲವು
 
|| ನೀನಿಂದು ಜಯಶಾಲಿ ಅಲ್ಲ
ಸಂತೋಷ ನೀ ಹೊಂದಲಿಲ್ಲ
ಚೋರಿ ನೀ ಮಾಡಲಾರೆ
ಹಾರಿ ಸಿರಿ ನಿನ್ನದಲ್ಲಾ...
ಇದರಿಂದ ಸುಖಿ ನೀನು ಅಲ್ಲ
ಲಲಲ್ಲಲಲಾ..ಲಲಲ್ಲಲಲಾ...
ಲಲಲ್ಲಲಲಾ.. ಲಲಲ್ಲಲಲಾ….||

Naanindu Jayashali Aade song lyrics from Kannada Movie Mariya My Darling starring Kamal Hassan, Sripriya, Udayakumar, Lyrics penned by Chi Udayashankar Sung by S P Balasubrahmanyam, Vani Jairam, Music Composed by Shankar-Ganesh, film is Directed by Dorai and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ