-
ಹೊಸ ಬಾಳಿನಾ ಹೊಸ ಬಂಧನಾ
ಹೊಸ ಬಾಳಿನಾ ಹೊಸ ಬಂಧನಾ
ತಂದ ಆನಂದ ಹೀತವಾಗಿದೆ
ಕಂಡ ಕನಸೆಲ್ಲ ನಿಜವಾಗಿದೆ
ಹೊಸ ಬಾಳಿನಾ ಹೊಸ ಬಂಧನಾ
ಹೊಸ ಬಾಳಿನಾ ಹೊಸ ಬಂಧನಾ
ತಂದ ಆನಂದ ಹೀತವಾಗಿದೆ
ಕಂಡ ಕನಸೆಲ್ಲ ನಿಜವಾಗಿದೆ
ಜೊತೆಯಾಗಿ ನೀನು ಇರುವಾಗ
ನನ್ನಾ ಬಾಳೆಲ್ಲಾ ಒಂದು ಸಂಗೀತ ತಾನೇ
ಹೇಹೇ ... ಹಾ..
ಹಗಲಾದರೇನು ಇರುಳಾದರೇನು
ಬದುಕೆಲ್ಲ ಇನ್ನೂ ಉಲ್ಲಾಸ ತಾನೇ
ಕಹಿಯೆಂಬ ಮಾತಿಲ್ಲಾ
ಸಿಹಿ ಇನ್ನೂ ಬಾಳೆಲ್ಲಾ
ಸಂತೋಷ ಸಂತೋಷ ಎಂದೆಂದೂ
ಹೊಸ ನೋಟಕೆ ಹೊಸ ಸ್ನೇಹಕೆ
ಹೊಸ ನೋಟಕೆ ಹೊಸ ಸ್ನೇಹಕೆ
ಸೋತೆ ನಾನಿಂದು ಸಂಗಾತಿಯೇ
ನನ್ನ ಬಾಳಿನ್ನೂ ನಿನಗಾಗಿಯೇ
||ಹೊಸ ಬಾಳಿನಾ ಹೊಸ ಬಂಧನಾ
ತಂದ ಆನಂದ ಹೀತವಾಗಿದೆ
ಕಂಡ ಕನಸೆಲ್ಲ ನಿಜವಾಗಿದೆ |\
ಸೊಗಸಾದ ನಿನ್ನ ಕಣ್ಣಲ್ಲಿ ನನ್ನ
ಹೊಸ ಬಾಳಿನಾಸೆ ನಾ ಕಂಡೆ ಚಿನ್ನ ..
ಆಹ್ಹಾ.. ಹ್ಹಾ .. ಲಲ್ಲಲ್ಲ
ಹಿತವಾದ ನಿನ್ನ ಸವಿ ಮಾತು ಚೆನ್ನ
ನನ್ನ ಬಯಕೆ ಮೊಗ್ಗು ಹೂವಾಯ್ತು ಚೆನ್ನ
ಈ ನಮ್ಮ ಅನುರಾಗ
ನೀ ತಂದ ಶುಭಯೋಗ
ಸಂತೋಷ ಸಂತೋಷ ಎಂದೆಂದೂ
ಹೊಸ ರಾಗಕೆ ಹೊಸ ತಾಳಕೆ
ಹೊಸ ರಾಗಕೆ ಹೊಸ ತಾಳಕೆ
ನನ್ನ ಮನಸಿಂದು ಓಲಾಡಿದೇ
ನನ್ನ ಬದಕೊಂದು ಹಾಡಾಗಿದೆ
ಹೊಸ ಬಾಳಿನಾ (ಆಆಆ)
ಹೊಸ ಬಂಧನಾ (ಆಆಆ)
ತಂದ ಆನಂದ ಹೀತವಾಗಿದೆ (ಆಆಆ )
ಆಆಆ..ಆಹ್ಹಾಹಾ
-
ಹೊಸ ಬಾಳಿನಾ ಹೊಸ ಬಂಧನಾ
ಹೊಸ ಬಾಳಿನಾ ಹೊಸ ಬಂಧನಾ
ತಂದ ಆನಂದ ಹೀತವಾಗಿದೆ
ಕಂಡ ಕನಸೆಲ್ಲ ನಿಜವಾಗಿದೆ
ಹೊಸ ಬಾಳಿನಾ ಹೊಸ ಬಂಧನಾ
ಹೊಸ ಬಾಳಿನಾ ಹೊಸ ಬಂಧನಾ
ತಂದ ಆನಂದ ಹೀತವಾಗಿದೆ
ಕಂಡ ಕನಸೆಲ್ಲ ನಿಜವಾಗಿದೆ
ಜೊತೆಯಾಗಿ ನೀನು ಇರುವಾಗ
ನನ್ನಾ ಬಾಳೆಲ್ಲಾ ಒಂದು ಸಂಗೀತ ತಾನೇ
ಹೇಹೇ ... ಹಾ..
ಹಗಲಾದರೇನು ಇರುಳಾದರೇನು
ಬದುಕೆಲ್ಲ ಇನ್ನೂ ಉಲ್ಲಾಸ ತಾನೇ
ಕಹಿಯೆಂಬ ಮಾತಿಲ್ಲಾ
ಸಿಹಿ ಇನ್ನೂ ಬಾಳೆಲ್ಲಾ
ಸಂತೋಷ ಸಂತೋಷ ಎಂದೆಂದೂ
ಹೊಸ ನೋಟಕೆ ಹೊಸ ಸ್ನೇಹಕೆ
ಹೊಸ ನೋಟಕೆ ಹೊಸ ಸ್ನೇಹಕೆ
ಸೋತೆ ನಾನಿಂದು ಸಂಗಾತಿಯೇ
ನನ್ನ ಬಾಳಿನ್ನೂ ನಿನಗಾಗಿಯೇ
||ಹೊಸ ಬಾಳಿನಾ ಹೊಸ ಬಂಧನಾ
ತಂದ ಆನಂದ ಹೀತವಾಗಿದೆ
ಕಂಡ ಕನಸೆಲ್ಲ ನಿಜವಾಗಿದೆ |\
ಸೊಗಸಾದ ನಿನ್ನ ಕಣ್ಣಲ್ಲಿ ನನ್ನ
ಹೊಸ ಬಾಳಿನಾಸೆ ನಾ ಕಂಡೆ ಚಿನ್ನ ..
ಆಹ್ಹಾ.. ಹ್ಹಾ .. ಲಲ್ಲಲ್ಲ
ಹಿತವಾದ ನಿನ್ನ ಸವಿ ಮಾತು ಚೆನ್ನ
ನನ್ನ ಬಯಕೆ ಮೊಗ್ಗು ಹೂವಾಯ್ತು ಚೆನ್ನ
ಈ ನಮ್ಮ ಅನುರಾಗ
ನೀ ತಂದ ಶುಭಯೋಗ
ಸಂತೋಷ ಸಂತೋಷ ಎಂದೆಂದೂ
ಹೊಸ ರಾಗಕೆ ಹೊಸ ತಾಳಕೆ
ಹೊಸ ರಾಗಕೆ ಹೊಸ ತಾಳಕೆ
ನನ್ನ ಮನಸಿಂದು ಓಲಾಡಿದೇ
ನನ್ನ ಬದಕೊಂದು ಹಾಡಾಗಿದೆ
ಹೊಸ ಬಾಳಿನಾ (ಆಆಆ)
ಹೊಸ ಬಂಧನಾ (ಆಆಆ)
ತಂದ ಆನಂದ ಹೀತವಾಗಿದೆ (ಆಆಆ )
ಆಆಆ..ಆಹ್ಹಾಹಾ
Hosabalina Hosa Bandhana song lyrics from Kannada Movie Marali Goodige starring Kalyan Kumar, Poornima, Roopadevi, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by K R Shantharam and film is released on 1984