ಹುಣ್ಣಿಮೆ ಬಂದಿದೆ ನಮಗಾಗಿ
ಈ ತಣ್ಣನೆ ಗಾಳಿಯು ನಮಗಾಗಿ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ
ಕಾದಿಹೆ ಕೃಷ್ಣ ನಿನಗಾಗಿ
|| ಹುಣ್ಣಿಮೆ ಬಂದಿದೆ ನಮಗಾಗಿ…||
ಯಮುನೆಯ ತೀರದಿ
ಇರುಳಲಿ ಪ್ರೇಮದಿ….
ಯಮುನೆಯ ತೀರದಿ
ಇರುಳಲಿ ಪ್ರೇಮದಿ….
ಬಿಗಿದಪ್ಪಿದೆ ನನ್ನ ಎದೆಯೊತ್ತಿದೆ
ನಾಚಿಕೆ ತಂದಾ ಆ ಆನಂದ
ನಾಚಿಕೆ ತಂದಾ ಆ ಆನಂದ
ಮರೆಯದೆ ಹೃದಯ ಕೂಗುತಿದೆ ಬಾ
|| ಹುಣ್ಣಿಮೆ ಬಂದಿದೆ ನಮಗಾಗಿ…||
ಮುರಳಿಯ ನಾದದಿ
ಕುಣಿಸಿದೆ ಮೋದದಿ
ಕಣ್ ಮುಚ್ಚಿಸಿ
ನನ್ನ ಮನ ಮೆಚ್ಚಿಸಿ
ಮುರಳಿಯ ನಾದದಿ
ಕುಣಿಸಿದೆ ಮೋದದಿ
ಕಣ್ ಮುಚ್ಚಿಸಿ
ನನ್ನ ಮನ ಮೆಚ್ಚಿಸಿ
ಸ್ನೇಹದಿ ಕೂಡಿ
ಕಾಣಿಕೆ ನೀಡಿ ಬಳಿ ಇರದೇಕೆ
ಮರೆಯಾದೆ ಬಾ
|| ಹುಣ್ಣಿಮೆ ಬಂದಿದೆ ನಮಗಾಗಿ…||
ಗೋಪಿಯರೆದುರಲ್ಲಿ ಸರಸದ ನೆಪದಲಿ
ಜಡೆ ಬಿಚ್ಚಿದೆ ಆಗ ನಾ ಬೆಚ್ಚಿದೆ
ಬೇಡಲು ಬಿಡದೆ ಕೈ ಹಿಡಿದೆಳೆದೆ
ಕೆರಳಿಸಿ ಮನವಾ ಓಡುವುದೇ ಬಾ
|| ಹುಣ್ಣಿಮೆ ಬಂದಿದೆ ನಮಗಾಗಿ
ಈ ತಣ್ಣನೆ ಗಾಳಿಯು ನಮಗಾಗಿ
ಆ….ಹುಣ್ಣಿಮೆ ಬಂದಿದೆ ನಮಗಾಗಿ…||
ಹುಣ್ಣಿಮೆ ಬಂದಿದೆ ನಮಗಾಗಿ
ಈ ತಣ್ಣನೆ ಗಾಳಿಯು ನಮಗಾಗಿ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ
ಕಾದಿಹೆ ಕೃಷ್ಣ ನಿನಗಾಗಿ
|| ಹುಣ್ಣಿಮೆ ಬಂದಿದೆ ನಮಗಾಗಿ…||
ಯಮುನೆಯ ತೀರದಿ
ಇರುಳಲಿ ಪ್ರೇಮದಿ….
ಯಮುನೆಯ ತೀರದಿ
ಇರುಳಲಿ ಪ್ರೇಮದಿ….
ಬಿಗಿದಪ್ಪಿದೆ ನನ್ನ ಎದೆಯೊತ್ತಿದೆ
ನಾಚಿಕೆ ತಂದಾ ಆ ಆನಂದ
ನಾಚಿಕೆ ತಂದಾ ಆ ಆನಂದ
ಮರೆಯದೆ ಹೃದಯ ಕೂಗುತಿದೆ ಬಾ
|| ಹುಣ್ಣಿಮೆ ಬಂದಿದೆ ನಮಗಾಗಿ…||
ಮುರಳಿಯ ನಾದದಿ
ಕುಣಿಸಿದೆ ಮೋದದಿ
ಕಣ್ ಮುಚ್ಚಿಸಿ
ನನ್ನ ಮನ ಮೆಚ್ಚಿಸಿ
ಮುರಳಿಯ ನಾದದಿ
ಕುಣಿಸಿದೆ ಮೋದದಿ
ಕಣ್ ಮುಚ್ಚಿಸಿ
ನನ್ನ ಮನ ಮೆಚ್ಚಿಸಿ
ಸ್ನೇಹದಿ ಕೂಡಿ
ಕಾಣಿಕೆ ನೀಡಿ ಬಳಿ ಇರದೇಕೆ
ಮರೆಯಾದೆ ಬಾ
|| ಹುಣ್ಣಿಮೆ ಬಂದಿದೆ ನಮಗಾಗಿ…||
ಗೋಪಿಯರೆದುರಲ್ಲಿ ಸರಸದ ನೆಪದಲಿ
ಜಡೆ ಬಿಚ್ಚಿದೆ ಆಗ ನಾ ಬೆಚ್ಚಿದೆ
ಬೇಡಲು ಬಿಡದೆ ಕೈ ಹಿಡಿದೆಳೆದೆ
ಕೆರಳಿಸಿ ಮನವಾ ಓಡುವುದೇ ಬಾ
|| ಹುಣ್ಣಿಮೆ ಬಂದಿದೆ ನಮಗಾಗಿ
ಈ ತಣ್ಣನೆ ಗಾಳಿಯು ನಮಗಾಗಿ
ಆ….ಹುಣ್ಣಿಮೆ ಬಂದಿದೆ ನಮಗಾಗಿ…||
Hunnime Bandide Namagaagi song lyrics from Kannada Movie Mannina Magalu starring Jayanthi, Rajashree, Aarathi, Lyrics penned by Chi Udayashankar Sung by P Susheela, Music Composed by S Rajeshwara Rao, film is Directed by B S Ranga and film is released on 1974