Ee Anda Chandada Hudugi Lyrics

ಈ ಅಂದ ಚೆಂದದ ಹುಡುಗಿ Lyrics

in Mannina Magalu

in ಮಣ್ಣಿನ ಮಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ ಆ ಆ ……ಆಆಆಆಆ….
ಓ ಓ ಓ ಓ…….
ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ
ಈ ಸೌಂದರ್ಯೋಪಾಸನೆಯೇ
ಅಮಿತ ಸುಖದಾಯಕವು
 
ಆ ಆ ಆ ಆ…ಓ ಓ ಓ ಓ…
ಆ ಆ ಆಆ ಆ ….
 
|| ಈ ಅಂದ ಚೆಂದದ ಹುಡುಗಿ…||
 
ಬಂಗಾರದ ಮೈಯಿನ ಬಾಲೆ
ಶೃಂಗಾರದ ಸೊಬಗಿನ ಲೋಲೆ
ಆ ಆ ಆ ….ಆ ಆ ಆ ಆ ಆ…..
ಆ ಆ ಆ ….ಆ ಆ ಆ ಆ ಆ…..
ಬಂಗಾರದ ಮೈಯಿನ ಬಾಲೆ
ಶೃಂಗಾರದ ಸೊಬಗಿನ ಲೋಲೆ
ಬಳುಕುತ್ತಿರುವ ಈ ಕೋಮಲೆ
ಮನಕಾನಂದವ ತರುತಿಹಳು
  
|| ಈ ಅಂದ ಚೆಂದದ ಹುಡುಗಿ…||
 
ನಲಿವಂಥ ಈ ಕಂಗಳು
ಕುಣಿವಂಥ ಮುಂಗುರುಗಳು
ಆ ಆಆ ಆಆ ….ಆ ಆ ಆ ಆ ಆ…..
ನಲಿವಂಥ ಈ ಕಂಗಳು
ಕುಣಿವಂಥ ಮುಂಗುರುಗಳು
ಚೆಂದುಟಿಗಳ ಈ ಚೆಲುವು
ಕೆಂದಾವರೆ ಮುಖದೊಲವು
ಸಾರುತ ಹೊಗಳುತಿವೆ
ಆ ದೇವನ ಜಾಣ್ಮೆಯನು
 
|| ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ
ಈ ಸೌಂದರ್ಯೋಪಾಸನೆಯೇ
ಅಮಿತ ಸುಖದಾಯಕವು….
ಆ ಆ ಆ ಆ…ಓ ಓ ಓ ಓ…
ಆ ಆ ಆಆ ಆ ….
ಈ ಅಂದ ಚೆಂದದ ಹುಡುಗಿ…..||

ಆ ಆ ಆ ……ಆಆಆಆಆ….
ಓ ಓ ಓ ಓ…….
ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ
ಈ ಸೌಂದರ್ಯೋಪಾಸನೆಯೇ
ಅಮಿತ ಸುಖದಾಯಕವು
 
ಆ ಆ ಆ ಆ…ಓ ಓ ಓ ಓ…
ಆ ಆ ಆಆ ಆ ….
 
|| ಈ ಅಂದ ಚೆಂದದ ಹುಡುಗಿ…||
 
ಬಂಗಾರದ ಮೈಯಿನ ಬಾಲೆ
ಶೃಂಗಾರದ ಸೊಬಗಿನ ಲೋಲೆ
ಆ ಆ ಆ ….ಆ ಆ ಆ ಆ ಆ…..
ಆ ಆ ಆ ….ಆ ಆ ಆ ಆ ಆ…..
ಬಂಗಾರದ ಮೈಯಿನ ಬಾಲೆ
ಶೃಂಗಾರದ ಸೊಬಗಿನ ಲೋಲೆ
ಬಳುಕುತ್ತಿರುವ ಈ ಕೋಮಲೆ
ಮನಕಾನಂದವ ತರುತಿಹಳು
  
|| ಈ ಅಂದ ಚೆಂದದ ಹುಡುಗಿ…||
 
ನಲಿವಂಥ ಈ ಕಂಗಳು
ಕುಣಿವಂಥ ಮುಂಗುರುಗಳು
ಆ ಆಆ ಆಆ ….ಆ ಆ ಆ ಆ ಆ…..
ನಲಿವಂಥ ಈ ಕಂಗಳು
ಕುಣಿವಂಥ ಮುಂಗುರುಗಳು
ಚೆಂದುಟಿಗಳ ಈ ಚೆಲುವು
ಕೆಂದಾವರೆ ಮುಖದೊಲವು
ಸಾರುತ ಹೊಗಳುತಿವೆ
ಆ ದೇವನ ಜಾಣ್ಮೆಯನು
 
|| ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ
ಈ ಸೌಂದರ್ಯೋಪಾಸನೆಯೇ
ಅಮಿತ ಸುಖದಾಯಕವು….
ಆ ಆ ಆ ಆ…ಓ ಓ ಓ ಓ…
ಆ ಆ ಆಆ ಆ ….
ಈ ಅಂದ ಚೆಂದದ ಹುಡುಗಿ…..||

Ee Anda Chandada Hudugi song lyrics from Kannada Movie Mannina Magalu starring Jayanthi, Rajashree, Aarathi, Lyrics penned by Chi Udayashankar Sung by P B Srinivas, Music Composed by S Rajeshwara Rao, film is Directed by B S Ranga and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ