Rajanu Rani Seridaramma Lyrics

ರಾಜನು ರಾಣಿ, ಸೇರಿದರಮ್ಮ Lyrics

in Mannina Doni

in ಮಣ್ಣಿನ ದೋಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾಜನು ರಾಣಿ, ಸೇರಿದರಮ್ಮ 
ಮಣ್ಣಿನ ದೋಣಿ, ಏರಿದರಮ್ಮ, ಸಾಗಿದರಮ್ಮ
ಮರಳಿನ ಮೇಲೆ, ನಡೆಯದ ದೋಣಿ
ನೀರಿನ ಮೇಲೆ, ಕರಗುವ ದೋಣಿ, ನಂಬಿದರಮ್ಮ
ಕಾಣಿಸದ ತೀರವದೊ, ಜೀವನ ಕಡಲಿನಲಿ 
ನಂಬಿಕೆಯ ಯಾನವಿದೊ, ಮಣ್ಣಿನ ದೋಣಿಯಲಿ
 
ಮನೆಯ ಕೊಡುವ ರಾಜ ಮನಸು ಕೊಡೆನು ಎಂದ
ಬರಿ ಏಕಾಂತವೆ, ಈ ಸಂಸಾರ 
ಒಣ ವೇದಾಂತವೆ, ಇಲ್ಲಿ ಪರಿಹಾರ
ಕನಸು ನನಸು ನಡುವೆ ನಡೆದ ರಾಣಿ ಮದುವೆ
ವಿಧಿ ಬಯಲಾಟದ, ಒಂದು ಪರಿಹಾಸ
ಅದು ಬಿಡಿಸೇಳಲು, ಬರಿ ಅಪಹಾಸ್ಯ

||  ರಾಜನು ರಾಣಿ, ಸೇರಿದರಮ್ಮ 
ಮಣ್ಣಿನ ದೋಣಿ, ಏರಿದರಮ್ಮ, ಸಾಗಿದರಮ್ಮ
ಮರಳಿನ ಮೇಲೆ, ನಡೆಯದ ದೋಣಿ
ನೀರಿನ ಮೇಲೆ, ಕರಗುವ ದೋಣಿ, ನಂಬಿದರಮ್ಮ
ಕಾಣಿಸದ ತೀರವದೊ, ಜೀವನ ಕಡಲಿನಲಿ 
ನಂಬಿಕೆಯ ಯಾನವಿದೊ, ಮಣ್ಣಿನ ದೋಣಿಯಲಿ ||
 
ಹಸಿರೆ ಇರದ ಬಯಲು ಬಯಸಿ ಬರದು ನವಿಲು
ತುಂಬು ವನರಾಜಿಯೆ, ಅವಳ ತವರೂರು
ಪ್ರೀತಿ ಅನುರಾಗವೆ, ಹೆಣ್ಣ ನೆರೆಯೋರು
ಹೂವೆ ಇರದ ಕಾಡು ರಾಗ ಇರದ ಹಾಡು
ರಾಣಿ ಜೇನೆಂದಿಗೂ, ಹೂವ ತೋಟದಲಿ
ಗೂಡು ಪಡೆದಾಗಲೆ, ಕ್ಷೇಮ ಬಾಳಿನಲಿ
 
|| ಆ…..ಆ ಆ ಆ ಆ  ಆ…….
ರಾಜನ ರಾಣಿ, ನೋಡಿದಳಮ್ಮ 
ಹಿಂದಿನ ನೆನಪು, ನೀಡಿದಳಮ್ಮ, ಕಾಡಿದಳಮ್ಮ
ಆಗಸದಲ್ಲಿ, ಪ್ರಣಯದ ದೋಣಿ  ಏರಲು
ಕೈಲಿ, ಹೂವಿನ ಏಣಿ, ತಂದಿಹಳಮ್ಮ
ಜೀವನವೇ ಆಸೆಗಳ, ಅಲೆಗಳ ಸರಮಾಲೆ
ಯೌವನವೆ ಅದರೊಳಗೆ, ಮುತ್ತಿನ ಮಣಿಮಾಲೆ ||

ರಾಜನು ರಾಣಿ, ಸೇರಿದರಮ್ಮ 
ಮಣ್ಣಿನ ದೋಣಿ, ಏರಿದರಮ್ಮ, ಸಾಗಿದರಮ್ಮ
ಮರಳಿನ ಮೇಲೆ, ನಡೆಯದ ದೋಣಿ
ನೀರಿನ ಮೇಲೆ, ಕರಗುವ ದೋಣಿ, ನಂಬಿದರಮ್ಮ
ಕಾಣಿಸದ ತೀರವದೊ, ಜೀವನ ಕಡಲಿನಲಿ 
ನಂಬಿಕೆಯ ಯಾನವಿದೊ, ಮಣ್ಣಿನ ದೋಣಿಯಲಿ
 
ಮನೆಯ ಕೊಡುವ ರಾಜ ಮನಸು ಕೊಡೆನು ಎಂದ
ಬರಿ ಏಕಾಂತವೆ, ಈ ಸಂಸಾರ 
ಒಣ ವೇದಾಂತವೆ, ಇಲ್ಲಿ ಪರಿಹಾರ
ಕನಸು ನನಸು ನಡುವೆ ನಡೆದ ರಾಣಿ ಮದುವೆ
ವಿಧಿ ಬಯಲಾಟದ, ಒಂದು ಪರಿಹಾಸ
ಅದು ಬಿಡಿಸೇಳಲು, ಬರಿ ಅಪಹಾಸ್ಯ

||  ರಾಜನು ರಾಣಿ, ಸೇರಿದರಮ್ಮ 
ಮಣ್ಣಿನ ದೋಣಿ, ಏರಿದರಮ್ಮ, ಸಾಗಿದರಮ್ಮ
ಮರಳಿನ ಮೇಲೆ, ನಡೆಯದ ದೋಣಿ
ನೀರಿನ ಮೇಲೆ, ಕರಗುವ ದೋಣಿ, ನಂಬಿದರಮ್ಮ
ಕಾಣಿಸದ ತೀರವದೊ, ಜೀವನ ಕಡಲಿನಲಿ 
ನಂಬಿಕೆಯ ಯಾನವಿದೊ, ಮಣ್ಣಿನ ದೋಣಿಯಲಿ ||
 
ಹಸಿರೆ ಇರದ ಬಯಲು ಬಯಸಿ ಬರದು ನವಿಲು
ತುಂಬು ವನರಾಜಿಯೆ, ಅವಳ ತವರೂರು
ಪ್ರೀತಿ ಅನುರಾಗವೆ, ಹೆಣ್ಣ ನೆರೆಯೋರು
ಹೂವೆ ಇರದ ಕಾಡು ರಾಗ ಇರದ ಹಾಡು
ರಾಣಿ ಜೇನೆಂದಿಗೂ, ಹೂವ ತೋಟದಲಿ
ಗೂಡು ಪಡೆದಾಗಲೆ, ಕ್ಷೇಮ ಬಾಳಿನಲಿ
 
|| ಆ…..ಆ ಆ ಆ ಆ  ಆ…….
ರಾಜನ ರಾಣಿ, ನೋಡಿದಳಮ್ಮ 
ಹಿಂದಿನ ನೆನಪು, ನೀಡಿದಳಮ್ಮ, ಕಾಡಿದಳಮ್ಮ
ಆಗಸದಲ್ಲಿ, ಪ್ರಣಯದ ದೋಣಿ  ಏರಲು
ಕೈಲಿ, ಹೂವಿನ ಏಣಿ, ತಂದಿಹಳಮ್ಮ
ಜೀವನವೇ ಆಸೆಗಳ, ಅಲೆಗಳ ಸರಮಾಲೆ
ಯೌವನವೆ ಅದರೊಳಗೆ, ಮುತ್ತಿನ ಮಣಿಮಾಲೆ ||

Rajanu Rani Seridaramma song lyrics from Kannada Movie Mannina Doni starring Ambarish, Sudharani, Vanitha Vasu, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by M S Rajashekar and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ