Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸತಿಮಣಿಯರೆ  
ಹೇಳು ಪುರುಷೋತ್ತಮ
ಸತಿಮಣಿಯರೆ
ಟೈಮಾಯ್ತು ಹೇಳಲೆ
ಸತಿಮಣಿಯರೆ ಸತಿಮಣಿಯರೆ
ಒಂಚೂರು ಈ ಕಡೆಗೆ ಕಿವಿ ಕೊಡುವಿರೆ
 
ಪುರುಷೋತ್ತಮ ನಿಂದೇನೊ ಕರ್ಮ
ಆಲ್ವೇಸು ನಮ್‌ ಹಿಂದೆ ಯಾಕ್‌ ಸಾಯ್ತಿಯೆ
ಎಲ್ಲ ಮೂಲೆನೂ ಲೇಡಿಸ್ಗೆ ಮೀಸಲು
ಯಾಕೆ ಹೇಳಿ ಯಾಕೆ
ಇಲ್ಲ ಯಾರಿಲ್ಲಿ ನಮ್ಮನ್ನು ಕೇಳಲು
ಯಾಕೆ ಹೇಳಿ ಯಾಕೆ
ಹಿಸ್ಟರಿಯಿಂದಲೂ ನಿಮದೇನೆ ಪವರು
ಹಿಸ್ಟರಿಯಿಂದಲೂ ನಿಮದೇನೆ ಪವರು
ಸ್ತ್ರೀ ಶಾಪ ಇರಬಹುದು ಅದಕ್ಕೆ ಈ ಪಾಡು
 
||ಸತಿಮಣಿಯರೆ ಸತಿಮಣಿಯರೆ
ಸತಿಮಣಿಯರೆ
ನಮಗೂನು ಫೀಲಿಂಗ್ಸು ಇದೆ ತಿಳಿಯಿರೆ||
 
ನಮ್ಮ ಕಣ್ಣೀರಿಗು ನಿಮ್ಮ ಕಣ್ಣೀರಿಗು
ಏನು ವ್ಯತ್ಯಾಸ ಹೇಳಿ
ನೀವು ಅತ್ತಾಗ ಇಡಿ ಊರೆ ಮೆಲ್ಟು
ನಮಗಿಲ್ಲ ಇಂತ ಜಾಲಿ
ಖಾಲಿ ಬಾವಿಗೆ ಬಿಂದಿಗೆಯ
ಇಳಿಸೋಕ್ಯಾರಿಲ್ಲ ಇಲ್ಲಿ ರೆಡಿ
ಜಾಸ್ತಿ ಟೆನ್ಷನ್‌ ಮಾಡ್ಕೊಳ್ಳದೆ
ಸದ್ಯ ಫೀಮೇಲು ಸಿಕ್ಕರೆ ಕೈಮುಗಿಯಿರಿ ನೀವು
 
||ಸತಿಮಣಿಯರೆ ಸತಿಮಣಿಯರೆ
ಸತಿಮಣಿಯರೆ
ನಮಗೂನು ಮರ್ಯಾದೆ ಇದೆ ತಿಳಿಯಿರೆ||
 
ಹೆಂಡ್ತೀರ ಮುಂದೆ ಬಾಲ ಆಡ್ಸೋನು
ಯಾವಾಗ್ಲೊ ಆಗೋದ ಸೇಫು
ಒಂದೆರೆಡು ಮಾತು ಎಕ್ಸ್ಟ್ರಾ ಆಡಿದ್ರು
ಸೌಟಲ್ಲೆ ಹೊಡಿತ್ತಾಳೆ ವೈಫು
ಸೀರಿಯಲ್ಲನ್ನು ಬಯ್ಯದೆ ಇರು
ಪಾನಿಪುರಿ ಡೇಲಿ ತರ್ತಾಯಿರು
ಹೆಂಗೆ ಕಂಡ್ರೂನು ನೀನ್‌ ಸೂಪರ್‌ ಅನ್ನು
ಇದುವೆ ಮಡದಿ ದೇವಿ ಒಲಿಯುವ ಪರಿಯು
 
ಪುರುಷೋತ್ತಮ ಪುರುಷೋತ್ತಮ
ಪುರುಷೋತ್ತಮ
ಸೀರಿಯಲ್ಲು ಟೈಮಾಯ್ತು ಸಾಂಗ್‌ ನಿಲ್ಸಯ್ಯ
 
ಸಂಜೆಯಿಂದ್ಲೆ ಟಿವಿ ಮುಂದೆ ಕುಂತ್ಕೊಂಡ್ರೆ
ಸಂಸಾರ ನಡೆಯೋದ್‌ ಹೆಂಗೆ

ಸತಿಮಣಿಯರೆ  
ಹೇಳು ಪುರುಷೋತ್ತಮ
ಸತಿಮಣಿಯರೆ
ಟೈಮಾಯ್ತು ಹೇಳಲೆ
ಸತಿಮಣಿಯರೆ ಸತಿಮಣಿಯರೆ
ಒಂಚೂರು ಈ ಕಡೆಗೆ ಕಿವಿ ಕೊಡುವಿರೆ
 
ಪುರುಷೋತ್ತಮ ನಿಂದೇನೊ ಕರ್ಮ
ಆಲ್ವೇಸು ನಮ್‌ ಹಿಂದೆ ಯಾಕ್‌ ಸಾಯ್ತಿಯೆ
ಎಲ್ಲ ಮೂಲೆನೂ ಲೇಡಿಸ್ಗೆ ಮೀಸಲು
ಯಾಕೆ ಹೇಳಿ ಯಾಕೆ
ಇಲ್ಲ ಯಾರಿಲ್ಲಿ ನಮ್ಮನ್ನು ಕೇಳಲು
ಯಾಕೆ ಹೇಳಿ ಯಾಕೆ
ಹಿಸ್ಟರಿಯಿಂದಲೂ ನಿಮದೇನೆ ಪವರು
ಹಿಸ್ಟರಿಯಿಂದಲೂ ನಿಮದೇನೆ ಪವರು
ಸ್ತ್ರೀ ಶಾಪ ಇರಬಹುದು ಅದಕ್ಕೆ ಈ ಪಾಡು
 
||ಸತಿಮಣಿಯರೆ ಸತಿಮಣಿಯರೆ
ಸತಿಮಣಿಯರೆ
ನಮಗೂನು ಫೀಲಿಂಗ್ಸು ಇದೆ ತಿಳಿಯಿರೆ||
 
ನಮ್ಮ ಕಣ್ಣೀರಿಗು ನಿಮ್ಮ ಕಣ್ಣೀರಿಗು
ಏನು ವ್ಯತ್ಯಾಸ ಹೇಳಿ
ನೀವು ಅತ್ತಾಗ ಇಡಿ ಊರೆ ಮೆಲ್ಟು
ನಮಗಿಲ್ಲ ಇಂತ ಜಾಲಿ
ಖಾಲಿ ಬಾವಿಗೆ ಬಿಂದಿಗೆಯ
ಇಳಿಸೋಕ್ಯಾರಿಲ್ಲ ಇಲ್ಲಿ ರೆಡಿ
ಜಾಸ್ತಿ ಟೆನ್ಷನ್‌ ಮಾಡ್ಕೊಳ್ಳದೆ
ಸದ್ಯ ಫೀಮೇಲು ಸಿಕ್ಕರೆ ಕೈಮುಗಿಯಿರಿ ನೀವು
 
||ಸತಿಮಣಿಯರೆ ಸತಿಮಣಿಯರೆ
ಸತಿಮಣಿಯರೆ
ನಮಗೂನು ಮರ್ಯಾದೆ ಇದೆ ತಿಳಿಯಿರೆ||
 
ಹೆಂಡ್ತೀರ ಮುಂದೆ ಬಾಲ ಆಡ್ಸೋನು
ಯಾವಾಗ್ಲೊ ಆಗೋದ ಸೇಫು
ಒಂದೆರೆಡು ಮಾತು ಎಕ್ಸ್ಟ್ರಾ ಆಡಿದ್ರು
ಸೌಟಲ್ಲೆ ಹೊಡಿತ್ತಾಳೆ ವೈಫು
ಸೀರಿಯಲ್ಲನ್ನು ಬಯ್ಯದೆ ಇರು
ಪಾನಿಪುರಿ ಡೇಲಿ ತರ್ತಾಯಿರು
ಹೆಂಗೆ ಕಂಡ್ರೂನು ನೀನ್‌ ಸೂಪರ್‌ ಅನ್ನು
ಇದುವೆ ಮಡದಿ ದೇವಿ ಒಲಿಯುವ ಪರಿಯು
 
ಪುರುಷೋತ್ತಮ ಪುರುಷೋತ್ತಮ
ಪುರುಷೋತ್ತಮ
ಸೀರಿಯಲ್ಲು ಟೈಮಾಯ್ತು ಸಾಂಗ್‌ ನಿಲ್ಸಯ್ಯ
 
ಸಂಜೆಯಿಂದ್ಲೆ ಟಿವಿ ಮುಂದೆ ಕುಂತ್ಕೊಂಡ್ರೆ
ಸಂಸಾರ ನಡೆಯೋದ್‌ ಹೆಂಗೆ

Sathimaniyare song lyrics from Kannada Movie Manku Bhai Foxy Rani starring Roopesh Shetty, Geetha Bharathi Bhat, Panchami Rao, Lyrics penned by Keerthan Bhandary Sung by Indu Nagaraj, Vijay Prakash, Music Composed by Vinyas Madhya, Shameer Mudipu, film is Directed by Gagan M and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ