ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು
ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು
ನಿದಿರೆಯ ಮರೆತೆ ನಿನ್ನಲೆ ಬೆರೆತೆ
ಒಲವಿಗೆ ಸೆರೆಯಾದೆ ನಾನೀದಿನ
ಕನಸ್ಸಿನ ಕವಿತೆ ಬರೆಯಲು ಕುಳಿತೆ
ನೆನಪಿನ ಸಾಲೆಲ್ಲ ರೋಮಾಂಚನ
||ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು||
ಓ ನಲ್ಲೆ ನಿನ್ನ ಹೆಸರಿನಲ್ಲೆ ಜೀವ
ನಿಂತಲ್ಲೆ ನಾನು ಕಳೆದುಹೋದ ಭಾವ
ಓ ನಲ್ಲೆ ನಿನ್ನ ಹೆಸರಿನಲ್ಲೆ ಜೀವ
ನಿಂತಲ್ಲೆ ನಾನು ಕಳೆದುಹೋದ ಭಾವ
ಹಗಲು ಇರುಳು ಕಾಡುವ ಸುಂದರಿ
ಅಮಳೆ ಇವಳು ಮಾತಿನ ಮಂಜರಿ
ಕನಸ್ಸೊಂದು ಬಳಿಬಂದು ಮಾತನಾಡಿದೆ
ಮನಸ್ಸಿಂದು ಮಗುವಾಗಿ ನಿನ್ನ ಬೇಡಿದೆ
||ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು||
ಎಲ್ಲೆಲ್ಲೂ ನಿನ್ನ ಮುಗುಳುನಗೆಯ ಛಾಯೆ
ತಿಳಿದಿಲ್ಲ ಯಾಕೊ ಏನು ಇದರ ಮಾಯೆ
ಎಲ್ಲೆಲ್ಲೂ ನಿನ್ನ ಮುಗುಳುನಗೆಯ ಛಾಯೆ
ತಿಳಿದಿಲ್ಲ ಯಾಕೊ ಏನು ಇದರ ಮಾಯೆ
ನನಗೆ ಕೊನೆಗೂ ಒಲಿವಳೆ ಕಿನ್ನರಿ
ಕೊರೆದು ಬರೆದು ಗಳಿಸಿದ ಶಾಯರಿ
ಕನವರಿಕೆಗೆ ಮನವರಿಕೆಯ ಮಾಡಬೇಕಿದೆ
ಮನದರಸಿಗೆ ಒಳಬಯಕೆಯ ಹೇಳಬೇಕಿದೆ
||ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು||
ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು
ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು
ನಿದಿರೆಯ ಮರೆತೆ ನಿನ್ನಲೆ ಬೆರೆತೆ
ಒಲವಿಗೆ ಸೆರೆಯಾದೆ ನಾನೀದಿನ
ಕನಸ್ಸಿನ ಕವಿತೆ ಬರೆಯಲು ಕುಳಿತೆ
ನೆನಪಿನ ಸಾಲೆಲ್ಲ ರೋಮಾಂಚನ
||ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು||
ಓ ನಲ್ಲೆ ನಿನ್ನ ಹೆಸರಿನಲ್ಲೆ ಜೀವ
ನಿಂತಲ್ಲೆ ನಾನು ಕಳೆದುಹೋದ ಭಾವ
ಓ ನಲ್ಲೆ ನಿನ್ನ ಹೆಸರಿನಲ್ಲೆ ಜೀವ
ನಿಂತಲ್ಲೆ ನಾನು ಕಳೆದುಹೋದ ಭಾವ
ಹಗಲು ಇರುಳು ಕಾಡುವ ಸುಂದರಿ
ಅಮಳೆ ಇವಳು ಮಾತಿನ ಮಂಜರಿ
ಕನಸ್ಸೊಂದು ಬಳಿಬಂದು ಮಾತನಾಡಿದೆ
ಮನಸ್ಸಿಂದು ಮಗುವಾಗಿ ನಿನ್ನ ಬೇಡಿದೆ
||ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು||
ಎಲ್ಲೆಲ್ಲೂ ನಿನ್ನ ಮುಗುಳುನಗೆಯ ಛಾಯೆ
ತಿಳಿದಿಲ್ಲ ಯಾಕೊ ಏನು ಇದರ ಮಾಯೆ
ಎಲ್ಲೆಲ್ಲೂ ನಿನ್ನ ಮುಗುಳುನಗೆಯ ಛಾಯೆ
ತಿಳಿದಿಲ್ಲ ಯಾಕೊ ಏನು ಇದರ ಮಾಯೆ
ನನಗೆ ಕೊನೆಗೂ ಒಲಿವಳೆ ಕಿನ್ನರಿ
ಕೊರೆದು ಬರೆದು ಗಳಿಸಿದ ಶಾಯರಿ
ಕನವರಿಕೆಗೆ ಮನವರಿಕೆಯ ಮಾಡಬೇಕಿದೆ
ಮನದರಸಿಗೆ ಒಳಬಯಕೆಯ ಹೇಳಬೇಕಿದೆ
||ಮಿಂಚಂತೆ ಮಿನುಗುತ್ತಿರೊ ಆ ಕಂಗಳು
ಬಾಳಿಗೆ ಬೆಳಕಾಗೊ ಬೆಳದಿಂಗಳು||
Minchanthe Minuguthiro song lyrics from Kannada Movie Manku Bhai Foxy Rani starring Roopesh Shetty, Geetha Bharathi Bhat, Panchami Rao, Lyrics penned by Yogish A? N Sung by Sonu Nigam, Music Composed by Vinyas Madhya, Shameer Mudipu, film is Directed by Gagan M and film is released on 2023