ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೆಂದು
ಮುತ್ತಂತ ಮಾತು ಚೆಂದ ಮಾತಿಗಿಂತ ಮೌನ ಚೆಂದ
ಪ್ರೀತಿಯ ರಾಗಕೆ ಮುತ್ತು ತಂದ ತಾಳ ಚೆಂದ
|| ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೂ ಎಂದೂ||
ಪ್ರೇಮವೆಂಬ ಪಲ್ಲವಿ ನೀ ಬರೆದೆ ಕಣ್ಣಲಿ
ನಿನ್ನ ತುಂಟು ಕಣ್ಣಲಿ. .
ನೂರು ಆಸೆ ಮಿಂಚು ತಂದೆ ಚೆನ್ನ ನನ್ನಲಿ
ನಿಂಗೆ ಹೇಗೆ ಹೇಳಲಿ
ಹೂ ಹಾಸಿ ನಿಂತೆ ನಲ್ಲೆ ನಿನ್ನ ದಾರಿಗೆ ಈ ಮುದ್ದು ನಲ್ಲೆಗೆ
ನಿನ್ನಂತ ರಸಿಕ ಕಾಣಲಿಲ್ಲ ಕಣ್ಣಿಗೆ ನಿಂಗಿಲ್ಲ ಹೋಲಿಕೆ. . .
ನೀ ಶಿಲ್ಪಿ ಕಡೆದ ರೂಪ ಈ ನನ್ನ ಬಾಳ ದೀಪ
ಹಾಡಿದೆ ಆಡಿದೆ ಜೀವ ತೇಲಿ ಹೋಯಿತಲ್ಲ
|| ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೂ ಎಂದೂ||
ಯಾವ ಕವಿಯು ಕಾಣದಂತ ಪ್ರೀತಿ ನಮ್ಮದು
ಹೊಸದು ರೀತಿ ನಮ್ಮದು
ಭೂಮಿ ಮೇಲೆ ಬಂದ ರತಿಯೆ ರೂಪ ನಿನ್ನದು
ಕಂಡು ತಾಪ ನನ್ನದು
ಈ ನಿನ್ನ ಹೆಸರ ಬರೆದೆ ಚೆನ್ನ ಈ ದಿನ..
ಈ ಬಾಳ ಕಾವ್ಯಾದಿ ನಾ
ನೀ ಒಮ್ಮೆ ನಗಲು ಬಾನ ತುಂಬ ನೂತನ
ರಂಗೋಲಿ ಮೂಡಿದೆ
ಈ ನಿನ್ನ ಪ್ರೀತಿ ಚೆಂದ ನಿನ್ನಿಂದ ಬಾಳಿಗಂದ
ಹಾಡಿದೆ ಆಡಿದೆ ಜೀವ ತೇಲಿ ಹೋಯಿತೆಲ್ಲೊ..
||ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೆಂದು
ಮುತ್ತಂತ ಮಾತು ಚೆಂದ
ಮಾತಿಗಿಂತ ಮೌನ ಚೆಂದ
ಪ್ರೀತಿಯ ರಾಗಕೆ ಮುತ್ತು ತಂದ ತಾಳ ಚೆಂದ||
||ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೂ ಎಂದೂ||
ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೆಂದು
ಮುತ್ತಂತ ಮಾತು ಚೆಂದ ಮಾತಿಗಿಂತ ಮೌನ ಚೆಂದ
ಪ್ರೀತಿಯ ರಾಗಕೆ ಮುತ್ತು ತಂದ ತಾಳ ಚೆಂದ
|| ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೂ ಎಂದೂ||
ಪ್ರೇಮವೆಂಬ ಪಲ್ಲವಿ ನೀ ಬರೆದೆ ಕಣ್ಣಲಿ
ನಿನ್ನ ತುಂಟು ಕಣ್ಣಲಿ. .
ನೂರು ಆಸೆ ಮಿಂಚು ತಂದೆ ಚೆನ್ನ ನನ್ನಲಿ
ನಿಂಗೆ ಹೇಗೆ ಹೇಳಲಿ
ಹೂ ಹಾಸಿ ನಿಂತೆ ನಲ್ಲೆ ನಿನ್ನ ದಾರಿಗೆ ಈ ಮುದ್ದು ನಲ್ಲೆಗೆ
ನಿನ್ನಂತ ರಸಿಕ ಕಾಣಲಿಲ್ಲ ಕಣ್ಣಿಗೆ ನಿಂಗಿಲ್ಲ ಹೋಲಿಕೆ. . .
ನೀ ಶಿಲ್ಪಿ ಕಡೆದ ರೂಪ ಈ ನನ್ನ ಬಾಳ ದೀಪ
ಹಾಡಿದೆ ಆಡಿದೆ ಜೀವ ತೇಲಿ ಹೋಯಿತಲ್ಲ
|| ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೂ ಎಂದೂ||
ಯಾವ ಕವಿಯು ಕಾಣದಂತ ಪ್ರೀತಿ ನಮ್ಮದು
ಹೊಸದು ರೀತಿ ನಮ್ಮದು
ಭೂಮಿ ಮೇಲೆ ಬಂದ ರತಿಯೆ ರೂಪ ನಿನ್ನದು
ಕಂಡು ತಾಪ ನನ್ನದು
ಈ ನಿನ್ನ ಹೆಸರ ಬರೆದೆ ಚೆನ್ನ ಈ ದಿನ..
ಈ ಬಾಳ ಕಾವ್ಯಾದಿ ನಾ
ನೀ ಒಮ್ಮೆ ನಗಲು ಬಾನ ತುಂಬ ನೂತನ
ರಂಗೋಲಿ ಮೂಡಿದೆ
ಈ ನಿನ್ನ ಪ್ರೀತಿ ಚೆಂದ ನಿನ್ನಿಂದ ಬಾಳಿಗಂದ
ಹಾಡಿದೆ ಆಡಿದೆ ಜೀವ ತೇಲಿ ಹೋಯಿತೆಲ್ಲೊ..
||ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೆಂದು
ಮುತ್ತಂತ ಮಾತು ಚೆಂದ
ಮಾತಿಗಿಂತ ಮೌನ ಚೆಂದ
ಪ್ರೀತಿಯ ರಾಗಕೆ ಮುತ್ತು ತಂದ ತಾಳ ಚೆಂದ||
||ಪ್ರೇಮಕ್ಕೆ ಪ್ರಾಯ ಚೆಂದ ಪ್ರಾಯದ ಹೆಣ್ಣು ಚೆಂದ
ಹೆಣ್ಣಲ್ಲಿ ನೀನೆ ಚೆಂದ ಎಂದೂ... ಎಂದೂ
ರಾಗಕ್ಕೆ ತಾಳ ಚೆಂದ ಆಟಕ್ಕೆ ಮೇಳ ಚೆಂದ
ನೀನಾಡೊ ಆಟ ಚೆಂದ ಎಂದೂ ಎಂದೂ||
Premakke Praya Chanda song lyrics from Kannada Movie Mangala Suthra starring Vishnuvardhan, Vinaya Prasad, Priya Raman, Lyrics penned by R N Jayagopal Sung by S P Balasubrahmanyam, Chithra, Music Composed by Vidya Sagar, film is Directed by C H Balaji Singh (Babu) and film is released on 1997