Dharawaadad Seere Uttu Lyrics

ಧಾರವಾಡದ್ ಸೀರೆ ಉಟ್ಟು Lyrics

in Mangala Suthra

in ಮಂಗಳ ಸೂತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಧಾರವಾಡದ್ ಸೀರೆ ಉಟ್ಟು
ಮಲ್ಲಿಗೆ ಮುಡಿಯಲ್ಲಿಟ್ಟು
ವಯ್ಯಾರ ತೋರೊ ಸೊಬಗಿ
ಕಾಸಿನಗಲ ಬೊಟ್ಟನ್ನಿಟ್ಟು
ತಾಂಬೂಲ ಬಾಯಲ್ಲಿಟ್ಟು
ವೈನಾಗಿ ನಿಂತ ಬೆಡಗಿ
ಬಾಣ ಬಿಟ್ಟಂಗೆ ಈ ನೋಟ
ನೀನು ನಕ್ಕಾಗ ಹೂದೋಟ
ಸುಂದರಿ...

ರೇಷ್ಮೆ ಝರಿ ಅಂಗಿ ತೊಟ್ಟು
ಮುತ್ತಿನ ಹಾರ ಇಟ್ಟು
ರಂಗಾಗಿ ಇತ್ತ ಬಂದೋನೆ
ಹೇಯ್.. ಮೀಸೆ ಮೇಲೆ ಕೈಯ್ಯನಿಟ್ಟು
ಗಿರ್ಕಿ ಚಡಾವು ತೊಟ್ಟು
ಠೀವಿಲಿ  ನಿಂತು ನಕ್ಕು ನಿಂತೋನೆ
ಓ.. ಎಂಥ ಚೆಲ್ವ ನೀ ಸರ್ದಾರ
ಎಂದು ನನ್ನೋನೆ ದಿಲ್ದಾರ
ಚೆನ್ನಿಗ ...

ಘಲ್ ಘಲ್ ಕಾಲ್ಗೆಜ್ಜೆ ದನಿ 
ಝಣ್‌ ಝಣ್  ಕೈಬಳೆ ದನಿ ಹಾಯಿ
ನನ್ನ ಮನಸ್ಸನ್ನು ಕದ್ದು
ಚಿತ್ತ ನೀ ಗೆದ್ದು ನಿಂತ್ಯಲ್ಲೇ. .
ಚೆಲುವೆ
ರಂಗು ರಂಗಿನ ಮಾತು ಕೇಳಿ
ನಾ ಹೋದೆ ಸೋತು ಇಂದು
ಹೇಳ್ದೆ ಕಿವೀಲಿ ಗುಟ್ಟು ಎಲ್ಲ
ರಟ್ಟಾಗಿ  ಹೋಯ್ತಲ್ಲೋ
ಚೆನ್ನ..
ಬಿಂಕ ಏಕಿನ್ನು ನನ್ನ ಬಂಗಾರಿ
ನಿಂತೆ ಬಾಯಾರಿ ನಾನು
ಮುತ್ತು ಕೊಟ್ಟರೆ ಹೀಗೆ ಮತ್ತೇರಿ
ನಿಂತೆ ಏಕಯ್ಯ ನೀನು
ಸುಮ್ಮನೆ ಬಿಮ್ಮನೆ ಅಪ್ಪಿಕೊ ನನ್ನನ್ನೇ….
ರಾಣಿ
 
|| ರೇಷ್ಮೆ ಝರಿ ಅಂಗಿ ತೊಟ್ಟು
ಮುತ್ತಿನ ಹಾರ ಇಟ್ಟು
ರಂಗಾಗಿ ಇತ್ತ ಬಂದೋನೆ
ಕಾಸಿನಗಲ ಬೊಟ್ಟನ್ನಿಟ್ಟು
ತಾಂಬೂಲ ಬಾಯಲ್ಲಿಟ್ಟು
ವೈನಾಗಿ ನಿಂತ ಬೆಡಗಿ
ಓ ಎಂಥ ಚೆಲ್ವಾ ನೀ ಸರ್ದಾರ
ನೀನು ನಕ್ಕಾಗ ಹೂದೋಟ
ಚೆನ್ನಿಗಾ. . ||
 
ಗೆಳೆಯ ನೀ ಭಾರಿ ತುಂಟ
ತಬ್ಬಿ ಈ ನನ್ನ ಸೊಂಟ ನೀನು
ಅಕ್ಕಪಕ್ಕದೋರ ಹತ್ರ ನನ್ನ ಮರ್ವಾದೆ ತೆಗೆದೆಲ್ಲೋ
ನಲ್ಲ..
ನನ್ನ ಮುದ್ದಾದ ರಾಣಿ
ಯಾರು ಏನಂದರೇನು ಹೇಳೆ
ನೀನೆ ನನಗೆಲ್ಲ ಚಿನ್ನ ಪ್ರಾಣ
ಸೇರೋಯ್ತು ನಿನ್ನಲ್ಲೇ
ನಲ್ಲೆ 
ಮುತ್ತಿನ ಪಲ್ಲಕಿ ತಂದೆ ನಂಗಾಗಿ
ತೇಲಿ ಹೋದೆ ನಾ ಆಗಲೇ
ಜೇನು ಮಳೇಲಿ ತೋಯ್ದು ಹೋದೆ ನಾ
ಹುಚ್ಚನಾದೆ ನಾ ಈಗಲೇ
ಸುಮ್ಮನೆ ಬಿಮ್ಮನೆ ಅಪ್ಪಿಕೋ ನನ್ನನ್ನೇ
ರಾಜ.. . . .

|| ಧಾರವಾಡದ್ ಸೀರೆ ಉಟ್ಟು
ಮಲ್ಲಿಗೆ ಮುಡಿಯಲ್ಲಿಟ್ಟು
ವಯ್ಯಾರ ತೋರೊ ಸೊಬಗಿ
ಮೀಸೆ ಮೇಲೆ ಕೈಯ್ಯನಿಟ್ಟು
ಗಿರ್ಕಿ ಚಡಾವು ತೊಟ್ಟು
ಠೀವಿಲಿ  ನಿಂತು ನಕ್ಕು ನಿಂತೋನೆ
ಬಾಣ ಬಿಟ್ಟಂಗೆ ಈ ನೋಟ
ಎಂದು ನನ್ನೋನೆ ದಿಲ್ದಾರ
ಸುಂದರಿ...||

ಧಾರವಾಡದ್ ಸೀರೆ ಉಟ್ಟು
ಮಲ್ಲಿಗೆ ಮುಡಿಯಲ್ಲಿಟ್ಟು
ವಯ್ಯಾರ ತೋರೊ ಸೊಬಗಿ
ಕಾಸಿನಗಲ ಬೊಟ್ಟನ್ನಿಟ್ಟು
ತಾಂಬೂಲ ಬಾಯಲ್ಲಿಟ್ಟು
ವೈನಾಗಿ ನಿಂತ ಬೆಡಗಿ
ಬಾಣ ಬಿಟ್ಟಂಗೆ ಈ ನೋಟ
ನೀನು ನಕ್ಕಾಗ ಹೂದೋಟ
ಸುಂದರಿ...

ರೇಷ್ಮೆ ಝರಿ ಅಂಗಿ ತೊಟ್ಟು
ಮುತ್ತಿನ ಹಾರ ಇಟ್ಟು
ರಂಗಾಗಿ ಇತ್ತ ಬಂದೋನೆ
ಹೇಯ್.. ಮೀಸೆ ಮೇಲೆ ಕೈಯ್ಯನಿಟ್ಟು
ಗಿರ್ಕಿ ಚಡಾವು ತೊಟ್ಟು
ಠೀವಿಲಿ  ನಿಂತು ನಕ್ಕು ನಿಂತೋನೆ
ಓ.. ಎಂಥ ಚೆಲ್ವ ನೀ ಸರ್ದಾರ
ಎಂದು ನನ್ನೋನೆ ದಿಲ್ದಾರ
ಚೆನ್ನಿಗ ...

ಘಲ್ ಘಲ್ ಕಾಲ್ಗೆಜ್ಜೆ ದನಿ 
ಝಣ್‌ ಝಣ್  ಕೈಬಳೆ ದನಿ ಹಾಯಿ
ನನ್ನ ಮನಸ್ಸನ್ನು ಕದ್ದು
ಚಿತ್ತ ನೀ ಗೆದ್ದು ನಿಂತ್ಯಲ್ಲೇ. .
ಚೆಲುವೆ
ರಂಗು ರಂಗಿನ ಮಾತು ಕೇಳಿ
ನಾ ಹೋದೆ ಸೋತು ಇಂದು
ಹೇಳ್ದೆ ಕಿವೀಲಿ ಗುಟ್ಟು ಎಲ್ಲ
ರಟ್ಟಾಗಿ  ಹೋಯ್ತಲ್ಲೋ
ಚೆನ್ನ..
ಬಿಂಕ ಏಕಿನ್ನು ನನ್ನ ಬಂಗಾರಿ
ನಿಂತೆ ಬಾಯಾರಿ ನಾನು
ಮುತ್ತು ಕೊಟ್ಟರೆ ಹೀಗೆ ಮತ್ತೇರಿ
ನಿಂತೆ ಏಕಯ್ಯ ನೀನು
ಸುಮ್ಮನೆ ಬಿಮ್ಮನೆ ಅಪ್ಪಿಕೊ ನನ್ನನ್ನೇ….
ರಾಣಿ
 
|| ರೇಷ್ಮೆ ಝರಿ ಅಂಗಿ ತೊಟ್ಟು
ಮುತ್ತಿನ ಹಾರ ಇಟ್ಟು
ರಂಗಾಗಿ ಇತ್ತ ಬಂದೋನೆ
ಕಾಸಿನಗಲ ಬೊಟ್ಟನ್ನಿಟ್ಟು
ತಾಂಬೂಲ ಬಾಯಲ್ಲಿಟ್ಟು
ವೈನಾಗಿ ನಿಂತ ಬೆಡಗಿ
ಓ ಎಂಥ ಚೆಲ್ವಾ ನೀ ಸರ್ದಾರ
ನೀನು ನಕ್ಕಾಗ ಹೂದೋಟ
ಚೆನ್ನಿಗಾ. . ||
 
ಗೆಳೆಯ ನೀ ಭಾರಿ ತುಂಟ
ತಬ್ಬಿ ಈ ನನ್ನ ಸೊಂಟ ನೀನು
ಅಕ್ಕಪಕ್ಕದೋರ ಹತ್ರ ನನ್ನ ಮರ್ವಾದೆ ತೆಗೆದೆಲ್ಲೋ
ನಲ್ಲ..
ನನ್ನ ಮುದ್ದಾದ ರಾಣಿ
ಯಾರು ಏನಂದರೇನು ಹೇಳೆ
ನೀನೆ ನನಗೆಲ್ಲ ಚಿನ್ನ ಪ್ರಾಣ
ಸೇರೋಯ್ತು ನಿನ್ನಲ್ಲೇ
ನಲ್ಲೆ 
ಮುತ್ತಿನ ಪಲ್ಲಕಿ ತಂದೆ ನಂಗಾಗಿ
ತೇಲಿ ಹೋದೆ ನಾ ಆಗಲೇ
ಜೇನು ಮಳೇಲಿ ತೋಯ್ದು ಹೋದೆ ನಾ
ಹುಚ್ಚನಾದೆ ನಾ ಈಗಲೇ
ಸುಮ್ಮನೆ ಬಿಮ್ಮನೆ ಅಪ್ಪಿಕೋ ನನ್ನನ್ನೇ
ರಾಜ.. . . .

|| ಧಾರವಾಡದ್ ಸೀರೆ ಉಟ್ಟು
ಮಲ್ಲಿಗೆ ಮುಡಿಯಲ್ಲಿಟ್ಟು
ವಯ್ಯಾರ ತೋರೊ ಸೊಬಗಿ
ಮೀಸೆ ಮೇಲೆ ಕೈಯ್ಯನಿಟ್ಟು
ಗಿರ್ಕಿ ಚಡಾವು ತೊಟ್ಟು
ಠೀವಿಲಿ  ನಿಂತು ನಕ್ಕು ನಿಂತೋನೆ
ಬಾಣ ಬಿಟ್ಟಂಗೆ ಈ ನೋಟ
ಎಂದು ನನ್ನೋನೆ ದಿಲ್ದಾರ
ಸುಂದರಿ...||

DharawaadadSeere Uttu song lyrics from Kannada Movie Mangala Suthra starring Vishnuvardhan, Vinaya Prasad, Priya Raman, Lyrics penned by R N Jayagopal Sung by S P Balasubrahmanyam, Chithra, Music Composed by Vidya Sagar, film is Directed by C H Balaji Singh (Babu) and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ