-
ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ
ಕನವರಿಕೆ ಸ್ವೀಕರಿಸಿ ಉಸಿರ ನೀ ಉಣಬಡಿಸೆ
ನಾಚಿಕೆಯ ಕಂಗೊಳಿಸಿ ಕಿರುಬೆರಳ ಕಾದಿರಿಸಿ
ಹೊತ್ತುಕೊಂಡು ಹೋಗೆ ಬಿಡುವ ಕೂಸುಮರಿ ಮಾಡಿ
ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ
ಕಾಯುವೆ ನಿನ್ನ ದಾರಿ ಈ ನೆರಳಿಇಗು ತಿಳಿ ಹೇಳಿರುವೆ
ಅಗಲಿಕೆಯ ಯಾತನೆಗು ಹಿತವಾದ ಮೋಹವಿದು
ಬರುವಿಕೆಯ ಸುಳಿವಿರದೆ ಕಾಯುವುದೆ ಖುಷಿಯಾಗಿದೆ
ಸಂಜೆ ಸೂರ್ಯಂಗು ಮನವಿ ಪತ್ರ ನೀಡಿರುವೆ
ನನ್ ಇನಿಯ ಬಂದಾಗ ಮುಳುಗದೆ ನಿಲ್ಲು ಕೈಮುಗಿವೆ
||ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ||
ಅಪ್ಪು ಬಾ ಬಿಗಿಯಾಗಿ ತಂಗಾಳಿಗು ತುಸು ಸೆಳೆತವಿದೆ
ಹದವರಿತ ಅಧರಗಳ ಚುಂಬಿಸುವ ತವಕವಿದೆ
ಎದೆಯೊಳಗೆ ಧಿಂತನನ ನುಡಿಸುವೆಯ ತಡಮಾಡದೆ
ನಿಲ್ಲು ಗಡಿಯಾರ ಏಕೆ ಅಷ್ಟು ಅವಸರವೆ
ನನ್ ಇನಿಯ ಇರುವಾಗ ಕದಲದೆ ನಿಲ್ಲು ಕೈಮುಗಿವೆ
||ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ
ಕನವರಿಕೆ ಸ್ವೀಕರಿಸಿ ಉಸಿರ ನೀ ಉಣಬಡಿಸೆ
ನಾಚಿಕೆಯ ಕಂಗೊಳಿಸಿ ಕಿರುಬೆರಳ ಕಾದಿರಿಸಿ
ಹೊತ್ತುಕೊಂಡು ಹೋಗೆ ಬಿಡುವ ಕೂಸುಮರಿ ಮಾಡಿ||
-
ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ
ಕನವರಿಕೆ ಸ್ವೀಕರಿಸಿ ಉಸಿರ ನೀ ಉಣಬಡಿಸೆ
ನಾಚಿಕೆಯ ಕಂಗೊಳಿಸಿ ಕಿರುಬೆರಳ ಕಾದಿರಿಸಿ
ಹೊತ್ತುಕೊಂಡು ಹೋಗೆ ಬಿಡುವ ಕೂಸುಮರಿ ಮಾಡಿ
ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ
ಕಾಯುವೆ ನಿನ್ನ ದಾರಿ ಈ ನೆರಳಿಇಗು ತಿಳಿ ಹೇಳಿರುವೆ
ಅಗಲಿಕೆಯ ಯಾತನೆಗು ಹಿತವಾದ ಮೋಹವಿದು
ಬರುವಿಕೆಯ ಸುಳಿವಿರದೆ ಕಾಯುವುದೆ ಖುಷಿಯಾಗಿದೆ
ಸಂಜೆ ಸೂರ್ಯಂಗು ಮನವಿ ಪತ್ರ ನೀಡಿರುವೆ
ನನ್ ಇನಿಯ ಬಂದಾಗ ಮುಳುಗದೆ ನಿಲ್ಲು ಕೈಮುಗಿವೆ
||ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ||
ಅಪ್ಪು ಬಾ ಬಿಗಿಯಾಗಿ ತಂಗಾಳಿಗು ತುಸು ಸೆಳೆತವಿದೆ
ಹದವರಿತ ಅಧರಗಳ ಚುಂಬಿಸುವ ತವಕವಿದೆ
ಎದೆಯೊಳಗೆ ಧಿಂತನನ ನುಡಿಸುವೆಯ ತಡಮಾಡದೆ
ನಿಲ್ಲು ಗಡಿಯಾರ ಏಕೆ ಅಷ್ಟು ಅವಸರವೆ
ನನ್ ಇನಿಯ ಇರುವಾಗ ಕದಲದೆ ನಿಲ್ಲು ಕೈಮುಗಿವೆ
||ಹೇಗೊ ಶುರುವಾಯ್ತು ನಿನ್ನ ಸಹವಾಸ
ಕಣ್ಣೆ ಇನ್ನೇಕೆ ಇನ್ನು ಉಪವಾಸ
ಕನವರಿಕೆ ಸ್ವೀಕರಿಸಿ ಉಸಿರ ನೀ ಉಣಬಡಿಸೆ
ನಾಚಿಕೆಯ ಕಂಗೊಳಿಸಿ ಕಿರುಬೆರಳ ಕಾದಿರಿಸಿ
ಹೊತ್ತುಕೊಂಡು ಹೋಗೆ ಬಿಡುವ ಕೂಸುಮರಿ ಮಾಡಿ||
Hego Shuruvaithu song lyrics from Kannada Movie Mane No 67 starring Sathya Ajith, Vasanthi, Swapna, Lyrics penned by Sritheja Sung by Priya Mali, Music Composed by Harsha Kagod, film is Directed by Jayakumar and film is released on 2018