-
ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಪಾದವ ಬೆಳೆಸು ಸುಮ್ಮನೆ ತೆರೆದ ಹೃದಯಕ್ಕೆ ಮೆಲ್ಲನೆ
ದೇವರೆ ನೀಡಿದ ಸೂಚನೆ ಈ ಮನದ ಕಲ್ಪನೆ ನೀನೆ ನೀನೆ ನೀನೇನೆ
ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಓ ದೇವರೆ ನೀಡು ಶಾಪನ ಯಾವುದೇ ದಯತೋರದೆ
ಈ ಜೀವದ ನಿಜ ಸಂಗಾತಿ ಬಾಳೆನು ಅವಳಿಲ್ಲದೆ
ಕಾಡಿಸುವ ಮುದ್ದು ರಾಕ್ಷಸಿ ಮುನಿದಿರುವ ಷೋಡಶಿ
ಹುಸಿನಗೆಯ ಚೆಲ್ಲು ಒಮ್ಮೆ ಮನಸ್ಸಾರೆ
ನನ್ನಾಣೆ ನಂಬು ನನ್ನ ಹೋದರು ಪ್ರಾಣ ಇನ್ನ
ಚಿಂತೆಯು ಇಲ್ಲವೆ ಇಲ್ಲ ಪ್ರಾಣ ನೀ ನಂಗೆ
||ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ||
ಸೃಷ್ಟಿಯ ಅಣುಅಣುವಲ್ಲು ನಿನ್ನದೆ ಸ್ಪರ್ಶ ಇದೆ
ಅಗಲಿಕೆ ಭಯ ಇನ್ನೇಕೆ ಉಸಿರಲೆ ನಿನ್ನುಸಿರಿದೆ
ಬೇರಿಲ್ಲ ಯಾವ ಕೋರಿಕೆ ಬಡಪಾಯಿ ಜೀವಕ್ಕೆ
ಜೊತೆಯಿರುವೆ ಜನುಮ ಜನುಮಕ್ಕೆ ಸ್ವೀಕರಿಸು
ನನ್ನನ್ನೆ ನೀಡುವೆ ನಾನು ನಂಗಂತು ಎಲ್ಲನು ನೀನು
ಬೇರೇನು ಬೇಕಿಲ್ಲ ಇನ್ನು ಪ್ರಾಣ ನೀ ನಂಗೆ
||ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಪಾದವ ಬೆಳೆಸು ಸುಮ್ಮನೆ ತೆರೆದ ಹೃದಯಕ್ಕೆ ಮೆಲ್ಲನೆ
ದೇವರೆ ನೀಡಿದ ಸೂಚನೆ ಈ ಮನದ ಕಲ್ಪನೆ ನೀನೆ ನೀನೆ ನೀನೇನೆ||
-
ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಪಾದವ ಬೆಳೆಸು ಸುಮ್ಮನೆ ತೆರೆದ ಹೃದಯಕ್ಕೆ ಮೆಲ್ಲನೆ
ದೇವರೆ ನೀಡಿದ ಸೂಚನೆ ಈ ಮನದ ಕಲ್ಪನೆ ನೀನೆ ನೀನೆ ನೀನೇನೆ
ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಓ ದೇವರೆ ನೀಡು ಶಾಪನ ಯಾವುದೇ ದಯತೋರದೆ
ಈ ಜೀವದ ನಿಜ ಸಂಗಾತಿ ಬಾಳೆನು ಅವಳಿಲ್ಲದೆ
ಕಾಡಿಸುವ ಮುದ್ದು ರಾಕ್ಷಸಿ ಮುನಿದಿರುವ ಷೋಡಶಿ
ಹುಸಿನಗೆಯ ಚೆಲ್ಲು ಒಮ್ಮೆ ಮನಸ್ಸಾರೆ
ನನ್ನಾಣೆ ನಂಬು ನನ್ನ ಹೋದರು ಪ್ರಾಣ ಇನ್ನ
ಚಿಂತೆಯು ಇಲ್ಲವೆ ಇಲ್ಲ ಪ್ರಾಣ ನೀ ನಂಗೆ
||ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ||
ಸೃಷ್ಟಿಯ ಅಣುಅಣುವಲ್ಲು ನಿನ್ನದೆ ಸ್ಪರ್ಶ ಇದೆ
ಅಗಲಿಕೆ ಭಯ ಇನ್ನೇಕೆ ಉಸಿರಲೆ ನಿನ್ನುಸಿರಿದೆ
ಬೇರಿಲ್ಲ ಯಾವ ಕೋರಿಕೆ ಬಡಪಾಯಿ ಜೀವಕ್ಕೆ
ಜೊತೆಯಿರುವೆ ಜನುಮ ಜನುಮಕ್ಕೆ ಸ್ವೀಕರಿಸು
ನನ್ನನ್ನೆ ನೀಡುವೆ ನಾನು ನಂಗಂತು ಎಲ್ಲನು ನೀನು
ಬೇರೇನು ಬೇಕಿಲ್ಲ ಇನ್ನು ಪ್ರಾಣ ನೀ ನಂಗೆ
||ಅಲ್ಲೋಲ ಕಲ್ಲೋಲ ಎದೆಯೊಳಗೆ
ಕಾರಣ ನಿನ್ನಯ ಹೂನಗೆ
ಪಾದವ ಬೆಳೆಸು ಸುಮ್ಮನೆ ತೆರೆದ ಹೃದಯಕ್ಕೆ ಮೆಲ್ಲನೆ
ದೇವರೆ ನೀಡಿದ ಸೂಚನೆ ಈ ಮನದ ಕಲ್ಪನೆ ನೀನೆ ನೀನೆ ನೀನೇನೆ||
Allola Kallola song lyrics from Kannada Movie Mane No 67 starring Sathya Ajith, Vasanthi, Swapna, Lyrics penned by Sritheja Sung by Damodar, Music Composed by Harsha Kagod, film is Directed by Jayakumar and film is released on 2018