LYRIC
ಹೂಂ ಹೂಂ…
ಹೂಂ ಹೂಂ…
ಆ….ಆ…..ಆ…..
ನಿನ್ನ ಚೆಲುವ ಬಣ್ಣಿಸಲು
ಕವಿಯು ನಾನಲ್ಲಾ
ನಿನ್ನ ಸೊಬಗ ಚಿತ್ರಿಸಲು
ಚಿತ್ರಕಾರನೂ ಅಲ್ಲಾ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ದೂರದಲ್ಲಿ ಮಿಂಚುತಿಹುದು
ಬೆಳ್ಳಿ ತಾರೆಯೋ ಅಥವಾ
ನಿನ್ನ ಕಂಗಳೋ….
ಸುಳಿವ ಗಾಳಿಗಾಡುತಿಹುದು
ಮೇಘಮಾಲೆಯೋ ಅಥವಾ
ಕುರುಳ ಲೀಲೆಯೋ…
ಹಗಲಿನಲ್ಲೇ ಮೂಡಿ ಬಂದ
ಪೂರ್ಣಚಂದ್ರನೋ ನೀನು
ಪೂರ್ಣಚಂದ್ರನೋ….
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಮಂಜು ಸೆರಗು ಮರೆ ಮಾಡಿರುವ
ಭವಳ ಗಿರಿಯಿದೋ ಅಥವಾ
ತುಂಬು ಹರೆಯವೋ…
ಬಳುಕಿ ಬಳುಕಿ ಆಡುತಿಹುದು
ಲತೆಯ ಲಾಸ್ಯವೋ ಅಥವಾ
ನಿನ್ನ ಸೊಂಟವೋ…
ಧರೆಯನರಸಿ ಇಳಿದು ಬಂದ
ದೇವ ಕನ್ಯೆಯೋ ನೀನು…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
|| ನಿನ್ನ ಚೆಲುವ ಬಣ್ಣಿಸಲು
ಕವಿಯು ನಾನಲ್ಲಾ
ನಿನ್ನ ಸೊಬಗ ಚಿತ್ರಿಸಲು
ಚಿತ್ರಕಾರನೂ ಅಲ್ಲಾ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ……||
ಗುಡಿಯ ಗಂಟೆ ಸಾಗುತಿಹುದು
ಪ್ರೇಮ ಪಾವನ ನಿಜದೆ
ಅದುವೇ ಜೀವನ…
ಭೂಮಿ ತಾಯಿ ಸಾಕ್ಷಿಯಾಗಿ
ನಿನ್ನದಾದೆ ನಾ…
ಒಂದೇ ನಮ್ಮ ತನುಮನ
ಬಂಧಿಸಿಹುದು ಪ್ರೇಮ
ನಮ್ಮ ಜನಮ ಜನಮದೆ
ನಮ್ಮ ಜನಮ ಜನಮದೆ…
Please log in to see the full lyrics of this song.
ಹೂಂ ಹೂಂ…
ಹೂಂ ಹೂಂ…
ಆ….ಆ…..ಆ…..
ನಿನ್ನ ಚೆಲುವ ಬಣ್ಣಿಸಲು
ಕವಿಯು ನಾನಲ್ಲಾ
ನಿನ್ನ ಸೊಬಗ ಚಿತ್ರಿಸಲು
ಚಿತ್ರಕಾರನೂ ಅಲ್ಲಾ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ದೂರದಲ್ಲಿ ಮಿಂಚುತಿಹುದು
ಬೆಳ್ಳಿ ತಾರೆಯೋ ಅಥವಾ
ನಿನ್ನ ಕಂಗಳೋ….
ಸುಳಿವ ಗಾಳಿಗಾಡುತಿಹುದು
ಮೇಘಮಾಲೆಯೋ ಅಥವಾ
ಕುರುಳ ಲೀಲೆಯೋ…
ಹಗಲಿನಲ್ಲೇ ಮೂಡಿ ಬಂದ
ಪೂರ್ಣಚಂದ್ರನೋ ನೀನು
ಪೂರ್ಣಚಂದ್ರನೋ….
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಮಂಜು ಸೆರಗು ಮರೆ ಮಾಡಿರುವ
ಭವಳ ಗಿರಿಯಿದೋ ಅಥವಾ
ತುಂಬು ಹರೆಯವೋ…
ಬಳುಕಿ ಬಳುಕಿ ಆಡುತಿಹುದು
ಲತೆಯ ಲಾಸ್ಯವೋ ಅಥವಾ
ನಿನ್ನ ಸೊಂಟವೋ…
ಧರೆಯನರಸಿ ಇಳಿದು ಬಂದ
ದೇವ ಕನ್ಯೆಯೋ ನೀನು…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
|| ನಿನ್ನ ಚೆಲುವ ಬಣ್ಣಿಸಲು
ಕವಿಯು ನಾನಲ್ಲಾ
ನಿನ್ನ ಸೊಬಗ ಚಿತ್ರಿಸಲು
ಚಿತ್ರಕಾರನೂ ಅಲ್ಲಾ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ…
ಹೇಗೆ ಹೇಳಲಿ ನಿನಗೆ
ಹೇಗೆ ತಿಳಿಸಲಿ……||
ಗುಡಿಯ ಗಂಟೆ ಸಾಗುತಿಹುದು
ಪ್ರೇಮ ಪಾವನ ನಿಜದೆ
ಅದುವೇ ಜೀವನ…
ಭೂಮಿ ತಾಯಿ ಸಾಕ್ಷಿಯಾಗಿ
ನಿನ್ನದಾದೆ ನಾ…
ಒಂದೇ ನಮ್ಮ ತನುಮನ
ಬಂಧಿಸಿಹುದು ಪ್ರೇಮ
ನಮ್ಮ ಜನಮ ಜನಮದೆ
ನಮ್ಮ ಜನಮ ಜನಮದೆ…
Ninna Cheluva song lyrics from Kannada Movie Mane Madadi Makkalu starring Kalyan Kumar, Pramila Joshai, Indrani, Lyrics penned by R N Jayagopal Sung by P B Srinivas, Music Composed by M Ranga Rao, film is Directed by Revathi, Kalyan and film is released on 1981