ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಅದಲು ಬದಲು ಆದರೆ
ಬಾಳಿನ ಪಾತ್ರ…
ಆಗಿಂದ ಆರಂಭ
ಗಂಡನ ಗ್ರಹಚಾರ…
|| ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ……||
ತೊಟ್ಟಿಲು ತೂಗೋ ಕೈಗಳು
ಉಳಳಳಲಾಯಿ….
ಉಳಳಳಲಾಯಿ….
ತೊಟ್ಟಿಲು ತೂಗೋ ಕೈಗಳು
ರಾಜ್ಯವಾಳ ಹೊರಟಿದೆ
ಕಟ್ಟಿದ ತಾಳಿ ಭಾರವಾಗಿ
ಕಟ್ಟಿದ ತಾಳಿ ಭಾರವಾಗಿ
ಬೀರು ಒಳಗೆ ಕುಳಿತಿದೆ
ಸೂಟು ಹಾಕೋ ಗಂಡು
ಸೌಟು ಹಿಡಿದು ನಿಂತಿದೆ…
ಸಂಸಾರದ ಖಾರವೆಲ್ಲಾ
ಸಾರಿನಲ್ಲೆ ತುಂಬಿದೆ…
|| ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ……||
ಗಂಡಿಗೇಕೆ ಮೀಸೆ ಕೊಟ್ಟ
ಹೆಣ್ಣಿಗೇಕೆ ಜಡೆಯ ಕೊಟ್ಟ
ದುಡಿಮೆಗಾಗೆ ಗಂಡನಿಟ್ಟ
ಮನೆಯ ಒಳಗೆ ಹೆಣ್ಣನಿಟ್ಟ
ಆದರೆ….ಸೀರೆ ಒಗೆದು ಗಂಡು ಕೆಟ್ಟ
ದುಡಿಮೆಯೆಲ್ಲಾ ಹೆಣ್ಣಿಗೆ ಬಿಟ್ಟ
ಇಂದು ಎಲ್ಲಾ ಉಲ್ಟಾ ಪಲ್ಟಾ
ದೇವರು ಅದಕೆ ಗಾಡಿಯ ಬಿಟ್ಟ…
ಸಂಸಾರವು ನೋಡೋ ಮಗನೇ
ಓಡೋ ರೈಲಿನಂತೆ…
ಗಂಡ ಇದಕೆ ಇಂಜಿನ್ನು…
ಹೆಂಡತಿ ಗಾರ್ಡಂತೆ…
ಸಂಸಾರವು ನೋಡೋ ಮಗನೇ
ಓಡೋ ರೈಲಿನಂತೆ…
ಗಂಡ ಇದಕೆ ಇಂಜಿನ್ನು…
ಹೆಂಡತಿ ಗಾರ್ಡಂತೆ…
ಮಕ್ಕಳೆಲ್ಲಾ ನಡುವೆ
ಬರುವ ಬೋಗಿಗಳಂತೆ
ಮಕ್ಕಳೆಲ್ಲಾ ನಡುವೆ
ಬರುವ ಬೋಗಿಗಳಂತೆ
ಕಂಬಿ ತಪ್ಪಿ ಓಡಿದರೆ
“ರೈಲು ಬಿದ್ದೋಗುತ್ತೆ….”
ಅಹ್ಹಹ್ಹಹ್ಹಾ…ಅಹ್ಹಹ್ಹಹ್ಹಾ…
|| ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಅದಲು ಬದಲು ಆದರೆ
ಬಾಳಿನ ಪಾತ್ರ…
ಆಗಿಂದ ಆರಂಭ
ಗಂಡನ ಗ್ರಹಚಾರ…
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…..||
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಅದಲು ಬದಲು ಆದರೆ
ಬಾಳಿನ ಪಾತ್ರ…
ಆಗಿಂದ ಆರಂಭ
ಗಂಡನ ಗ್ರಹಚಾರ…
|| ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ……||
ತೊಟ್ಟಿಲು ತೂಗೋ ಕೈಗಳು
ಉಳಳಳಲಾಯಿ….
ಉಳಳಳಲಾಯಿ….
ತೊಟ್ಟಿಲು ತೂಗೋ ಕೈಗಳು
ರಾಜ್ಯವಾಳ ಹೊರಟಿದೆ
ಕಟ್ಟಿದ ತಾಳಿ ಭಾರವಾಗಿ
ಕಟ್ಟಿದ ತಾಳಿ ಭಾರವಾಗಿ
ಬೀರು ಒಳಗೆ ಕುಳಿತಿದೆ
ಸೂಟು ಹಾಕೋ ಗಂಡು
ಸೌಟು ಹಿಡಿದು ನಿಂತಿದೆ…
ಸಂಸಾರದ ಖಾರವೆಲ್ಲಾ
ಸಾರಿನಲ್ಲೆ ತುಂಬಿದೆ…
|| ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ……||
ಗಂಡಿಗೇಕೆ ಮೀಸೆ ಕೊಟ್ಟ
ಹೆಣ್ಣಿಗೇಕೆ ಜಡೆಯ ಕೊಟ್ಟ
ದುಡಿಮೆಗಾಗೆ ಗಂಡನಿಟ್ಟ
ಮನೆಯ ಒಳಗೆ ಹೆಣ್ಣನಿಟ್ಟ
ಆದರೆ….ಸೀರೆ ಒಗೆದು ಗಂಡು ಕೆಟ್ಟ
ದುಡಿಮೆಯೆಲ್ಲಾ ಹೆಣ್ಣಿಗೆ ಬಿಟ್ಟ
ಇಂದು ಎಲ್ಲಾ ಉಲ್ಟಾ ಪಲ್ಟಾ
ದೇವರು ಅದಕೆ ಗಾಡಿಯ ಬಿಟ್ಟ…
ಸಂಸಾರವು ನೋಡೋ ಮಗನೇ
ಓಡೋ ರೈಲಿನಂತೆ…
ಗಂಡ ಇದಕೆ ಇಂಜಿನ್ನು…
ಹೆಂಡತಿ ಗಾರ್ಡಂತೆ…
ಸಂಸಾರವು ನೋಡೋ ಮಗನೇ
ಓಡೋ ರೈಲಿನಂತೆ…
ಗಂಡ ಇದಕೆ ಇಂಜಿನ್ನು…
ಹೆಂಡತಿ ಗಾರ್ಡಂತೆ…
ಮಕ್ಕಳೆಲ್ಲಾ ನಡುವೆ
ಬರುವ ಬೋಗಿಗಳಂತೆ
ಮಕ್ಕಳೆಲ್ಲಾ ನಡುವೆ
ಬರುವ ಬೋಗಿಗಳಂತೆ
ಕಂಬಿ ತಪ್ಪಿ ಓಡಿದರೆ
“ರೈಲು ಬಿದ್ದೋಗುತ್ತೆ….”
ಅಹ್ಹಹ್ಹಹ್ಹಾ…ಅಹ್ಹಹ್ಹಹ್ಹಾ…
|| ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಅದಲು ಬದಲು ಆದರೆ
ಬಾಳಿನ ಪಾತ್ರ…
ಆಗಿಂದ ಆರಂಭ
ಗಂಡನ ಗ್ರಹಚಾರ…
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…
ಮನೆ ಮಡದಿ ಮಕ್ಕಳು
ಸರಿ ಹೋದರೆ ಮಾತ್ರ
ಸ್ವರ್ಗದಂತೆ ಜೀವನ
ಸುಖ ಸಂಸಾರ…..||
Mane Madadhi Makkalu song lyrics from Kannada Movie Mane Madadi Makkalu starring Kalyan Kumar, Pramila Joshai, Indrani, Lyrics penned by R N Jayagopal Sung by P B Srinivas, Chorus, Music Composed by M Ranga Rao, film is Directed by Revathi, Kalyan and film is released on 1981