.

0

.

Sankranthi Thanda Nandeesha Lyrics

ಸಂಕ್ರಾಂತಿ ತಂದ ನಂದೀಶ Lyrics

in Manavararu

in ಮಾನವರಾರು

LYRIC

Song Details Page after Lyrice

ಸಂಕ್ರಾಂತಿ ತಂದ ನಂದೀಶ
ನಾಡಿಗೆ ಹಿರಿಯನೆ ಉಗ್ರೇಶ
ಲೋಕವ ತೂಗಿದ ಜಗದೀಶ
ಎಲ್ಲರಿಗೊಡೆಯನೆ ಪರಮೇಶ
ಎಲ್ಲರಿಗೊಡೆಯನೆ ಪರಮೇಶ
ಆಹ ಸಂಕ್ರಾಂತಿ ತಂದ ನಂದೀಶ ಆಹ
ನಂದೀಶ ಆಹ ನಂದೀಶ
 
ಬಸವ ಪಾದಕ್ಕೆ ಪೂಜೆಯ ಮಾಡಿ
ಶಿವನನೊಮ್ಮೆ ಮರೆಸುವ
ವರುಷವೆಲ್ಲ ದುಡಿದ ಬಸವ
ವರುಷವೆಲ್ಲ ದುಡಿದ ಬಸವ
ಹರುಷದಿಂದ ಮೆರೆಯುವ
ಆಹ ಹರುಷದಿಂದ ಮೆರೆಯುವ
ಏಏ
||ಸಂಕ್ರಾಂತಿ ತಂದ ನಂದೀಶ ಆಹ
ನಂದೀಶ ಆಹ ನಂದೀಶ||
 
ಬೆಳಗಿರೆ ಆರತಿ ಶಂಕರಗೀಗ
ಮಾಡಿರೆ ಪೂಜೆಯ ನಂದೀಶಗೆ
ಬೆಳಗಿರೆ ಆರತಿ ಶಂಕರಗೀಗ
ಮಾಡಿರೆ ಪೂಜೆಯ ನಂದೀಶಗೆ
ಹರಿಹರ ಬ್ರಹ್ಮ ಮೂವರು ಸೇರಿ
ಹರಿಹರ ಬ್ರಹ್ಮ ಮೂವರು ಸೇರಿ
ಕೊಟ್ಟರು ನಂದಿಯ ಈ ಜಗಕ್ಕೆ
ಕೊಟ್ಟರು ನಂದಿಯ ಈ ಜಗಕ್ಕೆ
 
||ಸಂಕ್ರಾಂತಿ ತಂದ ನಂದೀಶ
ನಾಡಿಗೆ ಹಿರಿಯನೆ ಉಗ್ರೇಶ
ಲೋಕವ ತೂಗಿದ ಜಗದೀಶ
ಎಲ್ಲರಿಗೊಡೆಯನೆ ಪರಮೇಶ
ಎಲ್ಲರಿಗೊಡೆಯನೆ ಪರಮೇಶ
ಸಂಕ್ರಾಂತಿ ತಂದ ನಂದೀಶ
ನಂದೀಶ ನಂದೀಶ ನಂದೀಶ||

ಸಂಕ್ರಾಂತಿ ತಂದ ನಂದೀಶ
ನಾಡಿಗೆ ಹಿರಿಯನೆ ಉಗ್ರೇಶ
ಲೋಕವ ತೂಗಿದ ಜಗದೀಶ
ಎಲ್ಲರಿಗೊಡೆಯನೆ ಪರಮೇಶ
ಎಲ್ಲರಿಗೊಡೆಯನೆ ಪರಮೇಶ
ಆಹ ಸಂಕ್ರಾಂತಿ ತಂದ ನಂದೀಶ ಆಹ
ನಂದೀಶ ಆಹ ನಂದೀಶ
 
ಬಸವ ಪಾದಕ್ಕೆ ಪೂಜೆಯ ಮಾಡಿ
ಶಿವನನೊಮ್ಮೆ ಮರೆಸುವ
ವರುಷವೆಲ್ಲ ದುಡಿದ ಬಸವ
ವರುಷವೆಲ್ಲ ದುಡಿದ ಬಸವ
ಹರುಷದಿಂದ ಮೆರೆಯುವ
ಆಹ ಹರುಷದಿಂದ ಮೆರೆಯುವ
ಏಏ
||ಸಂಕ್ರಾಂತಿ ತಂದ ನಂದೀಶ ಆಹ
ನಂದೀಶ ಆಹ ನಂದೀಶ||
 
ಬೆಳಗಿರೆ ಆರತಿ ಶಂಕರಗೀಗ
ಮಾಡಿರೆ ಪೂಜೆಯ ನಂದೀಶಗೆ
ಬೆಳಗಿರೆ ಆರತಿ ಶಂಕರಗೀಗ
ಮಾಡಿರೆ ಪೂಜೆಯ ನಂದೀಶಗೆ
ಹರಿಹರ ಬ್ರಹ್ಮ ಮೂವರು ಸೇರಿ
ಹರಿಹರ ಬ್ರಹ್ಮ ಮೂವರು ಸೇರಿ
ಕೊಟ್ಟರು ನಂದಿಯ ಈ ಜಗಕ್ಕೆ
ಕೊಟ್ಟರು ನಂದಿಯ ಈ ಜಗಕ್ಕೆ
 
||ಸಂಕ್ರಾಂತಿ ತಂದ ನಂದೀಶ
ನಾಡಿಗೆ ಹಿರಿಯನೆ ಉಗ್ರೇಶ
ಲೋಕವ ತೂಗಿದ ಜಗದೀಶ
ಎಲ್ಲರಿಗೊಡೆಯನೆ ಪರಮೇಶ
ಎಲ್ಲರಿಗೊಡೆಯನೆ ಪರಮೇಶ
ಸಂಕ್ರಾಂತಿ ತಂದ ನಂದೀಶ
ನಂದೀಶ ನಂದೀಶ ನಂದೀಶ||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ