.

0

.

Aarihoyithu Ee Maneya Jyothi Lyrics

ಆರಿಹೋಯಿತು ಈ ಮನೆಯ ಜ್ಯೋತಿ Lyrics

in Manavararu

in ಮಾನವರಾರು

LYRIC

Song Details Page after Lyrice

ಆರಿಹೋಯಿತು ಈ ಮನೆಯ ಜ್ಯೋತಿ
ಮರೆಯಾಯಿತು ನಿಮ್ಮ ಒಲವಿನ ಪ್ರೀತಿ
ಯಾರು ಕಾಣದ ಲೋಕಕ್ಕೆ ಪಯಣ
ಜನನದಿ ಜನಿಸಿತು ಈ ಮರಣ
ಯಾರು ಕಾಣದ ಲೋಕಕ್ಕೆ ಪಯಣ
ಜನನದಿ ಜನಿಸಿತು ಈ ಮರಣ
ಪ್ರೀತಿ ಪ್ರೇಮ ಭಕ್ತಿ ಗೌರವ
ಬತ್ತಿಹೋದರೆ ಎಲ್ಲವೂ ಶೂನ್ಯ
ಬತ್ತಿಹೋದರೆ ಎಲ್ಲವೂ ಶೂನ್ಯ
ಯಾರು ಕಾಣದ ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
 
ಓ ಓಓ ಓಓಓಓ ಓಓ ಓಓ
ಹಗಲಿರುಳೆಂಬ ಭೇದವ ತೊರೆದು
ದುಡಿಯುತಲ್ಲಿದ್ದೆ ಅಹೊ ಜೀವ
ಹಗಲಿರುಳೆಂಬ ಭೇದವ ತೊರೆದು
ದುಡಿಯುತಲ್ಲಿದ್ದೆ ಅಹೊ ಜೀವ
ತಾನು ತನ್ನವರೆಲ್ಲರ ತೊರೆದು
ತಾನು ತನ್ನವರೆಲ್ಲರ ತೊರೆದು
ಹೃದಯಕ್ಕೆ ತಂದೆಯ ಸಹಿಸದ ನೋವ
ಹೃದಯಕ್ಕೆ ತಂದೆಯ ಸಹಿಸದ ನೋವ
ಯಾರು ಕಾಣದ ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
 
ಊರಿಗೆ ಕಣ್ಣಾಗಿ ನ್ಯಾಯಕ್ಕೆ ತಲೆಬಾಗಿ
ನೀತಿ ನಿಷ್ಠೆಯ ಧರ್ಮ ಸಾರಿದೆ
ಊರಿಗೆ ಕಣ್ಣಾಗಿ ನ್ಯಾಯಕ್ಕೆ ತಲೆಬಾಗಿ
ನೀತಿ ನಿಷ್ಠೆಯ ಧರ್ಮ ಸಾರಿದೆ
ಊರ ಮಕ್ಕಳ ಅಂಧತೆ ನೋಡಿ
ಊರ ಮಕ್ಕಳ ಅಂಧತೆ ನೋಡಿ
ನಿನ್ನ ಭವ್ಯ ಬಾಳನ್ನೆ ಮುಗಿಸಿದೆ
ನಿನ್ನ ಭವ್ಯ ಬಾಳನ್ನೆ ಮುಗಿಸಿದೆ
ಯಾರು ಕಾಣದ ಲೋಕಕ್ಕೆ ಪಯಣ
ಜನನದಿ ಜನಿಸಿತು ಈ ಮರಣ
ಪ್ರೀತಿ ಪ್ರೇಮ ಭಕ್ತಿ ಗೌರವ
ಬತ್ತಿಹೋದರೆ ಎಲ್ಲವೂ ಶೂನ್ಯ
ಬತ್ತಿಹೋದರೆ ಎಲ್ಲವೂ ಶೂನ್ಯ
ಯಾರು ಕಾಣದ ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
ಲೋಕಕ್ಕೆ ಪಯಣ

ಆರಿಹೋಯಿತು ಈ ಮನೆಯ ಜ್ಯೋತಿ
ಮರೆಯಾಯಿತು ನಿಮ್ಮ ಒಲವಿನ ಪ್ರೀತಿ
ಯಾರು ಕಾಣದ ಲೋಕಕ್ಕೆ ಪಯಣ
ಜನನದಿ ಜನಿಸಿತು ಈ ಮರಣ
ಯಾರು ಕಾಣದ ಲೋಕಕ್ಕೆ ಪಯಣ
ಜನನದಿ ಜನಿಸಿತು ಈ ಮರಣ
ಪ್ರೀತಿ ಪ್ರೇಮ ಭಕ್ತಿ ಗೌರವ
ಬತ್ತಿಹೋದರೆ ಎಲ್ಲವೂ ಶೂನ್ಯ
ಬತ್ತಿಹೋದರೆ ಎಲ್ಲವೂ ಶೂನ್ಯ
ಯಾರು ಕಾಣದ ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
 
ಓ ಓಓ ಓಓಓಓ ಓಓ ಓಓ
ಹಗಲಿರುಳೆಂಬ ಭೇದವ ತೊರೆದು
ದುಡಿಯುತಲ್ಲಿದ್ದೆ ಅಹೊ ಜೀವ
ಹಗಲಿರುಳೆಂಬ ಭೇದವ ತೊರೆದು
ದುಡಿಯುತಲ್ಲಿದ್ದೆ ಅಹೊ ಜೀವ
ತಾನು ತನ್ನವರೆಲ್ಲರ ತೊರೆದು
ತಾನು ತನ್ನವರೆಲ್ಲರ ತೊರೆದು
ಹೃದಯಕ್ಕೆ ತಂದೆಯ ಸಹಿಸದ ನೋವ
ಹೃದಯಕ್ಕೆ ತಂದೆಯ ಸಹಿಸದ ನೋವ
ಯಾರು ಕಾಣದ ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
 
ಊರಿಗೆ ಕಣ್ಣಾಗಿ ನ್ಯಾಯಕ್ಕೆ ತಲೆಬಾಗಿ
ನೀತಿ ನಿಷ್ಠೆಯ ಧರ್ಮ ಸಾರಿದೆ
ಊರಿಗೆ ಕಣ್ಣಾಗಿ ನ್ಯಾಯಕ್ಕೆ ತಲೆಬಾಗಿ
ನೀತಿ ನಿಷ್ಠೆಯ ಧರ್ಮ ಸಾರಿದೆ
ಊರ ಮಕ್ಕಳ ಅಂಧತೆ ನೋಡಿ
ಊರ ಮಕ್ಕಳ ಅಂಧತೆ ನೋಡಿ
ನಿನ್ನ ಭವ್ಯ ಬಾಳನ್ನೆ ಮುಗಿಸಿದೆ
ನಿನ್ನ ಭವ್ಯ ಬಾಳನ್ನೆ ಮುಗಿಸಿದೆ
ಯಾರು ಕಾಣದ ಲೋಕಕ್ಕೆ ಪಯಣ
ಜನನದಿ ಜನಿಸಿತು ಈ ಮರಣ
ಪ್ರೀತಿ ಪ್ರೇಮ ಭಕ್ತಿ ಗೌರವ
ಬತ್ತಿಹೋದರೆ ಎಲ್ಲವೂ ಶೂನ್ಯ
ಬತ್ತಿಹೋದರೆ ಎಲ್ಲವೂ ಶೂನ್ಯ
ಯಾರು ಕಾಣದ ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
ಲೋಕಕ್ಕೆ ಪಯಣ
ಲೋಕಕ್ಕೆ ಪಯಣ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ