ಓಓಓಓ….ಓಓಓ... ಆಆಆ...
ಏಸು ನದಿಗಳ ದಾಟಿ ಏಸು ರಾಜ್ಯಗಳಲೆದು
ಆವ ರತಿಯನ್ನು ತಂದೇ ಮದುಮಗನೇ
ಆವ ರತಿಯನ್ನು ತಂದೇ ಮದುಮಗನೇ ಮದರಂಗ
ಆರಸಿದ ಅರಗಿಳಿಯ ಹೆಸರ ಹೇಳ ಹೆಸರ ಹೇಳ
ಸೌಂದರ್ಯ ನಿಧಿ ಕನ್ಯೆ ಸತ್ವಗುಣ ಸಂಪನ್ನೇ
ಅರಿಷಣ ಕರೆತಂದ ಮನದನ್ನೇ
ಅರಿಷಣ ಕರೆತಂದ ಮನದನ್ನೇ ಮಧುರಾಂಗಿ
ಸಾಧ್ವೀ...ಸುಗುಣಿ.. ಸುಮನಾ ದೇವಿ ಸುಮನಾ ದೇವಿ
ಓಓಓ….ಓಓಓಓ... ಆಆಆ....
ಯಾವೂರ ಸರದಾರ ಯಾರ ಮೇಲಧಿಕಾರ
ಯಾವ ಸೀಮೆಯ ಮೇಲಿನಿವನ ಕಾರುಭಾರ
ಯಾವ ಸೀಮೆಯ ಮೇಲಿನಿವನ ಕಾರುಭಾರ ಕೈವಾರ
ಎನ್ನೊಡೆಯ ಮನದಿನಿಯಾ
ಯಾರೇ ಹೇಳೇ.. ಯಾರೇ ಹೇಳೇ
ಒಲವೆಂಬ ಹಿರಿಯೂರ ಬಲಶಾಲಿ ಸರದಾರ
ಒಲಿದವಳ ಮೇಲೆ ಸರ್ವಾಧಿಕಾರ
ಒಲವೆಂಬ ಹಿರಿಯೂರ ಬಲಶಾಲಿ ಸರದಾರ
ಒಲಿದವಳ ಮೇಲೆ ಸರ್ವಾಧಿಕಾರ
ಒಲಿದವಳ ಮೇಲೆ ಸರ್ವಾಧಿಕಾರ
ಪ್ರಿಯ ಚತುರ ನಲ್ಲ
ನನ್ನೆದೆಯ ಕಳ್ಳ ಶ್ರೀನಾಥ...ಶ್ರೀನಾಥ
ಅಹ್ಹಹ್ಹಹ ಅಹ್ಹಹ್ಹಹ
ಓಓಓಓ….ಓಓಓ... ಆಆಆ...
ಏಸು ನದಿಗಳ ದಾಟಿ ಏಸು ರಾಜ್ಯಗಳಲೆದು
ಆವ ರತಿಯನ್ನು ತಂದೇ ಮದುಮಗನೇ
ಆವ ರತಿಯನ್ನು ತಂದೇ ಮದುಮಗನೇ ಮದರಂಗ
ಆರಸಿದ ಅರಗಿಳಿಯ ಹೆಸರ ಹೇಳ ಹೆಸರ ಹೇಳ
ಸೌಂದರ್ಯ ನಿಧಿ ಕನ್ಯೆ ಸತ್ವಗುಣ ಸಂಪನ್ನೇ
ಅರಿಷಣ ಕರೆತಂದ ಮನದನ್ನೇ
ಅರಿಷಣ ಕರೆತಂದ ಮನದನ್ನೇ ಮಧುರಾಂಗಿ
ಸಾಧ್ವೀ...ಸುಗುಣಿ.. ಸುಮನಾ ದೇವಿ ಸುಮನಾ ದೇವಿ
ಓಓಓ….ಓಓಓಓ... ಆಆಆ....
ಯಾವೂರ ಸರದಾರ ಯಾರ ಮೇಲಧಿಕಾರ
ಯಾವ ಸೀಮೆಯ ಮೇಲಿನಿವನ ಕಾರುಭಾರ
ಯಾವ ಸೀಮೆಯ ಮೇಲಿನಿವನ ಕಾರುಭಾರ ಕೈವಾರ
ಎನ್ನೊಡೆಯ ಮನದಿನಿಯಾ
ಯಾರೇ ಹೇಳೇ.. ಯಾರೇ ಹೇಳೇ
ಒಲವೆಂಬ ಹಿರಿಯೂರ ಬಲಶಾಲಿ ಸರದಾರ
ಒಲಿದವಳ ಮೇಲೆ ಸರ್ವಾಧಿಕಾರ
ಒಲವೆಂಬ ಹಿರಿಯೂರ ಬಲಶಾಲಿ ಸರದಾರ
ಒಲಿದವಳ ಮೇಲೆ ಸರ್ವಾಧಿಕಾರ
ಒಲಿದವಳ ಮೇಲೆ ಸರ್ವಾಧಿಕಾರ
ಪ್ರಿಯ ಚತುರ ನಲ್ಲ
ನನ್ನೆದೆಯ ಕಳ್ಳ ಶ್ರೀನಾಥ...ಶ್ರೀನಾಥ
ಅಹ್ಹಹ್ಹಹ ಅಹ್ಹಹ್ಹಹ
Yesu Nadigala Daati song lyrics from Kannada Movie Mana Mecchida Madadi starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by P B Srinivas, L R Eswari, B R Latha, Music Composed by Vijaya Bhaskar, film is Directed by Ku Ra Seetharama Shastry and film is released on 1963