ಸಿರಿತನ ಬೇಕೇ ಬಡತನ ಸಾಕೇ
ಎನ್ನುತಾ ಬಗೆ ಬಗೆ ಕೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ
ಒರೆಯಿಡಬೇಕೆ ನನ್ನ ದೊರೆ ನನ್ನ ದೊರೆ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಐಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಐಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಒಲವಿನ ಬಂಡಿ ಬಾಳಿನ ಕೆಳದಿ
ಮನ ಮೆಚ್ಚಿದ ಮಡದಿ…..
ನಾ ಮನ ಮೆಚ್ಚಿದ ಮಡದಿ
|| ಸಿರಿತನ ಬೇಕೇ ಬಡತನ ಸಾಕೇ
ಎನ್ನುತಾ ಬಗೆ ಬಗೆ ಕೇಳುವರೇ ಕೇಳುವರೇ…||
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಸಿಹಿಕಹಿಯೆಲ್ಲಾ ಸಹಿಸಲು ಬಲ್ಲ
ಮನ ಮೆಚ್ಚಿದ ಮಡದಿ…..
ನಾ ಮನ ಮೆಚ್ಚಿದ ಮಡದಿ
|| ಸಿರಿತನ ಬೇಕೇ ಬಡತನ ಸಾಕೇ
ಎನ್ನುತಾ ಬಗೆ ಬಗೆ ಕೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ
ಒರೆಯಿಡಬೇಕೆ ನನ್ನ ದೊರೆ ನನ್ನ ದೊರೆ..||
ಸಿರಿತನ ಬೇಕೇ ಬಡತನ ಸಾಕೇ
ಎನ್ನುತಾ ಬಗೆ ಬಗೆ ಕೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ
ಒರೆಯಿಡಬೇಕೆ ನನ್ನ ದೊರೆ ನನ್ನ ದೊರೆ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಐಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಐಸಿರಿ ಕಿರಿಕಿರಿ ಏನೇ ಇರಲಿ
ಬೇಗುದಿ ಬೇಸರ ಸಾವಿರ ಬರಲಿ
ಒಲವಿನ ಬಂಡಿ ಬಾಳಿನ ಕೆಳದಿ
ಮನ ಮೆಚ್ಚಿದ ಮಡದಿ…..
ನಾ ಮನ ಮೆಚ್ಚಿದ ಮಡದಿ
|| ಸಿರಿತನ ಬೇಕೇ ಬಡತನ ಸಾಕೇ
ಎನ್ನುತಾ ಬಗೆ ಬಗೆ ಕೇಳುವರೇ ಕೇಳುವರೇ…||
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಆಹಾ ಆಹಾ ಆಹಾ ..ಒಹೋ..ಒಹೋ..ಒಹೋ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಮನದಲ್ಲೇ ಮಂಡಿಗೆ ಮೆಲ್ಲುವಳಲ್ಲ
ಗಾಳಿಯ ಗೋಪುರ ಗೆಲ್ಲುವಳಲ್ಲ
ಸಿಹಿಕಹಿಯೆಲ್ಲಾ ಸಹಿಸಲು ಬಲ್ಲ
ಮನ ಮೆಚ್ಚಿದ ಮಡದಿ…..
ನಾ ಮನ ಮೆಚ್ಚಿದ ಮಡದಿ
|| ಸಿರಿತನ ಬೇಕೇ ಬಡತನ ಸಾಕೇ
ಎನ್ನುತಾ ಬಗೆ ಬಗೆ ಕೇಳುವರೇ ಕೇಳುವರೇ
ಕನ್ನಡ ನಾಡಿನ ಹೆಣ್ಣಿನ ಹೊಮ್ಮನ
ಒರೆಯಿಡಬೇಕೆ ನನ್ನ ದೊರೆ ನನ್ನ ದೊರೆ..||
Sirithana Beke Badathana Saake song lyrics from Kannada Movie Mana Mecchida Madadi starring Dr Rajkumar, Udayakumar, K S Ashwath, Lyrics penned by Ku Ra Seetharama Shastry Sung by S Janaki, Music Composed by Vijaya Bhaskar, film is Directed by Ku Ra Seetharama Shastry and film is released on 1963