-
ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ
ಎದೆತಟ್ಟಿ ಹೇಳ್ತೀವಿ ಸ್ನೇಹೆ ನಮ್ ಆಸ್ತಿ ಅಂತ
ತೊಡೆ ತಟ್ಟಿ ನಿಲ್ತೀವಿ ಒಗ್ಗಟ್ಟೆ ಮೂಲ ಮಂತ್ರ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
||ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ||
ಅರ್ಧಾಂಗಿ ಹೆಂಡ್ತಿ ಅಂತ
ಅನ್ನೊ ಮಾತು ಗೊತ್ತಲ್ಲ
ಇನ್ನರ್ಧ ನಾವೆ ಎಲ್ಲ
ಫ್ರೆಂಡ್ಶಿಪ್ಪಿದು ಸುಳ್ಳಲ್ಲ
ತುಂಟಾಟಕೆ ಬೇಕು ಫ್ರೆಂಡ್ಸ್
ನಮ್ ತಾಳಕ್ಕೆ ನಮ್ದೆ ಸ್ಟೆಪ್ಸು
ಈ ಏರಿಯಗೆ ನಾವೆ ಬಾಸು
ತಪ್ಪಾದ್ರೆ ಸ್ವಲ್ಪ ಕ್ಷಮಿಸು
ಸ್ನೇಹ ನಮ್ಮ ಸಂಪಾದನೆ
ಎಲ್ರೂ ಇಲ್ಲಿ ಒಂದೇನೆ
ಸವಲತ್ತಿಲ್ದೆ ಹೋದ್ರೂನು
ದವಲತ್ಗೇನು ಕಮ್ಮೀನೆ
ಫ್ರೆಂಡ್ಶಿಪ್ಪಂದ್ರೆ ಕಾಸಲ್ಲ
ಫ್ರೆಂಡ್ಶಿಪ್ನಲ್ಲೆ ಕೇಸಿಲ್ಲ
ಸಾರಿ ಗೀರಿ ಕೇಳಲ್ಲ ಯಾರ ಹಂಗು ನಮ್ಗಿಲ್ಲ
||ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ||
ಮನೆ ಖಾಲಿ ಮಾಡೋವಾಗ
ಫ್ರೆಂಡ್ಸೆ ಹೆಲ್ಪ್ ಮಾಡೋದು
ಲವ್ ಮ್ಯಾಟ್ರಲ್ ಪ್ರಾಬ್ಲಮ್ ಆದ್ರೆ
ಫ್ರೆಂಡ್ಸೆ ಸಾತ್ ನೀಡೋದು
ನಮ್ ಅಡ್ಡ ಪುಣ್ಯಕ್ಷೇತ್ರ
ಮೂರೊತ್ತು ಹರಟೆ ಮಂತ್ರ
ಕುಂತಲ್ಲೆ ದೇಶ ಸುತ್ತಿ
ಟೈಂಪಾಸ್ ಮಾಡೊ ತಂತ್ರ
ಚಡ್ಡಿ ಬಡ್ಡಿ ಹಂಚ್ಕೊಂಡು
ಪಾಲ್ಟೀವ್ ಸ್ನೇಹ ನಂಬ್ಕೊಂಡು
ಮಾಮು ಬೈಕೊಂಡ್ ಟೀ ಕೊಟ್ರು
ಬ್ಯಾಲೆನ್ಸ್ ಮಾಡ್ತೀವಿ ತಬ್ಕೊಂಡು
ಕೋಪ ತಾಪ ಮಾಮೂಲು
ಹೊಂದ್ಕೊಂಡ್ ಹೋದ್ರೆ ಸಿಂಪಲ್
ಫ್ರೆಂಡ್ಶಿಪ್ಪಂದ್ರೆ ಮ್ಯಾಜಿಕ್
ಹುಡುಕಬ್ಯಾಡ್ರಿ ಲಾಜಿಕ್
||ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ
ಎದೆತಟ್ಟಿ ಹೇಳ್ತೀವಿ ಸ್ನೇಹೆ ನಮ್ ಆಸ್ತಿ ಅಂತ
ತೊಡೆ ತಟ್ಟಿ ನಿಲ್ತೀವಿ ಒಗ್ಗಟ್ಟೆ ಮೂಲ ಮಂತ್ರ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ||
-
ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ
ಎದೆತಟ್ಟಿ ಹೇಳ್ತೀವಿ ಸ್ನೇಹೆ ನಮ್ ಆಸ್ತಿ ಅಂತ
ತೊಡೆ ತಟ್ಟಿ ನಿಲ್ತೀವಿ ಒಗ್ಗಟ್ಟೆ ಮೂಲ ಮಂತ್ರ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
||ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ||
ಅರ್ಧಾಂಗಿ ಹೆಂಡ್ತಿ ಅಂತ
ಅನ್ನೊ ಮಾತು ಗೊತ್ತಲ್ಲ
ಇನ್ನರ್ಧ ನಾವೆ ಎಲ್ಲ
ಫ್ರೆಂಡ್ಶಿಪ್ಪಿದು ಸುಳ್ಳಲ್ಲ
ತುಂಟಾಟಕೆ ಬೇಕು ಫ್ರೆಂಡ್ಸ್
ನಮ್ ತಾಳಕ್ಕೆ ನಮ್ದೆ ಸ್ಟೆಪ್ಸು
ಈ ಏರಿಯಗೆ ನಾವೆ ಬಾಸು
ತಪ್ಪಾದ್ರೆ ಸ್ವಲ್ಪ ಕ್ಷಮಿಸು
ಸ್ನೇಹ ನಮ್ಮ ಸಂಪಾದನೆ
ಎಲ್ರೂ ಇಲ್ಲಿ ಒಂದೇನೆ
ಸವಲತ್ತಿಲ್ದೆ ಹೋದ್ರೂನು
ದವಲತ್ಗೇನು ಕಮ್ಮೀನೆ
ಫ್ರೆಂಡ್ಶಿಪ್ಪಂದ್ರೆ ಕಾಸಲ್ಲ
ಫ್ರೆಂಡ್ಶಿಪ್ನಲ್ಲೆ ಕೇಸಿಲ್ಲ
ಸಾರಿ ಗೀರಿ ಕೇಳಲ್ಲ ಯಾರ ಹಂಗು ನಮ್ಗಿಲ್ಲ
||ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ||
ಮನೆ ಖಾಲಿ ಮಾಡೋವಾಗ
ಫ್ರೆಂಡ್ಸೆ ಹೆಲ್ಪ್ ಮಾಡೋದು
ಲವ್ ಮ್ಯಾಟ್ರಲ್ ಪ್ರಾಬ್ಲಮ್ ಆದ್ರೆ
ಫ್ರೆಂಡ್ಸೆ ಸಾತ್ ನೀಡೋದು
ನಮ್ ಅಡ್ಡ ಪುಣ್ಯಕ್ಷೇತ್ರ
ಮೂರೊತ್ತು ಹರಟೆ ಮಂತ್ರ
ಕುಂತಲ್ಲೆ ದೇಶ ಸುತ್ತಿ
ಟೈಂಪಾಸ್ ಮಾಡೊ ತಂತ್ರ
ಚಡ್ಡಿ ಬಡ್ಡಿ ಹಂಚ್ಕೊಂಡು
ಪಾಲ್ಟೀವ್ ಸ್ನೇಹ ನಂಬ್ಕೊಂಡು
ಮಾಮು ಬೈಕೊಂಡ್ ಟೀ ಕೊಟ್ರು
ಬ್ಯಾಲೆನ್ಸ್ ಮಾಡ್ತೀವಿ ತಬ್ಕೊಂಡು
ಕೋಪ ತಾಪ ಮಾಮೂಲು
ಹೊಂದ್ಕೊಂಡ್ ಹೋದ್ರೆ ಸಿಂಪಲ್
ಫ್ರೆಂಡ್ಶಿಪ್ಪಂದ್ರೆ ಮ್ಯಾಜಿಕ್
ಹುಡುಕಬ್ಯಾಡ್ರಿ ಲಾಜಿಕ್
||ಮಾಮು ಟೀ ಅಂಗಡಿ ಜಗಲಿ
ಫ್ರೆಂಡ್ಶಿಪ್ಗೆ ತವರುಮನೆ
ಬೈಟು ಟೀ ಸಿಂಗಲ್ ಧಮ್
ತಲಹರಟೆಗೆ ಇರದು ಕೊನೆ
ಎದೆತಟ್ಟಿ ಹೇಳ್ತೀವಿ ಸ್ನೇಹೆ ನಮ್ ಆಸ್ತಿ ಅಂತ
ತೊಡೆ ತಟ್ಟಿ ನಿಲ್ತೀವಿ ಒಗ್ಗಟ್ಟೆ ಮೂಲ ಮಂತ್ರ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ
ಸ್ನೇಹೊ ರಕ್ಷತಿ ರಕ್ಷಿತಃ||
Mamu Tea Angadi Jagali song lyrics from Kannada Movie Mamu Tea Angadi starring Varun Kumar, Abhishek, Rithesh, Lyrics penned by Ananda Priya Sung by Ajay Rao, Nenapirali Prem, Srinagar Kitty, Yogi, Music Composed by Rajesh Ramanath, film is Directed by A Paramesh and film is released on 2015