-
ಚೂರು ಒಂಚೂರು ನಿನ್ನ ನಾಚಿಕೆ ತೋರು
ಕಣ್ತುಂಬಿಕೊಂಡು ಇಡುವೆ ಅದಕ್ಕೆ ಮುದ್ದಾದ ಹೆಸರು
ಯಾರು ಇನ್ಯಾರು ನಿನಗೀಗ ಹೋಲೋರು
ಎದೆಯೊಳಗೆ ನಿನದೆ ನೆನಪಿನ ಮುಂಗಾರು
ಶುರುವಾಯ್ತು ತಳಮಳ ಮನದೊಳಗೆ
ಒಲವಾಯಿತು ತಿಳಿಯದೆ ಒಳಗೊಳಗೆ
ಪ್ರೀತಿ ಇದು ಜಾದು ಬಳಿಯಲ್ಲೆ ತುಸು ಕಾದು
ಬೀಸೊ ತಂಗಾಳಿನೆ ನಾನೆ ಎಂದು
ತಾರೆ ನನ್ನವಳು ನೀ ಬಾರೆ ಹಗಲಿರುಳು
ನಿನ್ನ ಅಮಲೇರೊ ಮುಂಚೇನೆ ಕಾಪಾಡು
ಕೂಗಿ ಕೂಗಿ ಹೇಳು ನಾನೆಂದು ನಿನ್ನವನು
ಪ್ರೀತಿ ಸೋನೆಯಲ್ಲಿ ನಿನಗಾಗಿ ನೆಂದವನು
ದಿನಚರಿ ಹಾಳೆಗೆ ನೆನಪಿವಳೊ……
ಓಓಓ
ಸಾವಿರ ಸೆಳೆತಗಳಲ್ಲಿ ಸಿಲುಕಿ
ಸೋಲುವ ಪರಿಪ್ರೀತಿ ನಾ
ಮೋಹದ ಲಹರಿಗಳು ತಾಗಿ
ನೀಡಿವೆ ನಿನ ಆಹ್ವಾನನ
ಆಚರಿಸು ಒಲವಲ್ಲಿ ತುಂಟಾಟವ
ಸ್ವೀಕರಿದು ಇನಿದನಿ ಆ ರಾಗವ
ಬೆಂಬಿಡದ ನನ್ನೊಳ ಉನ್ಮಾದಕ್ಕೆ
ಕಾಡುತ್ತಿದೆ ಮನಸ್ಸಿದು ಹೀಗೇಕೆ
ಏರುಪೇರು ಆಯ್ತು ನನ್ನೆಲ್ಲ ಆಸೆಗಳು
ಏನೊ ಹೇಳುವಾಗ ಆ ನಿನ್ನ ಕಣ್ಣುಗಳು
ಕನಸ್ಸಿನ ಊರಿಗೆ ಸೆರೆದವಳೊ……
ಓಓ
ಕುಂಚದ ಸಂಚಾರದಿಂದಾದ
ಸೋಜಿಗ ಸೆರೆಯಾದ ಬಂಧ
ಬಾನಿನ ರಂಗಿಂದ ತಳೆದ
ಅಂದದ ಚಿತ್ತಾರ ನಿಂದ
ಕಲ್ಪನೆಗೂ ನಿಲುಕದ ನಿನ್ನ ರೂಪ
ಕನವರಿಕೆ ಗುನುಗಿತು ಆಲಾಪ
ಪರಿಚಯಿಸು ತಿಳಿಯದ ಹೊಸಭಾವವ
ಮೀಕಲಿಸು ಒಲವಲಲಿ ಹೊಸಪಾಠ
ಕೂಗಿ ಕೂಗಿ ಹೇಳು ನಾನೆಂದು ನಿನ್ನವನು
ಪ್ರೀತಿ ಸೋನೆಯಲ್ಲಿ ನಿನಗಾಗಿ ನೆಂದವನು
ದಿನಚರಿ ಹಾಳೆಗೆ ನೆನಪಿವಳೊ……
-
ಚೂರು ಒಂಚೂರು ನಿನ್ನ ನಾಚಿಕೆ ತೋರು
ಕಣ್ತುಂಬಿಕೊಂಡು ಇಡುವೆ ಅದಕ್ಕೆ ಮುದ್ದಾದ ಹೆಸರು
ಯಾರು ಇನ್ಯಾರು ನಿನಗೀಗ ಹೋಲೋರು
ಎದೆಯೊಳಗೆ ನಿನದೆ ನೆನಪಿನ ಮುಂಗಾರು
ಶುರುವಾಯ್ತು ತಳಮಳ ಮನದೊಳಗೆ
ಒಲವಾಯಿತು ತಿಳಿಯದೆ ಒಳಗೊಳಗೆ
ಪ್ರೀತಿ ಇದು ಜಾದು ಬಳಿಯಲ್ಲೆ ತುಸು ಕಾದು
ಬೀಸೊ ತಂಗಾಳಿನೆ ನಾನೆ ಎಂದು
ತಾರೆ ನನ್ನವಳು ನೀ ಬಾರೆ ಹಗಲಿರುಳು
ನಿನ್ನ ಅಮಲೇರೊ ಮುಂಚೇನೆ ಕಾಪಾಡು
ಕೂಗಿ ಕೂಗಿ ಹೇಳು ನಾನೆಂದು ನಿನ್ನವನು
ಪ್ರೀತಿ ಸೋನೆಯಲ್ಲಿ ನಿನಗಾಗಿ ನೆಂದವನು
ದಿನಚರಿ ಹಾಳೆಗೆ ನೆನಪಿವಳೊ……
ಓಓಓ
ಸಾವಿರ ಸೆಳೆತಗಳಲ್ಲಿ ಸಿಲುಕಿ
ಸೋಲುವ ಪರಿಪ್ರೀತಿ ನಾ
ಮೋಹದ ಲಹರಿಗಳು ತಾಗಿ
ನೀಡಿವೆ ನಿನ ಆಹ್ವಾನನ
ಆಚರಿಸು ಒಲವಲ್ಲಿ ತುಂಟಾಟವ
ಸ್ವೀಕರಿದು ಇನಿದನಿ ಆ ರಾಗವ
ಬೆಂಬಿಡದ ನನ್ನೊಳ ಉನ್ಮಾದಕ್ಕೆ
ಕಾಡುತ್ತಿದೆ ಮನಸ್ಸಿದು ಹೀಗೇಕೆ
ಏರುಪೇರು ಆಯ್ತು ನನ್ನೆಲ್ಲ ಆಸೆಗಳು
ಏನೊ ಹೇಳುವಾಗ ಆ ನಿನ್ನ ಕಣ್ಣುಗಳು
ಕನಸ್ಸಿನ ಊರಿಗೆ ಸೆರೆದವಳೊ……
ಓಓ
ಕುಂಚದ ಸಂಚಾರದಿಂದಾದ
ಸೋಜಿಗ ಸೆರೆಯಾದ ಬಂಧ
ಬಾನಿನ ರಂಗಿಂದ ತಳೆದ
ಅಂದದ ಚಿತ್ತಾರ ನಿಂದ
ಕಲ್ಪನೆಗೂ ನಿಲುಕದ ನಿನ್ನ ರೂಪ
ಕನವರಿಕೆ ಗುನುಗಿತು ಆಲಾಪ
ಪರಿಚಯಿಸು ತಿಳಿಯದ ಹೊಸಭಾವವ
ಮೀಕಲಿಸು ಒಲವಲಲಿ ಹೊಸಪಾಠ
ಕೂಗಿ ಕೂಗಿ ಹೇಳು ನಾನೆಂದು ನಿನ್ನವನು
ಪ್ರೀತಿ ಸೋನೆಯಲ್ಲಿ ನಿನಗಾಗಿ ನೆಂದವನು
ದಿನಚರಿ ಹಾಳೆಗೆ ನೆನಪಿವಳೊ……