Chanda Oh Chandaa Lyrics

ಚೆಂದ ಓ ಚೆಂದ Lyrics

in Mallikarjuna

in ಮಲ್ಲಿಕಾರ್ಜುನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ
 
ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು
 
||ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ||
 
ಬಲು ಅಪರೂಪ ಮೋಹಕ ರೂಪ
ನನ್ನ ಒಂದೇ ಕನಸ್ಸಿವಳು
ಬಂದರು ಕೋಪ ಬೆಚ್ಚನೆ ತಾಪ
ಎಂಥ ಚೆನ್ನ ಮುನಿಸಿನಲು
ಸವಿ ವಿಪರೀತ ಬಲು ಗುಣವಂತ
ನನ್ನ ಕಾಡೊ ಮನ್ಮಥನು
ಎಳೆ ಮಗುವಂತ ಮನಸ್ಸನು ಹೊತ್ತ
ನನ್ನ ಬಾಳ ಸ್ನೇಹಿತನು
ಅಲೆಅಲೆಯಾಗಿ ಹೃದಯಕೆ ನುಗ್ಗಿ ಜಗವನೆ ಮರೆಸಿಹಳು
ಹಿಡಿಹಿಡಿಯಾಗಿ ನನ್ನನೆ ನುಂಗಿ ನಗುನಗುತಿಹನು
ನಿನ್ನ ಪ್ರೀತಿ ಪೂಜೆಗೆ ಉಸಿರೆ ಆರತಿ
ತೋಳ ಬಂಧಿಯಾಗಲು ಪೂರ್ಣ ಸಮ್ಮತಿ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು
 
||ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ||
 
ಹುಣ್ಣಿಮೆ ಏಕೆ ಚೈತ್ರಗಳೇಕೆ ನಿನ್ನ ಎದೆಯು ಒಂದಿರಲು
ಹಬ್ಬಗಳೇಕೆ ದೇವರು ಏಕೆ ನಿನ್ನ ಒಲವು ನಂಗಿರಲು
ಹೇ ಸುಮಗಳಿಗೆಲ್ಲ ಪರಿಮಳ ಸಾರ ನೀಡೋಳಿವಳು ನಗುನಗುತ
ಈಕೆಯ ಕಾಲು ಸೋಕಿದ ಕಲ್ಲು ಆಯ್ತು ಅಲ್ಲೆ ಜೀವಂತೆ
ತಲೆಯು ಬಾಗಿ ನಿಂತೆನು ಹೀಗೆ ಮನಕೆ ದೊರೆಯುವನು
ತಿಳಿಯದ ಹಾಗೆ ಕಣ್ಣಲೆ ಹೀಗೆ ನನ್ನ ಸರೆಹಾಕಿದಳು
ಹೇಳಲಾರೆ ಈ ತರ ಹಲವು ಸಂಗತಿ
ಎಲ್ಲ ಹೇಳಿಬಿಟ್ಟರೆ ಏನು ನನ್‌ ಗತಿ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು
 
||ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು||

ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ
 
ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು
 
||ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ||
 
ಬಲು ಅಪರೂಪ ಮೋಹಕ ರೂಪ
ನನ್ನ ಒಂದೇ ಕನಸ್ಸಿವಳು
ಬಂದರು ಕೋಪ ಬೆಚ್ಚನೆ ತಾಪ
ಎಂಥ ಚೆನ್ನ ಮುನಿಸಿನಲು
ಸವಿ ವಿಪರೀತ ಬಲು ಗುಣವಂತ
ನನ್ನ ಕಾಡೊ ಮನ್ಮಥನು
ಎಳೆ ಮಗುವಂತ ಮನಸ್ಸನು ಹೊತ್ತ
ನನ್ನ ಬಾಳ ಸ್ನೇಹಿತನು
ಅಲೆಅಲೆಯಾಗಿ ಹೃದಯಕೆ ನುಗ್ಗಿ ಜಗವನೆ ಮರೆಸಿಹಳು
ಹಿಡಿಹಿಡಿಯಾಗಿ ನನ್ನನೆ ನುಂಗಿ ನಗುನಗುತಿಹನು
ನಿನ್ನ ಪ್ರೀತಿ ಪೂಜೆಗೆ ಉಸಿರೆ ಆರತಿ
ತೋಳ ಬಂಧಿಯಾಗಲು ಪೂರ್ಣ ಸಮ್ಮತಿ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು
 
||ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ||
 
ಹುಣ್ಣಿಮೆ ಏಕೆ ಚೈತ್ರಗಳೇಕೆ ನಿನ್ನ ಎದೆಯು ಒಂದಿರಲು
ಹಬ್ಬಗಳೇಕೆ ದೇವರು ಏಕೆ ನಿನ್ನ ಒಲವು ನಂಗಿರಲು
ಹೇ ಸುಮಗಳಿಗೆಲ್ಲ ಪರಿಮಳ ಸಾರ ನೀಡೋಳಿವಳು ನಗುನಗುತ
ಈಕೆಯ ಕಾಲು ಸೋಕಿದ ಕಲ್ಲು ಆಯ್ತು ಅಲ್ಲೆ ಜೀವಂತೆ
ತಲೆಯು ಬಾಗಿ ನಿಂತೆನು ಹೀಗೆ ಮನಕೆ ದೊರೆಯುವನು
ತಿಳಿಯದ ಹಾಗೆ ಕಣ್ಣಲೆ ಹೀಗೆ ನನ್ನ ಸರೆಹಾಕಿದಳು
ಹೇಳಲಾರೆ ಈ ತರ ಹಲವು ಸಂಗತಿ
ಎಲ್ಲ ಹೇಳಿಬಿಟ್ಟರೆ ಏನು ನನ್‌ ಗತಿ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು
 
||ಚೆಂದ ಓ ಚೆಂದ ನೀನೇನೆ ಚೆಂದ
ನಿನ್ನ ಒಲವಿಂದ ಬದುಕೆ ಬಲು ಚೆಂದ
ಚೆಂದಕೂ ಚೆಂದವು ನಿನ್ನಯ ಪ್ರೀತಿಯು
ಚೆಂದವೇ ಚೆಂದವು ನಮ್ಮ ಈ ಮೈತ್ರಿಯು||

Chanda Oh Chandaa song lyrics from Kannada Movie Mallikarjuna starring Ravichandran, Sada, Seetha, Lyrics penned by Kaviraj Sung by Karthik, Priya Himesh, Music Composed by S A Rajkumar, film is Directed by S Murali Mohan and film is released on 2011

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ