Naanoonu Nimhage Lyrics

ನಾನೂನು ನಿಮ್ಹಾಗೆ Lyrics

in Mallammana Pavada

in ಮಲ್ಲಮ್ಮನ ಪವಾಡ

Naanoonu Nimhage Lyrics

ನಾನೂನು ನಿಮ್ಹಾಗೆ Lyrics

in Mallammana Pavada

in ಮಲ್ಲಮ್ಮನ ಪವಾಡ

LYRIC

ಗೇಹ ನಿಮ್ಮೂನು ನಾನರೋಂಕಾನೆ ಬೇಗಂ
 
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
 
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ನನ್ನ ನೋಡಿ ಕಿಸಿಕಿಸಿ ನಗ್ತಾರೆ ನೋಡ್ರೊ
ಸುಮ್ನಿರೊ ನೀವೇನೆ ಒಳ್ಳೇವ್ರು ಕಣ್ರೊ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ನರಿರಾಯ ಹೇಳಯ್ಯ ಬಾಳೊ ಉಪಾಯ
ಹುಲಿರಾಯ ನಿಂಗಿಂತ ಇವರೇ ಅಪಾಯ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ನೀವೇನು ಜಗಳಾನೆ ಆಡಲ್ಲ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||

ಗೇಹ ನಿಮ್ಮೂನು ನಾನರೋಂಕಾನೆ ಬೇಗಂ
 
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
 
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ನನ್ನ ನೋಡಿ ಕಿಸಿಕಿಸಿ ನಗ್ತಾರೆ ನೋಡ್ರೊ
ಸುಮ್ನಿರೊ ನೀವೇನೆ ಒಳ್ಳೇವ್ರು ಕಣ್ರೊ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ನರಿರಾಯ ಹೇಳಯ್ಯ ಬಾಳೊ ಉಪಾಯ
ಹುಲಿರಾಯ ನಿಂಗಿಂತ ಇವರೇ ಅಪಾಯ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ನೀವೇನು ಜಗಳಾನೆ ಆಡಲ್ಲ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||

LYRIC

ಗೇಹ ನಿಮ್ಮೂನು ನಾನರೋಂಕಾನೆ ಬೇಗಂ
 
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
 
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ನನ್ನ ನೋಡಿ ಕಿಸಿಕಿಸಿ ನಗ್ತಾರೆ ನೋಡ್ರೊ
ಸುಮ್ನಿರೊ ನೀವೇನೆ ಒಳ್ಳೇವ್ರು ಕಣ್ರೊ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ನರಿರಾಯ ಹೇಳಯ್ಯ ಬಾಳೊ ಉಪಾಯ
ಹುಲಿರಾಯ ನಿಂಗಿಂತ ಇವರೇ ಅಪಾಯ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ನೀವೇನು ಜಗಳಾನೆ ಆಡಲ್ಲ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||

ಗೇಹ ನಿಮ್ಮೂನು ನಾನರೋಂಕಾನೆ ಬೇಗಂ
 
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ
 
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ದಮ್ಮಯ್ಯ ಬೇಡಪ್ಪ ನಿನ್ ತಂಟೆ ಅಂದ್ರೆ
ಆಗ್ಲೂನು ಬೇಕೂಂತ ಕೊಡ್ತಾರೆ ತೊಂದ್ರೆ
ನನ್ನ ನೋಡಿ ಕಿಸಿಕಿಸಿ ನಗ್ತಾರೆ ನೋಡ್ರೊ
ಸುಮ್ನಿರೊ ನೀವೇನೆ ಒಳ್ಳೇವ್ರು ಕಣ್ರೊ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ಬಾಯಿ ಬಿಟ್ರೆ ಬೇಕೂಫ ಸುಮ್ಮನಿದ್ದೆ ಬೆಪ್ಪ
ಹ್ಯಾಗಿರ್ಲಿ ಹೇಳಪ್ಪ ಹನುಮಂತಪ್ಪ 
ನರಿರಾಯ ಹೇಳಯ್ಯ ಬಾಳೊ ಉಪಾಯ
ಹುಲಿರಾಯ ನಿಂಗಿಂತ ಇವರೇ ಅಪಾಯ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||
 
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ಸೋಮಾರಿ ನಾನಲ್ಲ ನೀ ಕೇಳೊ ರಾಜ
ನಿನ್ ಕೂಡೆ ನಾ ಸೇರಿ ಮಾಡ್ತೀನಿ ಮೋಜ
ನೀವೇನು ಜಗಳಾನೆ ಆಡಲ್ಲ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
ನಿಮ್ಹಾಗೆ ನಾನಾದ್ರೆ ಒಳ್ಳೇದೆ ಅಲ್ವ
 
||ನಾನೂನು ನಿಮ್ಹಾಗೆ ಗೊಂಬೇನೆ ಕಣ್ರೊ
ನಂಗಂತು ಏನೇನು ಗೊತ್ತಿಲ್ಲ ಕಣ್ರೊ
ನಿಮ್ಗಿಂತ ನಾನೇನೋ ಹೆಚ್ಚಲ್ಲ ಬನ್ರೊ
ನಿಮ್ ಸಂಗ ಸೇರೋದೆ ಸಂತೋಷ ಕಣ್ರೊ||

Naanoonu Nimhage song lyrics from Kannada Movie Mallammana Pavada starring Dr Rajkumar, B Sarojadevi, Sampath, Lyrics penned by Vijaya Narasimha Sung by P B Srinivas, Music Composed by Vijaya Bhaskar, film is Directed by S R Puttanna Kanagal and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ