ಹುಚ್ಚರಲ್ಲ ನೀವು ಹುಚ್ಚರಲ್ಲ
ಹುಚ್ಚರಲ್ಲ ನೀವು ಹುಚ್ಚರಲ್ಲ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೇ ಹುಚ್ಚರು…
|| ಹುಚ್ಚರಲ್ಲ ನೀವು ಹುಚ್ಚರಲ್ಲ..||
ಆಸೆ ಲತೆಯ ಚಿಗುರಿನಲ್ಲಿ
ಚಿವುಟುವಂಥ ಹೀನರು
ಕಬ್ಬಿಣ ಜಲ್ಲೇ ಡೊಂಕ ಕಂಡು
ರಸವೇ ಕಹಿ ಎನುವರು
ಆಸೆ ಲತೆಯ ಚಿಗುರಿನಲ್ಲಿ
ಚಿವುಟುವಂಥ ಹೀನರು
ಕಬ್ಬಿಣ ಜಲ್ಲೇ ಡೊಂಕ ಕಂಡು
ರಸವೇ ಕಹಿ ಎನುವರು
ನಂಜು ನಾಲಿಗೆಯಿಂದ ಮನವ
ಚುಚ್ಚಿ ಚುಚ್ಚಿ ನಗುವರು
ಅವರ ಮನ್ನಿಸಿ ನಾನೇ ಹುಚ್ಚ
ಎನುವ ನೀವೇ ದೇವರು…
|| ಹುಚ್ಚರಲ್ಲ ನೀವು ಹುಚ್ಚರಲ್ಲ
ಹುಚ್ಚರಲ್ಲ ನೀವು ಹುಚ್ಚರಲ್ಲ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೇ ಹುಚ್ಚರು…
ಹುಚ್ಚರಲ್ಲ ನೀವು ಹುಚ್ಚರಲ್ಲ…||
ಸೋಲು ನಮ್ಮ ಬಾಳಿನಲ್ಲಿ
ಗೆಲುವು ಗಳಿಸುವ ಮೆಟ್ಟಿಲು
ಒಂದೇ ಜೀವ ಎರಡು ದೇಹ
ಆಗಿ ಅವರ ಮೆಟ್ಟಲು
ಸೋಲು ನಮ್ಮ ಬಾಳಿನಲ್ಲಿ
ಗೆಲುವು ಗಳಿಸುವ ಮೆಟ್ಟಿಲು
ಒಂದೇ ಜೀವ ಎರಡು ದೇಹ
ಆಗಿ ಅವರ ಮೆಟ್ಟಲು
ಸಮಯ ಸಾಧಕ ಜನರು ಆಗಿ
ಮೆಟ್ಟಿ ಮೆಟ್ಟಿ ಹಾಡಲು
ಅವರ ಮನ್ನಿಸಿ ನಾನೇ ಹುಚ್ಚ
ಎನುವ ನೀವೇ ದೇವರು
|| ಹುಚ್ಚರಲ್ಲ ನೀವು ಹುಚ್ಚರಲ್ಲ
ಈ ಪಚ್ಚೆಕಲ್ಲು ತಿಪ್ಪೆಯಲ್ಲಿ
ಎಸೆದ ಅವರೇ ಹುಚ್ಚರು
ಹುಚ್ಚರಲ್ಲ ನೀವು ಹುಚ್ಚರಲ್ಲ…||
ಹುಚ್ಚರಲ್ಲ ನೀವು ಹುಚ್ಚರಲ್ಲ
ಹುಚ್ಚರಲ್ಲ ನೀವು ಹುಚ್ಚರಲ್ಲ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೇ ಹುಚ್ಚರು…
|| ಹುಚ್ಚರಲ್ಲ ನೀವು ಹುಚ್ಚರಲ್ಲ..||
ಆಸೆ ಲತೆಯ ಚಿಗುರಿನಲ್ಲಿ
ಚಿವುಟುವಂಥ ಹೀನರು
ಕಬ್ಬಿಣ ಜಲ್ಲೇ ಡೊಂಕ ಕಂಡು
ರಸವೇ ಕಹಿ ಎನುವರು
ಆಸೆ ಲತೆಯ ಚಿಗುರಿನಲ್ಲಿ
ಚಿವುಟುವಂಥ ಹೀನರು
ಕಬ್ಬಿಣ ಜಲ್ಲೇ ಡೊಂಕ ಕಂಡು
ರಸವೇ ಕಹಿ ಎನುವರು
ನಂಜು ನಾಲಿಗೆಯಿಂದ ಮನವ
ಚುಚ್ಚಿ ಚುಚ್ಚಿ ನಗುವರು
ಅವರ ಮನ್ನಿಸಿ ನಾನೇ ಹುಚ್ಚ
ಎನುವ ನೀವೇ ದೇವರು…
|| ಹುಚ್ಚರಲ್ಲ ನೀವು ಹುಚ್ಚರಲ್ಲ
ಹುಚ್ಚರಲ್ಲ ನೀವು ಹುಚ್ಚರಲ್ಲ
ಈ ಪಚ್ಚೆಕಲ್ಲ ತಿಪ್ಪೆಯಲ್ಲಿ
ಎಸೆದ ಅವರೇ ಹುಚ್ಚರು…
ಹುಚ್ಚರಲ್ಲ ನೀವು ಹುಚ್ಚರಲ್ಲ…||
ಸೋಲು ನಮ್ಮ ಬಾಳಿನಲ್ಲಿ
ಗೆಲುವು ಗಳಿಸುವ ಮೆಟ್ಟಿಲು
ಒಂದೇ ಜೀವ ಎರಡು ದೇಹ
ಆಗಿ ಅವರ ಮೆಟ್ಟಲು
ಸೋಲು ನಮ್ಮ ಬಾಳಿನಲ್ಲಿ
ಗೆಲುವು ಗಳಿಸುವ ಮೆಟ್ಟಿಲು
ಒಂದೇ ಜೀವ ಎರಡು ದೇಹ
ಆಗಿ ಅವರ ಮೆಟ್ಟಲು
ಸಮಯ ಸಾಧಕ ಜನರು ಆಗಿ
ಮೆಟ್ಟಿ ಮೆಟ್ಟಿ ಹಾಡಲು
ಅವರ ಮನ್ನಿಸಿ ನಾನೇ ಹುಚ್ಚ
ಎನುವ ನೀವೇ ದೇವರು
|| ಹುಚ್ಚರಲ್ಲ ನೀವು ಹುಚ್ಚರಲ್ಲ
ಈ ಪಚ್ಚೆಕಲ್ಲು ತಿಪ್ಪೆಯಲ್ಲಿ
ಎಸೆದ ಅವರೇ ಹುಚ್ಚರು
ಹುಚ್ಚರಲ್ಲ ನೀವು ಹುಚ್ಚರಲ್ಲ…||