Naguva Naguva Mallige Lyrics

ನಗುವ ನಗುವ ಮಲ್ಲಿಗೆ Lyrics

in Mahakali

in ಮಹಾಕಾಳಿ

LYRIC

ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು
ಮನಸ್ಸೆಲ್ಲೊ ಹಾರಿದೆ ಮುಗಿಲಲಿ ಅನುಭವ ಹೊಸದು
ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು
 
ಸುಪ್ತಹೃದಯ ಹಾಲಿನ ಖಾಲಿಯ ಹಾಳೆ
ಪೆದ್ದು ಭಾವನೆ ಗೀಚಿದೆ ಹೋದೆ ನೀ ಹೇಳು
ಶುಭದಿನ ತಾಕಿ ಶುಭಫಲ ಪಡೆದು ನಿನ್ನದೆ ಔತಣ
ನುಣುಪಿನ ಕೊಂಚ ಬಿಡಿಸಿದೆ ಬೆಸುಗೆ ಬೆಲ್ಲದ ಹೂರಣ
 
||ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು||
 
ನೆಚ್ಚಿಕಾಲನು ತಾಕಿತು ಸಂಜೆಯ ಧೂಳು
ನಲ್ಮೆ ಮಣ್ಣಿನ ವಾಸನೆ ಸೋಕಿತು ನೆರಳು
ಸಿಡಿದರು ಭೂಮಿ ಬಿರಿದರು ಒಲವು ಭೂಮಿಗೆ ಭೂಷಣ
ಅಳಿದರು ನಾನು ಉಳಿದರು ನಿನಗೆ ಉಸಿರಿದು ಅರ್ಪಣ
 
||ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮನಸ್ಸೆಲ್ಲೊ ಹಾರಿದೆ ಮುಗಿಲಲಿ ಅನುಭವ ಹೊಸದು||
||ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು||
 

ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು
ಮನಸ್ಸೆಲ್ಲೊ ಹಾರಿದೆ ಮುಗಿಲಲಿ ಅನುಭವ ಹೊಸದು
ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು
 
ಸುಪ್ತಹೃದಯ ಹಾಲಿನ ಖಾಲಿಯ ಹಾಳೆ
ಪೆದ್ದು ಭಾವನೆ ಗೀಚಿದೆ ಹೋದೆ ನೀ ಹೇಳು
ಶುಭದಿನ ತಾಕಿ ಶುಭಫಲ ಪಡೆದು ನಿನ್ನದೆ ಔತಣ
ನುಣುಪಿನ ಕೊಂಚ ಬಿಡಿಸಿದೆ ಬೆಸುಗೆ ಬೆಲ್ಲದ ಹೂರಣ
 
||ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು||
 
ನೆಚ್ಚಿಕಾಲನು ತಾಕಿತು ಸಂಜೆಯ ಧೂಳು
ನಲ್ಮೆ ಮಣ್ಣಿನ ವಾಸನೆ ಸೋಕಿತು ನೆರಳು
ಸಿಡಿದರು ಭೂಮಿ ಬಿರಿದರು ಒಲವು ಭೂಮಿಗೆ ಭೂಷಣ
ಅಳಿದರು ನಾನು ಉಳಿದರು ನಿನಗೆ ಉಸಿರಿದು ಅರ್ಪಣ
 
||ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮನಸ್ಸೆಲ್ಲೊ ಹಾರಿದೆ ಮುಗಿಲಲಿ ಅನುಭವ ಹೊಸದು||
||ನಗುವ ನಗುವ ಮಲ್ಲಿಗೆ ಪರಿಮಳ ಸುರಿದು
ಮುದದ ಮಾಗಿಯು ಸವರಿತು ಸಲಿಗೆಯ ಹಡೆದು||
 

Naguva Naguva Mallige song lyrics from Kannada Movie Mahakali starring Malashree, Dilip Prakash, Poojashree, Lyrics penned by S Rajkiran Sung by M G Sreekumar, Sangeetha, Music Composed by Farhan Roshan (Emil), film is Directed by S Mahendar and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ