Le Le Navilugarile Lyrics

ಲೇ ಲೇ ನವಿಲುಗರಿ Lyrics

in Mahakali

in ಮಹಾಕಾಳಿ

LYRIC

Song Details Page after Lyrice

ಲೇ ಲೇ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ
ಲೇ ಲೇ ನನ್ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ
ಸುಮ್ನೆ ಹೊಡೆದೆ ಗಲ್ಲ ಬಿದ್ದೆ ಬಿಟ್ಟೆಯಲ್ಲ
ಸುಮ್ನೆ ಹೊಡೆದೆ ಗಲ್ಲ ಬಿದ್ದೆ ಬಿಟ್ಟೆಯಲ್ಲ
ಬೇರೆ ಏನು ಕಾಣುತ್ತಿಲ್ಲ ಭೂಮಿ ತುಂಬ ನೀನೆ ಎಲ್ಲ
ಬೇರೆ ಏನು ಕಾಣುತ್ತಿಲ್ಲ ಭೂಮಿ ತುಂಬ ನೀನೆ ಎಲ್ಲ
ಗರಿ ಗರಿ ನವಿಲುಗರಿ ಗರಿ ಗರಿ ನವಿಲುಗರಿ
ಗರಿ ಗರಿ ನವಿಲುಗರಿ ಗರಿ ಗರಿ ನವಿಲುಗರಿ
ಲೇ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ
ಲೇ ಲೇ ನನ್ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ
 
ಯಾಮಾರೊ ಹುಡುಗ ನಾನೇನಲ್ಲ
ಅದು ಹೆಂಗೊ ಯಾಮಾರ್ಬಿಟ್ಟೇನಲ್ಲ
ತಲೆಯೊಳಗೆ ಸೇರಿದೆ ಗಿರಗಿರನೆ ಸುತ್ತಿದೆ
ತಲೆಯೊಳಗೆ ಸೇರಿದೆ ಗಿರಗಿರನೆ ಸುತ್ತಿದೆ
ಸುತ್ತಿ ಸುತ್ತಿ ಸಾಕಾಗಿ ತಲೆ ಬಾಗಿದೆ
ಸುಮ್ನೆ ಸುಕ್ಕ ಹೊಡೆದಂಗೆ ಮೆರೆದಾಡಿದೆ
ಚಪ್ಲಿ ತರ ಯೂಸ್‌ ಮಾಡಿ ಇರುಕ್ಕೊಂದು ಜಾಗ ಕೊಡೆ
ಚಪ್ಲಿ ತರ ಯೂಸ್‌ ಮಾಡಿ ಇರುಕ್ಕೊಂದು ಜಾಗ ಕೊಡೆ
ಗರಿ ಗರಿ ನವಿಲುಗರಿ ಗರಿ ಗರಿ ನವಿಲುಗರಿ
 
||ಲೇ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ
ಲೇ ಲೇ ನನ್ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ||
 
ಹೃದಯನೆ ನಡುಗೊ ತಗಡು ಡಬ್ಬಿ
ಅದರಲ್ಲಿ ನೀನು ನಗುವ ಗುಬ್ಬಿ
ಹಾಕಿರುವೆ ಕಾಳನು ಹೋಗ್ಬೇಡ ಎಲ್ಲೂನು
ಮೂರುಹೊತ್ತು ಮುದ್ಮಾಡೊ ಕೆಲಸ ಕೊಡೆ
ನೆರಳನು ಹಿಡಿತೀನಿ ನಿನಗೆ ಕೊಡೆ
ಎದೆಯಲ್ಲಿ ಸೈಟು ಕೊಟ್ಟೆ ತಾಜ್‌ ಮಹಲ್‌ ಕಟ್ಟಿಬಿಟ್ಟೆ
ಎದೆಯಲ್ಲಿ ಸೈಟು ಕೊಟ್ಟೆ ತಾಜ್‌ ಮಹಲ್‌ ಕಟ್ಟಿಬಿಟ್ಟೆ
ಎದೆಯಲ್ಲಿ ಸೈಟು ಕೊಟ್ಟೆ ತಾಜ್‌ ಮಹಲ್‌ ಕಟ್ಟಿಬಿಟ್ಟೆ
ಎದೆಯಲ್ಲಿ ಸೈಟು ಕೊಟ್ಟೆ ತಾಜ್‌ ಮಹಲ್‌ ಕಟ್ಟಿಬಿಟ್ಟೆ
 
||ಲೇ ಲೇ ನನ್‌ ನವಿಲುಗರಿ ಲೇ ನೀ ನೆನ್ನೆಗಂಟ ಎಲ್ಲಿ ಇದ್ದೆಲೇ

ಗರಿ ಗರಿ ನವಿಲುಗರಿ ಗರಿ ಗರಿ ನವಿಲುಗರಿ||

Le Le Navilugarile song lyrics from Kannada Movie Mahakali starring Malashree, Dilip Prakash, Poojashree, Lyrics penned by S Rajkiran Sung by Ranjith, Emil, Yasin, Music Composed by Farhan Roshan (Emil), film is Directed by S Mahendar and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ