Bhaktha Nadode Lyrics

ಭಕ್ತನಾದೊಡೆ Lyrics

in Maha Thapaswi

in ಮಹಾ ತಪಸ್ವಿ

LYRIC

Song Details Page after Lyrice

ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ನಡೆನುಡಿ ಶುದ್ಧವಾಗಿರಬೇಕು
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು…||
 
ಭಕ್ತನಾದೊಡೆ ವಿವಿಧ ಭಕ್ತಿಯನರಿತಿರಬೇಕು
ಭಕ್ತನಾದೊಡೆ ಸದಾಚಾರ ಸಂಪನ್ನನಾಗಿರಬೇಕು
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು…||
 
ಭಕ್ತನಾದೊಡೆ ಸದ್ವಿಚಾರ ಪರಿಪೂರ್ಣನಾಗಿರಬೇಕು
ಭಕ್ತನಾದೊಡೆ ಗುರುಲಿಂಗ ಜಂಗಮಾ…
ಪ್ರೇಮಿಯಾಗಿರಬೇಕು….
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು…||
 
ಭಕ್ತನಾದೊಡೆ ಶರಣರ ಸ್ನೇಹದಲ್ಲಿರಬೇಕು
ಭಕ್ತನಾದೊಡೆ ಲಿಂಗಪತಿ ಶರಣಸತಿ ತಾನಾಬೇಕು
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ನಡೆನುಡಿ ಶುದ್ಧವಾಗಿರಬೇಕು
ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು….||

ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ನಡೆನುಡಿ ಶುದ್ಧವಾಗಿರಬೇಕು
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು…||
 
ಭಕ್ತನಾದೊಡೆ ವಿವಿಧ ಭಕ್ತಿಯನರಿತಿರಬೇಕು
ಭಕ್ತನಾದೊಡೆ ಸದಾಚಾರ ಸಂಪನ್ನನಾಗಿರಬೇಕು
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು…||
 
ಭಕ್ತನಾದೊಡೆ ಸದ್ವಿಚಾರ ಪರಿಪೂರ್ಣನಾಗಿರಬೇಕು
ಭಕ್ತನಾದೊಡೆ ಗುರುಲಿಂಗ ಜಂಗಮಾ…
ಪ್ರೇಮಿಯಾಗಿರಬೇಕು….
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು…||
 
ಭಕ್ತನಾದೊಡೆ ಶರಣರ ಸ್ನೇಹದಲ್ಲಿರಬೇಕು
ಭಕ್ತನಾದೊಡೆ ಲಿಂಗಪತಿ ಶರಣಸತಿ ತಾನಾಬೇಕು
 
|| ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು
ಭಕ್ತನಾದೊಡೆ ನಡೆನುಡಿ ಶುದ್ಧವಾಗಿರಬೇಕು
ಭಕ್ತನಾದೊಡೆ ಭಯ ಭಕ್ತಿ ತುಂಬಿರಬೇಕು….||

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ