Bandeya Baaro Lyrics

ಬಂದೆಯ ಬಾರೋ Lyrics

in Maha Thapaswi

in ಮಹಾ ತಪಸ್ವಿ

Bandeya Baaro Lyrics

ಬಂದೆಯ ಬಾರೋ Lyrics

in Maha Thapaswi

in ಮಹಾ ತಪಸ್ವಿ

LYRIC

ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ
ಗುಲು ಗುಲು ಗೆಜ್ಜೆಯ ತಾಳದಲಿ
ಗುಲು ಗುಲು ಗೆಜ್ಜೆಯ ತಾಳದಲಿ
ಬಂದೆಯ ಬಾರೋ ಗಿರಿರಾಜ ತೇಜ
ನವಲರು ಬಳುಕಿನ ಮೇಳದಲಿ
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||
 
ತಂದೆಯು ನೀನೇ…
ತಾಯಿಯು ನೀನೇ..
ಸಕಲವು ನೀನೇ ಗುರುದೇವ…
 
ತಂದೆಯು ನೀನೇ…
ತಾಯಿಯು ನೀನೇ..
ಸಕಲವು ನೀನೇ ಗುರುದೇವ…
ಬಾನಂಗಳದಲಿ ತೇಲುತ ಬಂದಿಹೆ
ಅರಳಿಸು ಎನ್ನನು ಹೃದಯಶಿವ
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||
 
ಭಕ್ತಿಯ ಸೀಮೆಯ
ಬಗೆ ಬಗೆ ಬಣ್ಣದ
ರಂಗವಲ್ಲಿಯ ತೆಗೆ ಈ ನೆಲಕೆ..
 
ಭಕ್ತಿಯ ಸೀಮೆಯ
ಬಗೆ ಬಗೆ ಬಣ್ಣದ
ರಂಗವಲ್ಲಿಯ ತೆಗೆ ಈ ನೆಲಕೆ..
 
ಇಲ್ಲಿಯ ತರತರ
ಹೂ ಪರಿಮಳವನು
ಸಿಂಪಡಿಸುವೆಯಾ ಆ ಜಗಕೆ…
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||
 
ಸಾಗರ ಬೀಸಿ
ಬೆಟ್ಟಗಳೇರಿ
ಸ್ವರ್ಗವ ಧರೆಗೆ ತಂದಿರುವೆ
 
ಸಾಗರ ಬೀಸಿ
ಬೆಟ್ಟಗಳೇರಿ
ಸ್ವರ್ಗವ ಧರೆಗೆ ತಂದಿರುವೆ
ಜಲ ನೆಲ  ಮುಗಿಲಿನ
ಮಂಗಳಕಾಣಿಕೆ
ಅರ್ಪಿಸಲಾಗಿದೆ ನಿನ್ನಡೆಗೆ
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||

ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ
ಗುಲು ಗುಲು ಗೆಜ್ಜೆಯ ತಾಳದಲಿ
ಗುಲು ಗುಲು ಗೆಜ್ಜೆಯ ತಾಳದಲಿ
ಬಂದೆಯ ಬಾರೋ ಗಿರಿರಾಜ ತೇಜ
ನವಲರು ಬಳುಕಿನ ಮೇಳದಲಿ
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||
 
ತಂದೆಯು ನೀನೇ…
ತಾಯಿಯು ನೀನೇ..
ಸಕಲವು ನೀನೇ ಗುರುದೇವ…
 
ತಂದೆಯು ನೀನೇ…
ತಾಯಿಯು ನೀನೇ..
ಸಕಲವು ನೀನೇ ಗುರುದೇವ…
ಬಾನಂಗಳದಲಿ ತೇಲುತ ಬಂದಿಹೆ
ಅರಳಿಸು ಎನ್ನನು ಹೃದಯಶಿವ
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||
 
ಭಕ್ತಿಯ ಸೀಮೆಯ
ಬಗೆ ಬಗೆ ಬಣ್ಣದ
ರಂಗವಲ್ಲಿಯ ತೆಗೆ ಈ ನೆಲಕೆ..
 
ಭಕ್ತಿಯ ಸೀಮೆಯ
ಬಗೆ ಬಗೆ ಬಣ್ಣದ
ರಂಗವಲ್ಲಿಯ ತೆಗೆ ಈ ನೆಲಕೆ..
 
ಇಲ್ಲಿಯ ತರತರ
ಹೂ ಪರಿಮಳವನು
ಸಿಂಪಡಿಸುವೆಯಾ ಆ ಜಗಕೆ…
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||
 
ಸಾಗರ ಬೀಸಿ
ಬೆಟ್ಟಗಳೇರಿ
ಸ್ವರ್ಗವ ಧರೆಗೆ ತಂದಿರುವೆ
 
ಸಾಗರ ಬೀಸಿ
ಬೆಟ್ಟಗಳೇರಿ
ಸ್ವರ್ಗವ ಧರೆಗೆ ತಂದಿರುವೆ
ಜಲ ನೆಲ  ಮುಗಿಲಿನ
ಮಂಗಳಕಾಣಿಕೆ
ಅರ್ಪಿಸಲಾಗಿದೆ ನಿನ್ನಡೆಗೆ
 
|| ಬಂದೆಯ ಬಾರೋ
ತಂಗಾಳಿ ರಾಜಾ
ಬಂದೆಯ ಬಾರೋ
ತಂಗಾಳಿ ರಾಜಾ…||

LYRIC

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

ಬಂಧುಗಳೇ, KFL ಜಾಲತಾಣದಲ್ಲಿ ಈಗಾಗಲೇ ಆಯ್ದ 5,800ಕೂ ಹೆಚ್ಚು ಗೀತೆಗಳ ಸಾಹಿತ್ಯ ಲಭ್ಯವಿದೆ. ನಿಮ್ಮ ನೆಚ್ಚಿನ ಗೀತೆಯ ಸಾಹಿತ್ಯ ಲಭ್ಯವಿಲ್ಲದಿದ್ದಲ್ಲಿ ನಮಗೆ Contact us ಸೆಕ್ಷನ್ ಮೂಲಕ ಮನವಿ ಮಾಡಿದಲ್ಲಿ ಸಾಹಿತ್ಯವನ್ನು ಸೇರಿಸಲಾಗುವದು ಅಥವಾ ನೀವು ಕೊಡ ಸಾಹಿತ್ಯವನ್ನು ನೀಡಬಹುದಾಗಿದೆ.

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ