-
ಕೇಳೊ ಆಕಾಶದಾಚೆ ಏಳು ಲೋಕ ಇದೆ
(ಟು ಟು ಬೊಂಬಾಟು)
ಏಳು ಏಳೇಳು ಲೋಕ ನೋಡಿ ನಾ ತೋರುವೆ
(ಥೇಟು ತೇಲೋ ಹಾಗುಂಟು)
(ಅಬ್ಬಬ್ಬ ದೊಡ್ಡ ನಕ್ಷತ್ರ ಅಮ್ಮಮ್ಮ ಏನು ಗಾತ್ರ
ಕನಸಲ್ಲೂ ನೋಡೆ ಇರ್ಲಿಲ್ಲ ನಿಜವಾಗ್ಲೂ ಇಂದ್ರಜಾಲ)
ಕೈಲಾಸ ನೋಡಿ ಓಂ ಓಂ
ಕೈಮುಗಿದು ಹಾಡಿ ಓಂ ಓಂ
ಶಿವನಿದ್ರೆ ನಾವು ಇರದಿದ್ರೆ ಸಾವು
ಎಲ್ಲೆಲ್ಲೂ ಓಂಕಾರ ಶಿವನಾಮವು
(ಕಾಪಾಡು ನಮ್ಮ ಶಿವನೆ ಚಳಿಯಲ್ಲೂ ಕುಳಿತ ಹರನೆ
ಓಂಕಾರ ನುಡಿಯುತ್ತೀವಿ ಶಿವನಾಮ ಹಾಡುತ್ತೀವಿ)
ಭೂಮಿಲಿ ನೂರಾರು ತಪ್ ಮಾಡಿ ಬಂದೋರು
ಯಮ ಛಾಟಿಲಿ ಹೊಡೆವ ತುಂಡಾಗಿ ಕಡೆವ
ಕುದಿವಂತ ಎಣ್ಣೇಲಿ ನೂಕುವ
(ಅಯ್ಯಯ್ಯೋ ಬಾ ಬಾ ಅಜ್ಜಿ ಇಲ್ಲಿಂದ ನಾವ್ ಹೋಗುವ
ತಪ್ಪನ್ನು ಮಾಡೊಲ್ಲ ಅಜ್ಜಿ ಶಿಕ್ಷೆ ಬ್ಯಾಡವ್ವ)
ಓಓಓ ಆಆ
ನೋಡಿ ಈ ನೀರಲೋಕ ಕೋಟಿ ಜೀವಿ ಇವೆ
(ಆಹಾ ಎಷ್ಟು ಮೀನಣ್ಣ)
ನೋಡಿ ಪಾತಾಳದಾಳದಲ್ಲೂ ನಗರ ಇವೆ
(ಓಹೊ ಮಥುರ ನಗರನ)
(ಓ ಅಜ್ಜಿ ಈ ಮುತ್ತು ಹವಳ ಜೇಬಲ್ಲಿ ತುಂಬಿಕೊಳ್ಳ
ಇಲ್ನೋಡಿ ಮೀನು ಮೊಸಳೆಗಳು ಇದು ಎಂತ ಅರಳುಮರುಳ)
ನಮ್ಮಜ್ಜ ನಿಮ್ಮಜ್ಜ ಮುತ್ತಜ್ಜ ಅವರಜ್ಜ
ಹಾಯಾಗಿ ಬದುಕಿರುವ ಸ್ವರ್ಗ ಇದು
ಭೂಮಿಲಿ ಬಾಡೊಲ್ಲ ಹೊಳಪಿಲ್ಲಿ ಮಾಸೊಲ್ಲ
ರಂಗಾದ ಮಳೆಬಿಲ್ಲು ತುಂಬಿರುವುದು
(ಏನ್ಬೇಕು ಕೇಳಿ ಅರೆರೆ ಹಕ್ಕಿ ಶಕುನ
ಯಾರ ನೀವು ಹೇಳಿ ಧರೆಯಿಂದ ಬಂದ ನಿನ್ನ ಗೆಳೆಯರು)
ತಾಳಿ ಏನೊ ಹೇಳ್ತೀನಿ
ಏನ್ ಬೇಕು
ನೀನೆ ಬೇಕು
(ಓ ಅಜ್ಜಿ ಭೂಮಿ ಇನ್ಯಾಕೆ
ನಮಗಿಲ್ಲಿ ಎಲ್ಲಾ ಓಕೆ)
(ಓ ಅಜ್ಜಿ ಭೂಮಿ ಇನ್ಯಾಕೆ
ನಮಗಿಲ್ಲಿ ಎಲ್ಲಾ ಓಕೆ)
-
ಕೇಳೊ ಆಕಾಶದಾಚೆ ಏಳು ಲೋಕ ಇದೆ
(ಟು ಟು ಬೊಂಬಾಟು)
ಏಳು ಏಳೇಳು ಲೋಕ ನೋಡಿ ನಾ ತೋರುವೆ
(ಥೇಟು ತೇಲೋ ಹಾಗುಂಟು)
(ಅಬ್ಬಬ್ಬ ದೊಡ್ಡ ನಕ್ಷತ್ರ ಅಮ್ಮಮ್ಮ ಏನು ಗಾತ್ರ
ಕನಸಲ್ಲೂ ನೋಡೆ ಇರ್ಲಿಲ್ಲ ನಿಜವಾಗ್ಲೂ ಇಂದ್ರಜಾಲ)
ಕೈಲಾಸ ನೋಡಿ ಓಂ ಓಂ
ಕೈಮುಗಿದು ಹಾಡಿ ಓಂ ಓಂ
ಶಿವನಿದ್ರೆ ನಾವು ಇರದಿದ್ರೆ ಸಾವು
ಎಲ್ಲೆಲ್ಲೂ ಓಂಕಾರ ಶಿವನಾಮವು
(ಕಾಪಾಡು ನಮ್ಮ ಶಿವನೆ ಚಳಿಯಲ್ಲೂ ಕುಳಿತ ಹರನೆ
ಓಂಕಾರ ನುಡಿಯುತ್ತೀವಿ ಶಿವನಾಮ ಹಾಡುತ್ತೀವಿ)
ಭೂಮಿಲಿ ನೂರಾರು ತಪ್ ಮಾಡಿ ಬಂದೋರು
ಯಮ ಛಾಟಿಲಿ ಹೊಡೆವ ತುಂಡಾಗಿ ಕಡೆವ
ಕುದಿವಂತ ಎಣ್ಣೇಲಿ ನೂಕುವ
(ಅಯ್ಯಯ್ಯೋ ಬಾ ಬಾ ಅಜ್ಜಿ ಇಲ್ಲಿಂದ ನಾವ್ ಹೋಗುವ
ತಪ್ಪನ್ನು ಮಾಡೊಲ್ಲ ಅಜ್ಜಿ ಶಿಕ್ಷೆ ಬ್ಯಾಡವ್ವ)
ಓಓಓ ಆಆ
ನೋಡಿ ಈ ನೀರಲೋಕ ಕೋಟಿ ಜೀವಿ ಇವೆ
(ಆಹಾ ಎಷ್ಟು ಮೀನಣ್ಣ)
ನೋಡಿ ಪಾತಾಳದಾಳದಲ್ಲೂ ನಗರ ಇವೆ
(ಓಹೊ ಮಥುರ ನಗರನ)
(ಓ ಅಜ್ಜಿ ಈ ಮುತ್ತು ಹವಳ ಜೇಬಲ್ಲಿ ತುಂಬಿಕೊಳ್ಳ
ಇಲ್ನೋಡಿ ಮೀನು ಮೊಸಳೆಗಳು ಇದು ಎಂತ ಅರಳುಮರುಳ)
ನಮ್ಮಜ್ಜ ನಿಮ್ಮಜ್ಜ ಮುತ್ತಜ್ಜ ಅವರಜ್ಜ
ಹಾಯಾಗಿ ಬದುಕಿರುವ ಸ್ವರ್ಗ ಇದು
ಭೂಮಿಲಿ ಬಾಡೊಲ್ಲ ಹೊಳಪಿಲ್ಲಿ ಮಾಸೊಲ್ಲ
ರಂಗಾದ ಮಳೆಬಿಲ್ಲು ತುಂಬಿರುವುದು
(ಏನ್ಬೇಕು ಕೇಳಿ ಅರೆರೆ ಹಕ್ಕಿ ಶಕುನ
ಯಾರ ನೀವು ಹೇಳಿ ಧರೆಯಿಂದ ಬಂದ ನಿನ್ನ ಗೆಳೆಯರು)
ತಾಳಿ ಏನೊ ಹೇಳ್ತೀನಿ
ಏನ್ ಬೇಕು
ನೀನೆ ಬೇಕು
(ಓ ಅಜ್ಜಿ ಭೂಮಿ ಇನ್ಯಾಕೆ
ನಮಗಿಲ್ಲಿ ಎಲ್ಲಾ ಓಕೆ)
(ಓ ಅಜ್ಜಿ ಭೂಮಿ ಇನ್ಯಾಕೆ
ನಮಗಿಲ್ಲಿ ಎಲ್ಲಾ ಓಕೆ)
Kelu Aakashadaache song lyrics from Kannada Movie Magic Ajji starring Kushbu, Sudharani, Master Thejas, Lyrics penned by V Nagendra Prasad Sung by Padma Ranjani, Music Composed by Adhi, film is Directed by Dinesh Babu and film is released on 2005