-
ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು
ಸನ್ನೆ ಮಾಡಲು ಓ ನಮ್ಮ ಹಾಡಿಗೆ
ತ ತಕಥೈ ಅಂತ ಕುಣಿವಳು
ಬೇಡಪ್ಪ ನಿಮ್ಮ ಆಟ ತುಂಬ ಬೇಜಾರು
ಬೇರೆ ಏನು ದಾರಿ ನೀವೆ ಹೇಳಿರಿ
ನಿನಂಥ ಅಜ್ಜಿ ಇಲ್ಲ ಯಾವ ಊರಲ್ಲು
ಹೇಳು ನಿನ್ನ ಆಸೆ ಏನಿದೆ
||ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು||
ಮೋಡಿಯ ಹಾಡಿಗೆ ಕುಣಿಯುವ
ನಾಯಕ ನಾಯಕಿ ನಾವಮ್ಮ
ಪ್ರೀತಿಸೊ ಈ ಕ್ಷಣ ನನ್ನನು
ಬಿಟ್ಟುಇರಲಾರೆ ನಾ ನಿನ್ನನು
ಯಾಕಿಂತ ತುಂಟಾಟ
ಬೇಡಪ್ಪ ಹುಡುಗಾಟ
ಅಯ್ಯಯ್ಯೊ ಕೆಟ್ಟೋಯ್ತು
ಕಾಲವು ಬುದ್ದಿಯು ಎಲ್ಲವು ಛೆ
||ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು||
ಕೇಳಮ್ಮ ಚೆಂದದ ಹಾಡನ್ನು
ನಾನೆ ಆ ಸುಂದರ ರಾಗವು
ನಕಲಿ ನಾ ರಾಗದ ಹಾಡನು
ಕೇಳುವ ಕರ್ಮ ಬಂತೆ ಈ ದಿನ
ಅಯ್ಯೊ ರಾಮ
ಸಂಗೀತ ಅರ್ಚಾಟ ಹಾಡೆಲ್ಲ ಕಿರ್ಚಾಟ
ಸಾಕಜ್ಜಿ ನಿನ್ ರಾಗ
ಓಡುವ ಬೀಳುವ ಏಳುವ ಬಾ
||ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು
ಸನ್ನೆ ಮಾಡಲು ಓ ನಮ್ಮ ಹಾಡಿಗೆ
ತ ತಕಥೈ ಅಂತ ಕುಣಿವಳು||
||ಬೇಡಪ್ಪ ನಿಮ್ಮ ಆಟ ತುಂಬ ಬೇಜಾರು
ಬೇರೆ ಏನು ದಾರಿ ನೀವೆ ಹೇಳಿರಿ||
||ನಿನಂಥ ಅಜ್ಜಿ ಇಲ್ಲ ಯಾವ ಊರಲ್ಲು
ಹೇಳು ನಿನ್ನ ಆಸೆ ಏನಿದೆ||
-
ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು
ಸನ್ನೆ ಮಾಡಲು ಓ ನಮ್ಮ ಹಾಡಿಗೆ
ತ ತಕಥೈ ಅಂತ ಕುಣಿವಳು
ಬೇಡಪ್ಪ ನಿಮ್ಮ ಆಟ ತುಂಬ ಬೇಜಾರು
ಬೇರೆ ಏನು ದಾರಿ ನೀವೆ ಹೇಳಿರಿ
ನಿನಂಥ ಅಜ್ಜಿ ಇಲ್ಲ ಯಾವ ಊರಲ್ಲು
ಹೇಳು ನಿನ್ನ ಆಸೆ ಏನಿದೆ
||ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು||
ಮೋಡಿಯ ಹಾಡಿಗೆ ಕುಣಿಯುವ
ನಾಯಕ ನಾಯಕಿ ನಾವಮ್ಮ
ಪ್ರೀತಿಸೊ ಈ ಕ್ಷಣ ನನ್ನನು
ಬಿಟ್ಟುಇರಲಾರೆ ನಾ ನಿನ್ನನು
ಯಾಕಿಂತ ತುಂಟಾಟ
ಬೇಡಪ್ಪ ಹುಡುಗಾಟ
ಅಯ್ಯಯ್ಯೊ ಕೆಟ್ಟೋಯ್ತು
ಕಾಲವು ಬುದ್ದಿಯು ಎಲ್ಲವು ಛೆ
||ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು||
ಕೇಳಮ್ಮ ಚೆಂದದ ಹಾಡನ್ನು
ನಾನೆ ಆ ಸುಂದರ ರಾಗವು
ನಕಲಿ ನಾ ರಾಗದ ಹಾಡನು
ಕೇಳುವ ಕರ್ಮ ಬಂತೆ ಈ ದಿನ
ಅಯ್ಯೊ ರಾಮ
ಸಂಗೀತ ಅರ್ಚಾಟ ಹಾಡೆಲ್ಲ ಕಿರ್ಚಾಟ
ಸಾಕಜ್ಜಿ ನಿನ್ ರಾಗ
ಓಡುವ ಬೀಳುವ ಏಳುವ ಬಾ
||ಅಜ್ಜಿ ಬಂದಳು
ಓ ಅಜ್ಜಿ ಬಂದಳು
ಓ ಮಾಯಾದೂರಿನ ರಾಣಿಯು
ಸನ್ನೆ ಮಾಡಲು ಓ ನಮ್ಮ ಹಾಡಿಗೆ
ತ ತಕಥೈ ಅಂತ ಕುಣಿವಳು||
||ಬೇಡಪ್ಪ ನಿಮ್ಮ ಆಟ ತುಂಬ ಬೇಜಾರು
ಬೇರೆ ಏನು ದಾರಿ ನೀವೆ ಹೇಳಿರಿ||
||ನಿನಂಥ ಅಜ್ಜಿ ಇಲ್ಲ ಯಾವ ಊರಲ್ಲು
ಹೇಳು ನಿನ್ನ ಆಸೆ ಏನಿದೆ||
Ajji Bandalu song lyrics from Kannada Movie Magic Ajji starring Kushbu, Sudharani, Master Thejas, Lyrics penned by Chandra Barkur Sung by Nanditha, Chorus, Music Composed by Adhi, film is Directed by Dinesh Babu and film is released on 2005