Sumne Sumne Lyrics

in Magadi

LYRIC

ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ

ಯಾಕೆ ಯಾಕೆ ಯಾಕೆ ಅಂತ ಕೇಳಬಾರದು
ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು
ಯಾಕೆ ಯಾಕೆ ಯಾಕೆ ಅಂತ ಕೇಳಬಾರದು
ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು
 
||ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ

ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು||
 
ಕಣ್ಣು ಕಣ್ಣು ಕಣ್ಣಿನಲ್ಲಿ ನೂರು ಸವಿ ನೂರು ಕಲ್ಪನೆ
ನೂರು ನೂರು ನೂರು ಮನಕೆ
ಎಂಥ ಭಾವನೆ ಯಾಕಿಂತ ಯಾತನೆ
ನಿಂತು ನಿಂತು ಹೇಳಬೇಡ ಕಣ್ಣ ಒಗಟಲಿ
ಈ ಪ್ರೀತಿ ಪುಟದಲಿ
ಖಾಲಿ ಖಾಲಿ ಮನಸ್ಸು ಕೇಳು ಒಲವಲಿ
ನೀ ನಿಂತು ಬಲೆಯಲಿ
ಜೋಡಿ ಜೋಡಿ ನನ್ನ ಜೋಡಿ
ಹಾಡು ಒಮ್ಮೆ ನೀ ನನ್ನ ಕೂಡಿ
ಸವಿ ಸವಿಮಾತಿನಲಿ ರಾಗ ರಂಗೋಲಿ
ಯಾಕೆ ಯಾಕೆ ಯಾಕೆ ಅಂತ ಕೇಳಬಾರದು
ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು
 
||ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ
ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ||
 
ನೋಡಿ ನೋಡಿ ನಿನ್ನ ನೋಡಿ ಪ್ರೀತಿ ಗುಂಗಲ್ಲಿ
ಕಳೆದು ಕಳೆದು ಕಳೆದುಹೋದೆ ನಿನ್ನ ರಂಗಲ್ಲಿ ನಾ ನಿನ್ನ ರಂಗಲ್ಲಿ
ಸಿರಿ ಸಿರಿ ಏನು ಸಿರಿ ನಿನ್ನ ನಗುವಲಿ ಈ ನಿನ್ನ ನಗುವಲಿ
ನುಡಿ ನುಡಿ ಪ್ರತಿ ನುಡಿ ನಿನ್ನ ಜೊತೆಯಲಿ ತುಟಿ ಅಂಚು ಸಂಚಲಿ
ಸೋನೆ ಸೋನೆ ಸೋನೆ ಮಳೆ ನೀನು ಇಲ್ಲಿ ಬಂದಾಗ
ತೆನೆ ತೆನೆ ಬಳುಕೊ ತೆನೆ ಸುವ್ವಿ ಸುವ್ವಾಲಿ
ಯಾಕೆ ಯಾಕೆ ಯಾಕೆ ಅಂತ ಕೇಳಬಾರದು
ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು
 
||ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ
ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ
ಯಾಕೆ ಯಾಕೆ ಯಾಕೆ ಅಂತ ಕೇಳಬಾರದು
ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು
ಯಾಕೆ ಯಾಕೆ ಯಾಕೆ ಅಂತ ಕೇಳಬಾರದು
ಬಿಟ್ಟು ಬಿಟ್ಟು ಬಿಟ್ಟು ನನ್ನ ಹೋಗಬಾರದು||
 
||ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ
ಸುಮ್ನೆ ಸುಮ್ನೆ ಸುಮ್ನೆ ಸುಮ್ನೆ ಸುಮ್‌ ಸುಮ್ಮನೆ
ಮೆಲ್ಲನೆ ಮೆಲ್ಲನೆ ಮೆಲ್ಲ ಮೆಲ್ಲನೆ ಮನಸ್ಸು ನೀಡಲೇ||

Sumne Sumne song lyrics from Kannada Movie Magadi starring Deepak, Rakshitha, Amith, Lyrics penned by M Sanjeev Sung by Jassie Gift, Sneha Ravindran, Music Composed by Rajesh Ramanath, film is Directed by K Suresh Goswamy and film is released on 2012