Matthe Matthe Lyrics

ಮತ್ತೆ ಮತ್ತೆ Lyrics

in Magadi

in ಮಾಗಡಿ

LYRIC

Song Details Page after Lyrice

ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ
ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ
ನಿನ್ನದೆ ಹೆಸರನು ಎದೆಯಲಿ ತುಂಬಿರುವೆ
ಕೆಣಕಿದೆ ನೆನಪಿದು ಗೆಳತಿ ನೀ ನನ್ನಲ್ಲಿ
ಕಾಣುವ ಕಾತುರ ನನ್ನಲ್ಲಿ ಒಳಗೊಳಗೆ
ಹುಡುಕುವೆ ಬಿಡದಲೆ ಹೇಗೆ ನೀ ಸಿಗದಿರುವೆ
 
||ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ||
 
ಉಸಿರು ಉಸಿರಲು ನಿನ್ನ ನೆನಪೆ
ನಿನ್ನ ನೋಡಲು ಸುತ್ತಿ ಬಂದೆಡೆ
ಹಗಲು ಇರುಳಲ್ಲು ನೋವು ನಗುವಲ್ಲು
ಎಲ್ಲಿ ನೋಡಲು ನಿನ್ನ ಹಾಗೆ
ಎಲ್ಲ ಮುಖವು ನಿನ್ನದಾಗಿದೆ
ಅಂಕೆಯಿರದ ಶಂಕೆ ತೆರೆದೆ ನೀನೆ ಕಂಡಿರುವೆ
ಒಮ್ಮೆ ಆಗ ಕಾಡುವಾಗ ಹಾಡಲೆಂದೆ
ಮನಸ್ಸಲ್ಲೀಗ ಏನೊ ವೇಗ ನೀನೆ ತಂದೆ
ಒಲುಮೆ ನೀನೆ ನಲುಮೆ ನೀನೆ ಎಲ್ಲ ನೀನೆ ಕೇಳು
 
||ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ||
 
ನೀನು ಬರುವ ಸಣ್ಣ ಸೂಚನೆ
ಹಾಗೆ ಒಂದು ಒಳ್ಳೆ ಯೋಚನೆ
ಮನದ ಪುಟದೊಳಗೆ ಓಹೊ ಬರೆದು ಬಿಡಬಹುದೆ
ನಿನ್ನ ಮೇಲೆ ಹಾಗೆ ಸುಮ್ಮನೆ ಯಾರು ಮಾಡದ ಎಲ್ಲ ಕಲ್ಪನೆ
ಎದೆಯಗೂಡಲಿ ಮನೆಯ ಮಾಡಿದೆ ನಿನ್ನ ಕೇಳದೆ
ಮನಸ್ಸಿಗಿಳಿದ ಮೊದಲ ಹುಡುಗಿ ನೀನೆ ನೀನೆ
ಆಸೆ ಹೆಣೆದ ಕೊನೆಯ ಹುಡುಗಿ ನೀನೆ ನೀನೆ
ಒಲವು ನೀನೆ ನಲಿವು ನೀನೆ ಎಲ್ಲ ನೀನೆ ಕೇಳು

ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ
ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ
ನಿನ್ನದೆ ಹೆಸರನು ಎದೆಯಲಿ ತುಂಬಿರುವೆ
ಕೆಣಕಿದೆ ನೆನಪಿದು ಗೆಳತಿ ನೀ ನನ್ನಲ್ಲಿ
ಕಾಣುವ ಕಾತುರ ನನ್ನಲ್ಲಿ ಒಳಗೊಳಗೆ
ಹುಡುಕುವೆ ಬಿಡದಲೆ ಹೇಗೆ ನೀ ಸಿಗದಿರುವೆ
 
||ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ||
 
ಉಸಿರು ಉಸಿರಲು ನಿನ್ನ ನೆನಪೆ
ನಿನ್ನ ನೋಡಲು ಸುತ್ತಿ ಬಂದೆಡೆ
ಹಗಲು ಇರುಳಲ್ಲು ನೋವು ನಗುವಲ್ಲು
ಎಲ್ಲಿ ನೋಡಲು ನಿನ್ನ ಹಾಗೆ
ಎಲ್ಲ ಮುಖವು ನಿನ್ನದಾಗಿದೆ
ಅಂಕೆಯಿರದ ಶಂಕೆ ತೆರೆದೆ ನೀನೆ ಕಂಡಿರುವೆ
ಒಮ್ಮೆ ಆಗ ಕಾಡುವಾಗ ಹಾಡಲೆಂದೆ
ಮನಸ್ಸಲ್ಲೀಗ ಏನೊ ವೇಗ ನೀನೆ ತಂದೆ
ಒಲುಮೆ ನೀನೆ ನಲುಮೆ ನೀನೆ ಎಲ್ಲ ನೀನೆ ಕೇಳು
 
||ಮತ್ತೆ ಮತ್ತೆ ನಿನ್ನ ನೋಡೊ ಆಸೆ ನನ್ನಲ್ಲಿ
ಕಾದು ಕಾದು ಕಾಡೊ ಕನಸ್ಸೆ ಕಣ್ಣ ಅಂಚಲ್ಲಿ||
 
ನೀನು ಬರುವ ಸಣ್ಣ ಸೂಚನೆ
ಹಾಗೆ ಒಂದು ಒಳ್ಳೆ ಯೋಚನೆ
ಮನದ ಪುಟದೊಳಗೆ ಓಹೊ ಬರೆದು ಬಿಡಬಹುದೆ
ನಿನ್ನ ಮೇಲೆ ಹಾಗೆ ಸುಮ್ಮನೆ ಯಾರು ಮಾಡದ ಎಲ್ಲ ಕಲ್ಪನೆ
ಎದೆಯಗೂಡಲಿ ಮನೆಯ ಮಾಡಿದೆ ನಿನ್ನ ಕೇಳದೆ
ಮನಸ್ಸಿಗಿಳಿದ ಮೊದಲ ಹುಡುಗಿ ನೀನೆ ನೀನೆ
ಆಸೆ ಹೆಣೆದ ಕೊನೆಯ ಹುಡುಗಿ ನೀನೆ ನೀನೆ
ಒಲವು ನೀನೆ ನಲಿವು ನೀನೆ ಎಲ್ಲ ನೀನೆ ಕೇಳು

Matthe Matthe song lyrics from Kannada Movie Magadi starring Deepak, Rakshitha, Amith, Lyrics penned by Raghavendra Kamath Sung by Rajesh Ramanath, Music Composed by Rajesh Ramanath, film is Directed by K Suresh Goswamy and film is released on 2012

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ