ಯಾರಿವನ್ಯಾರೋ ಕಲೆಗಾರನಾ
ಯಾರಿವನ್ಯಾರೋ ಸರದಾರನಾ
ಯಾರಿವನ್ಯಾರೋ ಗೆಣೆಕಾರನಾ
ಯಾರಿವನ್ಯಾರೋ ಈ ಮದನ
ನಿನ್ನ ಒಳಗೆ ನನ್ನ ಕಳಕೊಂಡೆ
ಯಾಕೋ ಈ ದಿನ…
ಕಳೆದುಕೊಂಡ ಮರುಕ್ಷಣದಿಂದ
ಏನೋ ತಲ್ಲಣ…
ನಿನ್ನ ರಸಿಕಳು ನಾನು
ಮರೆತರೆ ನ್ಯಾಯಾನಾ…
ಆರು ಸಾವಿರ ದಿನಗಳು ಕಳೆದರೂ
ಯಾರೂ ಹಿಡಿಸಲಿಲ್ಲಾ…
ನಿನ್ನ ಹಾಗೆ ಯಾವುದೇ ಹುಡುಗನು
ಮನಸು ಕೆಡಿಸಲಿಲ್ಲಾ…
ಆರು ಸಾವಿರ ದಿನಗಳು ಕಳೆದರೂ
ಯಾರೂ ಹಿಡಿಸಲಿಲ್ಲಾ…
ನಿನ್ನ ಹಾಗೆ ಯಾವುದೇ ಹುಡುಗನು
ಮನಸು ಕೆಡಿಸಲಿಲ್ಲಾ…
|| ಯಾರಿವನ್ಯಾರೋ ಕಲೆಗಾರನಾ
ಯಾರಿವನ್ಯಾರೋ ಸರದಾರನಾ
ಯಾರಿವನ್ಯಾರೋ ಗೆಣೆಕಾರನಾ
ಯಾರಿವನ್ಯಾರೋ ಈ ಮದನ….||
ಯಾರಿಗೂ ಸೋಲದ ಹೆಣ್ಣು ನಾನು
ಅಂದುಕೊಂಡೆ…
ಗಂಡಿನಾ ಸೆಳೆತವೇ ಸುಳ್ಳು ಅಂತ
ಅಂದುಕೊಂಡೆ…
ನನ್ನ ಎದೆಯ ಉಯ್ಯಾಲೇಲಿ
ನಿನ್ನ ಪ್ರೀತಿಯೇ ಲಾಲಿ…
ನಿನ್ನ ಸ್ಪರ್ಶ ಒಂದೇ ಸಾಕು
ಸ್ವರ್ಗ ನನಗೆ ಜಗವಿಲ್ಲಿ
ಸುರಿಯುವೇ ಸ್ವಾತಿ ಮಳೆಯಾಗಿ
ಹರಿಯುವೆ ಪ್ರೀತಿ ಹೊಳೆಯಾಗಿ
ಚಿಗುರುವೆ ಚೈತ್ರದ ಬೆಳೆಯಾಗಿ
ಗೊತ್ತೇನು ನಿನಗಿಲ್ಲಿ…
ನೋಟಕೆ ನೋಟವು ನಾಟಿದ ಕೂಡಲೆ
ಲೋಕವು ಮರೆತೋಯ್ತು…
ಹೃದಯವ ಹೃದಯ ಮೀಟಿದ ಕೂಡಲೆ
ಜೀವವು ಬೆರೆತೋಯ್ತು…
ನೋಟಕೆ ನೋಟವು ನಾಟಿದ ಕೂಡಲೆ
ಲೋಕವು ಮರೆತೋಯ್ತು…
ಹೃದಯವ ಹೃದಯ ಮೀಟಿದ ಕೂಡಲೆ
ಜೀವವು ಬೆರೆತೋಯ್ತು…
|| ಮದನ ಮದನ ನಮಿಸುವೆ ನಾ
ಮದನ ಮದನ ರಮಿಸುವೆ ನಾ
ಮದನ ಮದನ ನಲಿಸುವೆ ನಾ
ಮದನ ಮದನ ತಳಿಸುವೆ ನಾ
ನಿನ್ನ ಹೆಜ್ಜೆಯ ಮೇಲೆ ನಾನು ನಡೆಯುವೆ
ನನ್ನ ಲಜ್ಜೆಯ ಮೇಲೆ ನಿನ್ನ ನಡಿಸುವೆ
ಮಲಗೋ ಮೆತ್ತೆಗೆ ನಿನ್ನ ಹೆಸರ ಕೆಡಿಸುವೆ
ಕವಿತೆಯೊಳಗೆ ಎಲ್ಲಾ ಕವಿಗಳು
ಮಕ್ಕಳೇ ಆಗುವರು…
ಓ…ಚರಿತೆಯೊಳಗೆ ಪ್ರೇಮಿಗಳೆಲ್ಲರೂ
ದೊಡ್ಡವರಾಗುವರು…
ಕವಿತೆಯೊಳಗೆ ಎಲ್ಲಾ ಕವಿಗಳು
ಮಕ್ಕಳೇ ಆಗುವರು…
ಓ…ಚರಿತೆಯೊಳಗೆ ಪ್ರೇಮಿಗಳೆಲ್ಲರೂ
ದೊಡ್ಡವರಾಗುವರು…..||
ಆ ಆ ಆ ಆ ಆ ಆ….ಯ್ಯಾ ಯ್ಯಾ
ಆ ಆ ಆ ಆ ಆ ಆ…….
ಯಾರಿವನ್ಯಾರೋ ಕಲೆಗಾರನಾ
ಯಾರಿವನ್ಯಾರೋ ಸರದಾರನಾ
ಯಾರಿವನ್ಯಾರೋ ಗೆಣೆಕಾರನಾ
ಯಾರಿವನ್ಯಾರೋ ಈ ಮದನ
ನಿನ್ನ ಒಳಗೆ ನನ್ನ ಕಳಕೊಂಡೆ
ಯಾಕೋ ಈ ದಿನ…
ಕಳೆದುಕೊಂಡ ಮರುಕ್ಷಣದಿಂದ
ಏನೋ ತಲ್ಲಣ…
ನಿನ್ನ ರಸಿಕಳು ನಾನು
ಮರೆತರೆ ನ್ಯಾಯಾನಾ…
ಆರು ಸಾವಿರ ದಿನಗಳು ಕಳೆದರೂ
ಯಾರೂ ಹಿಡಿಸಲಿಲ್ಲಾ…
ನಿನ್ನ ಹಾಗೆ ಯಾವುದೇ ಹುಡುಗನು
ಮನಸು ಕೆಡಿಸಲಿಲ್ಲಾ…
ಆರು ಸಾವಿರ ದಿನಗಳು ಕಳೆದರೂ
ಯಾರೂ ಹಿಡಿಸಲಿಲ್ಲಾ…
ನಿನ್ನ ಹಾಗೆ ಯಾವುದೇ ಹುಡುಗನು
ಮನಸು ಕೆಡಿಸಲಿಲ್ಲಾ…
|| ಯಾರಿವನ್ಯಾರೋ ಕಲೆಗಾರನಾ
ಯಾರಿವನ್ಯಾರೋ ಸರದಾರನಾ
ಯಾರಿವನ್ಯಾರೋ ಗೆಣೆಕಾರನಾ
ಯಾರಿವನ್ಯಾರೋ ಈ ಮದನ….||
ಯಾರಿಗೂ ಸೋಲದ ಹೆಣ್ಣು ನಾನು
ಅಂದುಕೊಂಡೆ…
ಗಂಡಿನಾ ಸೆಳೆತವೇ ಸುಳ್ಳು ಅಂತ
ಅಂದುಕೊಂಡೆ…
ನನ್ನ ಎದೆಯ ಉಯ್ಯಾಲೇಲಿ
ನಿನ್ನ ಪ್ರೀತಿಯೇ ಲಾಲಿ…
ನಿನ್ನ ಸ್ಪರ್ಶ ಒಂದೇ ಸಾಕು
ಸ್ವರ್ಗ ನನಗೆ ಜಗವಿಲ್ಲಿ
ಸುರಿಯುವೇ ಸ್ವಾತಿ ಮಳೆಯಾಗಿ
ಹರಿಯುವೆ ಪ್ರೀತಿ ಹೊಳೆಯಾಗಿ
ಚಿಗುರುವೆ ಚೈತ್ರದ ಬೆಳೆಯಾಗಿ
ಗೊತ್ತೇನು ನಿನಗಿಲ್ಲಿ…
ನೋಟಕೆ ನೋಟವು ನಾಟಿದ ಕೂಡಲೆ
ಲೋಕವು ಮರೆತೋಯ್ತು…
ಹೃದಯವ ಹೃದಯ ಮೀಟಿದ ಕೂಡಲೆ
ಜೀವವು ಬೆರೆತೋಯ್ತು…
ನೋಟಕೆ ನೋಟವು ನಾಟಿದ ಕೂಡಲೆ
ಲೋಕವು ಮರೆತೋಯ್ತು…
ಹೃದಯವ ಹೃದಯ ಮೀಟಿದ ಕೂಡಲೆ
ಜೀವವು ಬೆರೆತೋಯ್ತು…
|| ಮದನ ಮದನ ನಮಿಸುವೆ ನಾ
ಮದನ ಮದನ ರಮಿಸುವೆ ನಾ
ಮದನ ಮದನ ನಲಿಸುವೆ ನಾ
ಮದನ ಮದನ ತಳಿಸುವೆ ನಾ
ನಿನ್ನ ಹೆಜ್ಜೆಯ ಮೇಲೆ ನಾನು ನಡೆಯುವೆ
ನನ್ನ ಲಜ್ಜೆಯ ಮೇಲೆ ನಿನ್ನ ನಡಿಸುವೆ
ಮಲಗೋ ಮೆತ್ತೆಗೆ ನಿನ್ನ ಹೆಸರ ಕೆಡಿಸುವೆ
ಕವಿತೆಯೊಳಗೆ ಎಲ್ಲಾ ಕವಿಗಳು
ಮಕ್ಕಳೇ ಆಗುವರು…
ಓ…ಚರಿತೆಯೊಳಗೆ ಪ್ರೇಮಿಗಳೆಲ್ಲರೂ
ದೊಡ್ಡವರಾಗುವರು…
ಕವಿತೆಯೊಳಗೆ ಎಲ್ಲಾ ಕವಿಗಳು
ಮಕ್ಕಳೇ ಆಗುವರು…
ಓ…ಚರಿತೆಯೊಳಗೆ ಪ್ರೇಮಿಗಳೆಲ್ಲರೂ
ದೊಡ್ಡವರಾಗುವರು…..||
ಆ ಆ ಆ ಆ ಆ ಆ….ಯ್ಯಾ ಯ್ಯಾ
ಆ ಆ ಆ ಆ ಆ ಆ…….
Yaarivanu song lyrics from Kannada Movie Madana starring Adithya, Sameeksha, Saniya, Lyrics penned by K Kalyan Sung by Shreya Ghoshal, Music Composed by Yuvan Shankar Raja, film is Directed by Jai Jagadish and film is released on 2006