Kannu Ninnadu Lyrics

ಕಣ್ಣು ನಿನ್ನದು Lyrics

in Madana

in ಮದನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣು ನಿನ್ನದು ಕನಸು ನಿನ್ನದು
ಕನಸಿನಲ್ಲೂ ಕದ್ದು ನೋಡೋ
ತವಕ ನನ್ನದು….
ಮಾತು ನಿನ್ನದು ಮನಸು ನಿನ್ನದು
ಮನಸಿನಲ್ಲೇ ಮುತ್ತು ಕಟ್ಟೋ
ಪುಳಕ ನನ್ನದು…
ಹೇ…ಉಸಿರಲಿ ಗುಬ್ಬಿ ಗೂಡನ್ನ
ಕಟ್ಟಿದೆ ನಾನು ನಿನಗಾಗಿ…
ಹೃದಯದ ಹಕ್ಕಿ ಹಾಡನ್ನ
ಹಾಡಿದೆ ನಿನ್ನ ಪ್ರೀತಿಗಾಗಿ
ಹೇ ಮಲ್ಲೆ ಮಲ್ಲೆ ಆಸೆನಾ ಹಂಚಿಕೋ
ಹೇ ಮಲ್ಲೆ ಮಲ್ಲೆ ಅಂದಾನ ನೆಚ್ಚಿಕೋ
ಹೇ ಮಲ್ಲೆ ಮಲ್ಲೆ ರೆಪ್ಪೇಲಿ ಬಚ್ಚಿಕೋ
ಹೇ ಮಲ್ಲೆ ಮಲ್ಲೆ ನನ್ನನ್ನೆ ನೆಚ್ಚಿಕೋ
ಹೇ ನಲ್ಲೆ…..
 
|| ಕಣ್ಣು ನಿನ್ನದು ಕನಸು ನಿನ್ನದು
ಕನಸಿನಲ್ಲೂ ಕದ್ದು ನೋಡೋ
ತವಕ ನನ್ನದು….
ಮಾತು ನಿನ್ನದು ಮನಸು ನಿನ್ನದು
ಮನಸಿನಲ್ಲೇ ಮುತ್ತು ಕಟ್ಟೋ
ಪುಳಕ ನನ್ನದು…..||
 
ಬೀಸೋ ಗಾಳಿಗಿದೆ ಹೂವ ಪರಿಚಯ
ನನ್ನ ಪರಿಚಯ ನಿನಗಿದೆಯಾ…
ಬೀಗ ಹಾಕಿರೋ ಆಸೆ ಮೋಡಗಳು
ಚೆಲ್ಲೋ ಹನಿಗಳ ನೆನಪಿದೆಯಾ
ಈ ಭೂಮಿಯಲಿ ಬಾಳೋ
ನೂರಾರು ಹೆಣ್ಣಿನಲಿ ನೀ ತಾನೆ ನನ್ನ
ಕಣ್ಣ ನೋಟದಲಿ ಕೊಂದವಳು….
ಕಾಯೋದು ಕಷ್ಟ ಅಂತ…
ಕಾಯೋರಿಗೇನೇ ಗೊತ್ತು…
ಕಾಯುವ ನೋವೇ ನನ್ನ ಸುಖವೇ ಕೇಳೆ
ಹುಟ್ಟೋವರೆಗೂ ತಂದೆ ಇರುತ್ತಾನೆ
ಬೆಳೆಯುವರೆಗೂ ತಾಯಿ ಇರುತ್ತಾಳೆ
ಉಸಿರು ಇರೋವರೆಗೂ ಇರುವವಳು
ಗೆಳತಿ ನೀನೇ ಕಣೆ…ಕೇಳೆ…
 
ಹೇ ಮಲ್ಲೆ ಮಲ್ಲೆ ಆಸೆನಾ ಹಂಚಿಕೋ
ಹೇ ಮಲ್ಲೆ ಮಲ್ಲೆ ಅಂದಾನ ನೆಚ್ಚಿಕೋ
ಹೇ ಮಲ್ಲೆ ಮಲ್ಲೆ ರೆಪ್ಪೇಲಿ ಬಚ್ಚಿಕೋ
ಹೇ ಮಲ್ಲೆ ಮಲ್ಲೆ ನನ್ನನ್ನೆ ನೆಚ್ಚಿಕೋ
ಹೇ ನಲ್ಲೆ….. ಹೇ ನಲ್ಲೆ….. ಹೇ ನಲ್ಲೆ…..
 
ನಿನ್ನ ಮರೆತು ಹೇಗಿರಲಿ ಜಗದಲಿ
ನೀನೇ ನನ್ನ ಭೂಮಿ ಆಕಾಶ
ನಿನ್ನ ಹೊರತು ಬೇರೇನೆ ಕಂಡರೂ
ಕುರುಡನಾಗುವೆ ಆ ನಿಮಿಷ…
ಕಾಳವನು ತೋರುವ ಗಡಿಯಾರದೆದೆಯಲ್ಲೂ
ವಿರಹವೆನ್ನುವ ನೂರು ಮುಳ್ಳಿನ ಕಥೆಯಿದೆ
ಮಣ್ಣಾದ ಮೇಲೂ ನಿನ್ನ ಕಣ್ಣಾಗಿ ಇರಬಲ್ಲೆ ನಾ
ಈ ಜೀವ ನಿನದೇನೆ ತಾನೇ…ಜಾಣೆ…
ನಿನ್ನ ಹೆಸರೊಳಗೆ ಹೆಸರಾಗಿ
ನಿನ್ನ ಉಸಿರೊಳಗೆ ಉಸಿರಾಗಿ
ನಿನ್ನ ನೆನಪೊಳಗೆ ನೆನಪಾಗಿ
ಇರೋ ಕ್ಷಣ ನಾ ಸಾಯುವೇ…
ಹೇ ಮಲ್ಲೆ ಮಲ್ಲೆ…ಮಲ್ಲೆ ಮಲ್ಲೆ ಮಲ್ಲೆ
 
|| ಕಣ್ಣು ನಿನ್ನದು ಕನಸು ನಿನ್ನದು
ಕನಸಿನಲ್ಲೂ ಕದ್ದು ನೋಡೋ
ತವಕ ನನ್ನದು….
ಮಾತು ನಿನ್ನದು ಮನಸು ನಿನ್ನದು
ಮನಸಿನಲ್ಲೇ ಮುತ್ತು ಕಟ್ಟೋ
ಪುಳಕ ನನ್ನದು…
ಹೇ…ಉಸಿರಲಿ ಗುಬ್ಬಿ ಗೂಡನ್ನ
ಕಟ್ಟಿದೆ ನಾನು ನಿನಗಾಗಿ…
ಹೃದಯದ ಹಕ್ಕಿ ಹಾಡನ್ನ
ಹಾಡಿದೆ ನಿನ್ನ ಪ್ರೀತಿಗಾಗಿ
ಹೇ ಮಲ್ಲೆ ಮಲ್ಲೆ ಆಸೆನಾ ಹಂಚಿಕೋ
ಹೇ ಮಲ್ಲೆ ಮಲ್ಲೆ ಅಂದಾನ ನೆಚ್ಚಿಕೋ
ಹೇ ಮಲ್ಲೆ ಮಲ್ಲೆ ರೆಪ್ಪೇಲಿ ಬಚ್ಚಿಕೋ
ಹೇ ಮಲ್ಲೆ ಮಲ್ಲೆ ನನ್ನನ್ನೆ ನೆಚ್ಚಿಕೋ
ಹೇ ನಲ್ಲೆ…….||

ಕಣ್ಣು ನಿನ್ನದು ಕನಸು ನಿನ್ನದು
ಕನಸಿನಲ್ಲೂ ಕದ್ದು ನೋಡೋ
ತವಕ ನನ್ನದು….
ಮಾತು ನಿನ್ನದು ಮನಸು ನಿನ್ನದು
ಮನಸಿನಲ್ಲೇ ಮುತ್ತು ಕಟ್ಟೋ
ಪುಳಕ ನನ್ನದು…
ಹೇ…ಉಸಿರಲಿ ಗುಬ್ಬಿ ಗೂಡನ್ನ
ಕಟ್ಟಿದೆ ನಾನು ನಿನಗಾಗಿ…
ಹೃದಯದ ಹಕ್ಕಿ ಹಾಡನ್ನ
ಹಾಡಿದೆ ನಿನ್ನ ಪ್ರೀತಿಗಾಗಿ
ಹೇ ಮಲ್ಲೆ ಮಲ್ಲೆ ಆಸೆನಾ ಹಂಚಿಕೋ
ಹೇ ಮಲ್ಲೆ ಮಲ್ಲೆ ಅಂದಾನ ನೆಚ್ಚಿಕೋ
ಹೇ ಮಲ್ಲೆ ಮಲ್ಲೆ ರೆಪ್ಪೇಲಿ ಬಚ್ಚಿಕೋ
ಹೇ ಮಲ್ಲೆ ಮಲ್ಲೆ ನನ್ನನ್ನೆ ನೆಚ್ಚಿಕೋ
ಹೇ ನಲ್ಲೆ…..
 
|| ಕಣ್ಣು ನಿನ್ನದು ಕನಸು ನಿನ್ನದು
ಕನಸಿನಲ್ಲೂ ಕದ್ದು ನೋಡೋ
ತವಕ ನನ್ನದು….
ಮಾತು ನಿನ್ನದು ಮನಸು ನಿನ್ನದು
ಮನಸಿನಲ್ಲೇ ಮುತ್ತು ಕಟ್ಟೋ
ಪುಳಕ ನನ್ನದು…..||
 
ಬೀಸೋ ಗಾಳಿಗಿದೆ ಹೂವ ಪರಿಚಯ
ನನ್ನ ಪರಿಚಯ ನಿನಗಿದೆಯಾ…
ಬೀಗ ಹಾಕಿರೋ ಆಸೆ ಮೋಡಗಳು
ಚೆಲ್ಲೋ ಹನಿಗಳ ನೆನಪಿದೆಯಾ
ಈ ಭೂಮಿಯಲಿ ಬಾಳೋ
ನೂರಾರು ಹೆಣ್ಣಿನಲಿ ನೀ ತಾನೆ ನನ್ನ
ಕಣ್ಣ ನೋಟದಲಿ ಕೊಂದವಳು….
ಕಾಯೋದು ಕಷ್ಟ ಅಂತ…
ಕಾಯೋರಿಗೇನೇ ಗೊತ್ತು…
ಕಾಯುವ ನೋವೇ ನನ್ನ ಸುಖವೇ ಕೇಳೆ
ಹುಟ್ಟೋವರೆಗೂ ತಂದೆ ಇರುತ್ತಾನೆ
ಬೆಳೆಯುವರೆಗೂ ತಾಯಿ ಇರುತ್ತಾಳೆ
ಉಸಿರು ಇರೋವರೆಗೂ ಇರುವವಳು
ಗೆಳತಿ ನೀನೇ ಕಣೆ…ಕೇಳೆ…
 
ಹೇ ಮಲ್ಲೆ ಮಲ್ಲೆ ಆಸೆನಾ ಹಂಚಿಕೋ
ಹೇ ಮಲ್ಲೆ ಮಲ್ಲೆ ಅಂದಾನ ನೆಚ್ಚಿಕೋ
ಹೇ ಮಲ್ಲೆ ಮಲ್ಲೆ ರೆಪ್ಪೇಲಿ ಬಚ್ಚಿಕೋ
ಹೇ ಮಲ್ಲೆ ಮಲ್ಲೆ ನನ್ನನ್ನೆ ನೆಚ್ಚಿಕೋ
ಹೇ ನಲ್ಲೆ….. ಹೇ ನಲ್ಲೆ….. ಹೇ ನಲ್ಲೆ…..
 
ನಿನ್ನ ಮರೆತು ಹೇಗಿರಲಿ ಜಗದಲಿ
ನೀನೇ ನನ್ನ ಭೂಮಿ ಆಕಾಶ
ನಿನ್ನ ಹೊರತು ಬೇರೇನೆ ಕಂಡರೂ
ಕುರುಡನಾಗುವೆ ಆ ನಿಮಿಷ…
ಕಾಳವನು ತೋರುವ ಗಡಿಯಾರದೆದೆಯಲ್ಲೂ
ವಿರಹವೆನ್ನುವ ನೂರು ಮುಳ್ಳಿನ ಕಥೆಯಿದೆ
ಮಣ್ಣಾದ ಮೇಲೂ ನಿನ್ನ ಕಣ್ಣಾಗಿ ಇರಬಲ್ಲೆ ನಾ
ಈ ಜೀವ ನಿನದೇನೆ ತಾನೇ…ಜಾಣೆ…
ನಿನ್ನ ಹೆಸರೊಳಗೆ ಹೆಸರಾಗಿ
ನಿನ್ನ ಉಸಿರೊಳಗೆ ಉಸಿರಾಗಿ
ನಿನ್ನ ನೆನಪೊಳಗೆ ನೆನಪಾಗಿ
ಇರೋ ಕ್ಷಣ ನಾ ಸಾಯುವೇ…
ಹೇ ಮಲ್ಲೆ ಮಲ್ಲೆ…ಮಲ್ಲೆ ಮಲ್ಲೆ ಮಲ್ಲೆ
 
|| ಕಣ್ಣು ನಿನ್ನದು ಕನಸು ನಿನ್ನದು
ಕನಸಿನಲ್ಲೂ ಕದ್ದು ನೋಡೋ
ತವಕ ನನ್ನದು….
ಮಾತು ನಿನ್ನದು ಮನಸು ನಿನ್ನದು
ಮನಸಿನಲ್ಲೇ ಮುತ್ತು ಕಟ್ಟೋ
ಪುಳಕ ನನ್ನದು…
ಹೇ…ಉಸಿರಲಿ ಗುಬ್ಬಿ ಗೂಡನ್ನ
ಕಟ್ಟಿದೆ ನಾನು ನಿನಗಾಗಿ…
ಹೃದಯದ ಹಕ್ಕಿ ಹಾಡನ್ನ
ಹಾಡಿದೆ ನಿನ್ನ ಪ್ರೀತಿಗಾಗಿ
ಹೇ ಮಲ್ಲೆ ಮಲ್ಲೆ ಆಸೆನಾ ಹಂಚಿಕೋ
ಹೇ ಮಲ್ಲೆ ಮಲ್ಲೆ ಅಂದಾನ ನೆಚ್ಚಿಕೋ
ಹೇ ಮಲ್ಲೆ ಮಲ್ಲೆ ರೆಪ್ಪೇಲಿ ಬಚ್ಚಿಕೋ
ಹೇ ಮಲ್ಲೆ ಮಲ್ಲೆ ನನ್ನನ್ನೆ ನೆಚ್ಚಿಕೋ
ಹೇ ನಲ್ಲೆ…….||

Kannu Ninnadu song lyrics from Kannada Movie Madana starring Adithya, Sameeksha, Saniya, Lyrics penned by K Kalyan Sung by K K, Music Composed by Yuvan Shankar Raja, film is Directed by Jai Jagadish and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ