Megha Megha Lyrics

ಮೇಘ ಮೇಘ Lyrics

in MMCH

in ಎಂಎಂಸಿಹೆಚ್

LYRIC

Song Details Page after Lyrice

-
ಮೇಘ ಮೇಘ ಓಡೊ ಮೇಘ ನಿಲ್ದಾಣ ನಿನಗೆಲ್ಲಿದೆ
ಜಾಗ ಜಾಗ ನಿನ್ನ ಜಾಗ ನನಗೂನು ಸಿಗಬಾರದೆ
ಓ ಹೊಂಗಿರಣವು ನಾನಾಗುತ ಸಂಚರಿಸುವ ಮನಸ್ಸು ಇದೆ
ತಂಗಾಲೀ ಹಿಂಬಾಲಿಸಿ ತೇಲಾಡೊ ಕನಸ್ಸು ಇದೆ
ಯೌವ್ವನ ಯೌವ್ವನ ಮಿಂಚಿನ ನರ್ತನ
ಜೀವನ ಜೀವನ ರಂಗಿನ ದರ್ಪಣ
 
ಮುಂಜಾನೆ ಅರಳಿ ಮುಸ್ಸಂಜೆಗೆ ಬಾಡುವ ಕುಸುಮವೆ
ನಗುತ ನಗಿಸುತ್ತ ಮನಸ್ಸೆಳೆವ ಕಲೆಗಾರಿಕೆ
ದಯಮಾಡಿ ಕಲಿಸು ಈ ಲೋಕಕೆ
ಹಗಲಿರುಳು ಅನ್ನದೆ ದಣಿವಾದರು ದಾಹವ ನೀಗುವ
ನದಿಯೆ ನಿನ್ನಲಿ ನನ್ನದೊಂದು ಕಿರುಕೋರಿಕೆ
ನಿನ್ನ ಗುಣವ ತುಂಬು ಪರಪಂಚಕೆ
ಸೃಷ್ಟಿನೆ ಜ್ಞಾನಕ್ಕೆ ಪೀಠ ಯಾವ ಶಾಲೆಯಲು ಸಿಗದಂತ ಪಾಠ
ಯೌವ್ವನ ಯೌವ್ವನ ಮಿಂಚಿನ ನರ್ತನ
ಜೀವನ ಜೀವನ ರಂಗಿನ ದರ್ಪಣ
 
ಮಳೆಹನಿಯೆ ನೀನು ಇಷ್ಟ ಕಣೊ ಸಣ್ಣಗೆ
ತಣ್ಣಗೆ ಭುವಿಗೆ ಆಗಾಗ ಬಂದೋಗಿ ಮುಖತೋರಿಸು
ಮೈ ಮನವನೀ ಸೋಕಿ ಆಲಂಗಿಸು
ಮಳೆಬಿಲ್ಲೆ ನಿನಗೆ ಬೇಕಾದರೆ ಲಂಚವ ನೀಡುವೆ
ನಿನ್ನ ಬಣ್ಣಗಳ ನನಗಾಗಿ ದಯಪಾಲಿಸು
ಏ ಬಾಳ ಒಂಚೂರು ರಂಗೇರಿಸು
ಎಲ್ಲೆಲ್ಲು ಸಂತಸದ ಸೋನೆ ನಿಂತು ನಿಂತಲ್ಲೆ ಆಗೋದೆ ಕಾಣೆ
ಯೌವ್ವನ ಯೌವ್ವನ ಮಿಂಚಿನ ನರ್ತನ
ಜೀವನ ಜೀವನ ರಂಗಿನ ದರ್ಪಣ
 
||ಮೇಘ ಮೇಘ ಓಡೊ ಮೇಘ ನಿಲ್ದಾಣ ನಿನಗೆಲ್ಲಿದೆ
ಜಾಗ ಜಾಗ ನಿನ್ನ ಜಾಗ ನನಗೂನು ಸಿಗಬಾರದೆ
ಆಹ ಹೊಂಗಿರಣವು ನಾನಾಗುತ ಸಂಚರಿಸುವ ಮನಸ್ಸು ಇದೆ
ತಂಗಾಲೀ ಹಿಂಬಾಲಿಸಿ ತೇಲಾಡೊ ಕನಸ್ಸು ಇದೆ||

-
ಮೇಘ ಮೇಘ ಓಡೊ ಮೇಘ ನಿಲ್ದಾಣ ನಿನಗೆಲ್ಲಿದೆ
ಜಾಗ ಜಾಗ ನಿನ್ನ ಜಾಗ ನನಗೂನು ಸಿಗಬಾರದೆ
ಓ ಹೊಂಗಿರಣವು ನಾನಾಗುತ ಸಂಚರಿಸುವ ಮನಸ್ಸು ಇದೆ
ತಂಗಾಲೀ ಹಿಂಬಾಲಿಸಿ ತೇಲಾಡೊ ಕನಸ್ಸು ಇದೆ
ಯೌವ್ವನ ಯೌವ್ವನ ಮಿಂಚಿನ ನರ್ತನ
ಜೀವನ ಜೀವನ ರಂಗಿನ ದರ್ಪಣ
 
ಮುಂಜಾನೆ ಅರಳಿ ಮುಸ್ಸಂಜೆಗೆ ಬಾಡುವ ಕುಸುಮವೆ
ನಗುತ ನಗಿಸುತ್ತ ಮನಸ್ಸೆಳೆವ ಕಲೆಗಾರಿಕೆ
ದಯಮಾಡಿ ಕಲಿಸು ಈ ಲೋಕಕೆ
ಹಗಲಿರುಳು ಅನ್ನದೆ ದಣಿವಾದರು ದಾಹವ ನೀಗುವ
ನದಿಯೆ ನಿನ್ನಲಿ ನನ್ನದೊಂದು ಕಿರುಕೋರಿಕೆ
ನಿನ್ನ ಗುಣವ ತುಂಬು ಪರಪಂಚಕೆ
ಸೃಷ್ಟಿನೆ ಜ್ಞಾನಕ್ಕೆ ಪೀಠ ಯಾವ ಶಾಲೆಯಲು ಸಿಗದಂತ ಪಾಠ
ಯೌವ್ವನ ಯೌವ್ವನ ಮಿಂಚಿನ ನರ್ತನ
ಜೀವನ ಜೀವನ ರಂಗಿನ ದರ್ಪಣ
 
ಮಳೆಹನಿಯೆ ನೀನು ಇಷ್ಟ ಕಣೊ ಸಣ್ಣಗೆ
ತಣ್ಣಗೆ ಭುವಿಗೆ ಆಗಾಗ ಬಂದೋಗಿ ಮುಖತೋರಿಸು
ಮೈ ಮನವನೀ ಸೋಕಿ ಆಲಂಗಿಸು
ಮಳೆಬಿಲ್ಲೆ ನಿನಗೆ ಬೇಕಾದರೆ ಲಂಚವ ನೀಡುವೆ
ನಿನ್ನ ಬಣ್ಣಗಳ ನನಗಾಗಿ ದಯಪಾಲಿಸು
ಏ ಬಾಳ ಒಂಚೂರು ರಂಗೇರಿಸು
ಎಲ್ಲೆಲ್ಲು ಸಂತಸದ ಸೋನೆ ನಿಂತು ನಿಂತಲ್ಲೆ ಆಗೋದೆ ಕಾಣೆ
ಯೌವ್ವನ ಯೌವ್ವನ ಮಿಂಚಿನ ನರ್ತನ
ಜೀವನ ಜೀವನ ರಂಗಿನ ದರ್ಪಣ
 
||ಮೇಘ ಮೇಘ ಓಡೊ ಮೇಘ ನಿಲ್ದಾಣ ನಿನಗೆಲ್ಲಿದೆ
ಜಾಗ ಜಾಗ ನಿನ್ನ ಜಾಗ ನನಗೂನು ಸಿಗಬಾರದೆ
ಆಹ ಹೊಂಗಿರಣವು ನಾನಾಗುತ ಸಂಚರಿಸುವ ಮನಸ್ಸು ಇದೆ
ತಂಗಾಲೀ ಹಿಂಬಾಲಿಸಿ ತೇಲಾಡೊ ಕನಸ್ಸು ಇದೆ||

Megha Megha song lyrics from Kannada Movie MMCH starring Ragini Dwivedi, Meghana Raj, Prathama Prasad, Lyrics penned by Ghouse Peer Sung by Shreya Ghoshal, Music Composed by Sridhar V Sambhram, film is Directed by Mussanje Mahesh and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ