-
ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ
ಬಾಳು ಒಂದು ಮಾಯಶಿಖರ ಸಿಗದು ಇದರ ನಿಖರ ವಿವರ
ಯಾತನೆ ಸಾವಿರ ಕಣ್ಗಳೆ ಸಾಗರ
ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ
ಮನಸ್ಸೆಂಬ ಮಳಿಗೆ ತುಂಬ ಇದ್ದಂತ ಕನಸ್ಸು ಖಾಲಿ
ಬದುಕೀಗ ನಿಂತ ನೀರಸ
ಸಂತಸದ ಸೂರ್ಯ ಇಲ್ಲ ನೆಮ್ಮದಿಯ ಚಂದ್ರ ಇಲ್ಲ
ಬರಿದಾಯಿತೆಲ್ಲ ಆಗಸ
ಮನಮೂಕಾದ ಹೊತ್ತು ಬರಿ ಶೋಕನೆ ಸ್ವತ್ತು
ಮಾತಾಡಿದೆ ಮೌನವು
||ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ||
ಅಳಿಸೋಕೆ ಬರದ ನಂಟು ನಾಲ್ವರ ನಡುವೆ ಉಂಟು
ಸ್ನೇಹಕ್ಕೆ ಇವರೆ ಕನ್ನಡಿ
ಈ ನಾಲ್ಕು ತಂತಿಯಿಂದ ಮೂಡೋದು ಒಂದೇ ರಾಗ
ತ್ಯಾಗಕ್ಕೆ ಇವರೆ ಮುನ್ನುಡಿ
ಛಲ ಇದ್ದಾಗ ಜೊತೆಗೆ ಬಲ ಇದ್ದಾಗೆ ಕಥೆಗೆ
ಹೋರಾಟವೇ ನಿತ್ಯವು ನಿತ್ಯವು
||ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ||
-
ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ
ಬಾಳು ಒಂದು ಮಾಯಶಿಖರ ಸಿಗದು ಇದರ ನಿಖರ ವಿವರ
ಯಾತನೆ ಸಾವಿರ ಕಣ್ಗಳೆ ಸಾಗರ
ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ
ಮನಸ್ಸೆಂಬ ಮಳಿಗೆ ತುಂಬ ಇದ್ದಂತ ಕನಸ್ಸು ಖಾಲಿ
ಬದುಕೀಗ ನಿಂತ ನೀರಸ
ಸಂತಸದ ಸೂರ್ಯ ಇಲ್ಲ ನೆಮ್ಮದಿಯ ಚಂದ್ರ ಇಲ್ಲ
ಬರಿದಾಯಿತೆಲ್ಲ ಆಗಸ
ಮನಮೂಕಾದ ಹೊತ್ತು ಬರಿ ಶೋಕನೆ ಸ್ವತ್ತು
ಮಾತಾಡಿದೆ ಮೌನವು
||ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ||
ಅಳಿಸೋಕೆ ಬರದ ನಂಟು ನಾಲ್ವರ ನಡುವೆ ಉಂಟು
ಸ್ನೇಹಕ್ಕೆ ಇವರೆ ಕನ್ನಡಿ
ಈ ನಾಲ್ಕು ತಂತಿಯಿಂದ ಮೂಡೋದು ಒಂದೇ ರಾಗ
ತ್ಯಾಗಕ್ಕೆ ಇವರೆ ಮುನ್ನುಡಿ
ಛಲ ಇದ್ದಾಗ ಜೊತೆಗೆ ಬಲ ಇದ್ದಾಗೆ ಕಥೆಗೆ
ಹೋರಾಟವೇ ನಿತ್ಯವು ನಿತ್ಯವು
||ಗಾಳಿ ಬೀಸಿ ಗಾಳಿ ಬೀಸಿ ದೀಪ ಆರಿದೆ
ಭಾವ ಮಾಸಿ ಜೀವ ರೋಸಿ ನೊಂದು ಬೆಂದಿದೆ||
Gaali Beesi song lyrics from Kannada Movie MMCH starring Ragini Dwivedi, Meghana Raj, Prathama Prasad, Lyrics penned by Ghouse Peer Sung by Anup Dayanand, Music Composed by Sridhar V Sambhram, film is Directed by Mussanje Mahesh and film is released on 2018