ಒಂಟಿ ಅಲ್ಲ ನಾನೀಗ ನೀನು ಸಿಕ್ಕಿದೆ
ಬೇರೆ ಏನು ಬೇಕೀಗ ಪ್ರೀತಿ ಒಪ್ಪಿದೆ
ಹೃದಯಗಳ ಪಿಸುಮಾತು ಕಣ್ಣಿನಲಿ ಬಯಲಾಯಿತು
ಧರ್ಮಗಳ ಹಂಗೆಲ್ಲಿದೆ
ನಾ ನಿನಗೆ ನೀ ನನಗೆ ನಮ್ಮೊಲವು ನಿಜವಾಯ್ತು
ಹೊಸಯಾನ ಶುರುವಾಗಿದೆ
ಒಂಟಿ ಅಲ್ಲ ನಾನೀಗ ನೀನು ಸಿಕ್ಕಿದೆ
ಫಲಿಸಿತು ಪ್ರೀತಿ ಅಂತು ಇಂತು ಭರವಸೆ ಬಂತು ಬಾಳಲ್ಲಿ
ಚಲಿಸುವ ಹೀಗೆ ನಾನು ನೀನು ಕೊನೆ ಇರದಂತ ದಾರಿಲಿ
ಎಲ್ಲ ಬೇಲಿ ದಾಟಿ ಸಾಗೊ ಒಲವೆ ಇಲ್ಲಿ ಜೀವಂತ
ಅಪರೂಪ ಈ ಮಿಲನ ಮನಸ್ಸುಗಳ ಸಮ್ಮಿಲನ ಇದಕ್ಕಿಂತ ಖುಷಿ ಎಲ್ಲಿದೆ
||ಒಂಟಿ ಅಲ್ಲ ನಾನೀಗ ನೀನು ಸಿಕ್ಕಿದೆ||
ಒಲಿದಿರುವಾಗ ಜೋಡಿಜೀವ ಒಲವಿಗೆ ಅರ್ಥ ಬಂತಿಲ್ಲಿ
ಉಸಿರಿನ ಲಾಲಿ ಕೇಳು ಗೆಳೆಯ ಹೃದಯವೆ ನಿನಗೆ ಜೋಕಾಲಿ
ಕಂಡ ಕನಸ್ಸು ಇಂದು ನನಸ್ಸು ಪಡೆದೆ ನಿನ್ನ ಕೊನೆಗಿಲ್ಲಿ ಬರಸೆಳೆದು
ಕರೆದಾಗ ಬಿಗಿದಪ್ಪಿ ನಿಂತಾಗ ಬದುಕೀಗ ಚೆಲುವಾಗಿದೆ