ಒಂದೊಂದಿನ ಕಳೆಯಲು ಹೀಗೆ…
ನೀ ಇದ್ದು ಇಲ್ಲದ ಹಾಗೆ ಕಣ್ಮಣಿ
ಒಂದೊಂದಿನ ಕಳೆಯಲು ಹೀಗೆ…
ನೀ ಇದ್ದು ಇಲ್ಲದ ಹಾಗೆ ಕಣ್ಮಣಿ …..
ಕಣ್ಮಣಿ……ಕಣ್ಮಣಿ……….. ಕಣ್ಮಣಿ….. ಕಣ್ಮಣಿ……
ಒಂದೊಂದಿನ ಕಳೆಯಲು ಹೀಗೆ…..
ನೀ ಇದ್ದು ಇಲ್ಲದ ಹಾಗೆ ಕಣ್ಮಣಿ…..
ಕಾಣಬೇಕು ನಿನ್ನ ತುಂಬ ಬೇಗ ನೀ ಸ್ವಪ್ನದಂತೆ ನನ್ನ ಕಾಡುವೆ
ನಾ ಎಂದು ನಿನ್ನ ನೇರ ನೋಡುವೆ ನೀ ಎಂದು ನನ್ನ ಬಂದು ಸೇರುವೆ
ನೀನಿಲ್ಲದ ಈ ಬಾಳು ಶೂನ್ಯವೆ ನಿನಗಾಗಿ ನಾ ಕಾಯುವೆ
ನೀನಿಲ್ಲದ ಈ ಬಾಳು ಶೂನ್ಯವೆ ನಿನಗಾಗಿ ನಾ ಕಾಯುವೆ
ಎಷ್ಟೆ ಜನುಮ ಹೀಗೆ ಕಳೆದುಹೋದರು ನೀ ನನ್ನ ಕಣ್ಮಣಿ
ಕಣ್ಮಣಿ……ಕಣ್ಮಣಿ……….. ಕಣ್ಮಣಿ….. ಕಣ್ಮಣಿ……
||ಒಂದೊಂದಿನ ಕಳೆಯಲು ಹೀಗೆ…..
ನೀ ಇದ್ದು ಇಲ್ಲದ ಹಾಗೆ ಕಣ್ಮಣಿ….. ||
ನಿನ್ನೊಂದಿಗೆ ಕಳೆದ ದಿನಗಳೆಲ್ಲ ನಾ ಹೇಗೆ ಮರೆಯಲಿ ಹೇಳು
ನೀನಿಲ್ಲ ನೀನಿಲ್ಲದೆ ನಾನಿಲ್ಲ ಬಾಳೋದು ನಾ ಹೇಗೆ ಹೇಳೆ
ಇನ್ನೆಷ್ಟು ದಿನ ಕಾಯಬೇಕು ನೀ ಹೇಳೆ ಕಣ್ಮಣಿ

Kanmani song lyrics from Kannada Movie Love starring Prajay Jayaram, Vrusha Patil,, Lyrics penned by Mahesha C Ammallidoddy Sung by Roshith Vijayan, Music Composed by Sai Shree Kiran, Roshith Vijayan, film is Directed by Mahesha C Ammallidoddy and film is released on 2023