LYRIC

Song Details Page after Lyrice

ಯಾಕೊ ಕಾಣೆ ದಿನ ಸಹವಾಸ ಬೇಡುವೆನು
ಪ್ರೇಮಬೀದಿಯಲಿ ಸಹಚಾರಿಯಾಗುವೆನು
ಯೋಚನೆಯ ಯಾತ್ರೇಲಿ ನೆನಪುಗಳು ನೀನೇನೆ
ಯಾಚಿಸುವೆ ರಾತ್ರೀಲಿ ಕನಸ್ಸಲಿರು ಹಾಗೇನೆ
ಈ ತಂಪುಗಾಳೀಲಿ ನೀ ಸನಿಹ ಇರಬಾರದೆ
ಯಾಕೊ ಕಾಣೆ ದಿನ ಸಹವಾಸ ಬೇಡುವೆನು
 
ಸಂಗಾತಿ ನಿನ್ನ ದಾರಿ ನಾ ಕಾಯಲು
ಆಯಾಸಕು ಆಸೆ ಹೆಸರೇಳಲು
ಎದೆಯ ಬೀದಿಯಲ್ಲಿ ಇಳಿಯೆ ಒಲವ ಚೆಲ್ಲಿ
ಸೆಳೆತ ಮನಸ್ಸಿನಲ್ಲಿ ಕರಗು ಒಪ್ಪಿಗೇಲ್ಲಿ
ಹೇಳಿಬಿಡು ದಯಮಾಡಿ ಒಲವೆಂದು ಹೀಗೇನ
ಕಾಲಾನೆ ನೂಕೋದೆ ಈ ಪ್ರೀತಿಗೆ ಪ್ರೀತೀನ
 
||ಯಾಕೊ ಕಾಣೆ ದಿನ ಸಹವಾಸ ಬೇಡುವೆನು||
 
ತಾರುಣ್ಯ ಏಕೆ ಹೀಗೆ ಹಠಮಾಡಿದೆ
ಸಾನಿಧ್ಯ ಬೇಕೆಂದು ನರನಾಡಿಗೆ
ಒಲವು ಮುಡಿದಾಗ ಒಳಗೆ ಏನೊ ವೇಗ
ಚೆಲುವು ತುಂಬಿದಾಗ ಬಯಕೆ ಒಮ್ಮುವಾಗ
ಬಂಧಿಸಿಕೊ ತೋಳಲ್ಲಿ ಅಪ್ಪುಗೆಯ ಧಾಟಿಲಿ
ಹಿತವಾದ ನೋವೊಂದು ಈ ನನ್ನ ಕಣ್ತುಂಬಲಿ
 
||ಯಾಕೊ ಕಾಣೆ ದಿನ ಸಹವಾಸ ಬೇಡುವೆನು
ಪ್ರೇಮಬೀದಿಯಲಿ ಸಹಚಾರಿಯಾಗುವೆನು||

ಯಾಕೊ ಕಾಣೆ ದಿನ ಸಹವಾಸ ಬೇಡುವೆನು
ಪ್ರೇಮಬೀದಿಯಲಿ ಸಹಚಾರಿಯಾಗುವೆನು
ಯೋಚನೆಯ ಯಾತ್ರೇಲಿ ನೆನಪುಗಳು ನೀನೇನೆ
ಯಾಚಿಸುವೆ ರಾತ್ರೀಲಿ ಕನಸ್ಸಲಿರು ಹಾಗೇನೆ
ಈ ತಂಪುಗಾಳೀಲಿ ನೀ ಸನಿಹ ಇರಬಾರದೆ
ಯಾಕೊ ಕಾಣೆ ದಿನ ಸಹವಾಸ ಬೇಡುವೆನು
 
ಸಂಗಾತಿ ನಿನ್ನ ದಾರಿ ನಾ ಕಾಯಲು
ಆಯಾಸಕು ಆಸೆ ಹೆಸರೇಳಲು
ಎದೆಯ ಬೀದಿಯಲ್ಲಿ ಇಳಿಯೆ ಒಲವ ಚೆಲ್ಲಿ
ಸೆಳೆತ ಮನಸ್ಸಿನಲ್ಲಿ ಕರಗು ಒಪ್ಪಿಗೇಲ್ಲಿ
ಹೇಳಿಬಿಡು ದಯಮಾಡಿ ಒಲವೆಂದು ಹೀಗೇನ
ಕಾಲಾನೆ ನೂಕೋದೆ ಈ ಪ್ರೀತಿಗೆ ಪ್ರೀತೀನ
 
||ಯಾಕೊ ಕಾಣೆ ದಿನ ಸಹವಾಸ ಬೇಡುವೆನು||
 
ತಾರುಣ್ಯ ಏಕೆ ಹೀಗೆ ಹಠಮಾಡಿದೆ
ಸಾನಿಧ್ಯ ಬೇಕೆಂದು ನರನಾಡಿಗೆ
ಒಲವು ಮುಡಿದಾಗ ಒಳಗೆ ಏನೊ ವೇಗ
ಚೆಲುವು ತುಂಬಿದಾಗ ಬಯಕೆ ಒಮ್ಮುವಾಗ
ಬಂಧಿಸಿಕೊ ತೋಳಲ್ಲಿ ಅಪ್ಪುಗೆಯ ಧಾಟಿಲಿ
ಹಿತವಾದ ನೋವೊಂದು ಈ ನನ್ನ ಕಣ್ತುಂಬಲಿ
 
||ಯಾಕೊ ಕಾಣೆ ದಿನ ಸಹವಾಸ ಬೇಡುವೆನು
ಪ್ರೇಮಬೀದಿಯಲಿ ಸಹಚಾರಿಯಾಗುವೆನು||

Yaako Kaane song lyrics from Kannada Movie Love is Poison starring Rajesh, Khushi, Doohi, Lyrics penned by Panakanahalli Prasanna Sung by Palak Muchhal, Loveguru Rajesh, Music Composed by Sai Kiran, film is Directed by Nandan Prabhu and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ