Ee Khaali Hrudaya Lyrics

ಈ ಖಾಲಿ ಹೃದಯ Lyrics

in Love is Poison

in ಲವ್ ಈಸ್ ಪಾಯಿಸನ್

LYRIC

Song Details Page after Lyrice

ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲಲೆ
ಈ ಮುದ್ದು ಮನಸ್ಸನು ಒಮ್ಮೆ ನೀ ಮುದ್ದಿಸಿ ನೋಡು  ಸಾಕು
ನಾನಿರುವೆ ನಿನ್ನ ಜೊತೆಯಲ್ಲೆ
ಒಲವಿನ ಆ ಸಾಲಲಿ ಬಲೆಯ ಹೆಣೆದಿರುವೆ ನೀ
ಆ ಬಲೆಯಲಿ ಬಂಧಿಸಿ ನನ್ನ ಸೆಳೆದಿರುವೆ ನೀ
ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲೆ
 
ಮೊದಲನೆ ನೋಟಕೆ ಮನಸ್ಸೋತಿದೆ
ಮೊದಲನೆ ಮಾತಿಗೆ ಮರುಳಾದೆ
ಗುಂಡಿಗೆ ಗೂಡಲಿ ಮೊದಮೊದಲು
ಪ್ರೀತಿಯ ಗೀತೆಯು ಮೊಳಗುತಿದೆ
ನುಡಿಯೊ ಈ ಹೃದಯವು ಎಂದು ಮಿಡಿಯೊ ನರನಾಡಿಗಳಿಂದು
ತುಡಿಯೊ ಈ ಮನಸ್ಸಿದು ನಿನ್ನೆ ಸ್ಮರಿಸುತಿದೆ
ಬೇಗ ಎದೆಯ ಕದವನ್ನು ತೆರೆಯೆ ಎನ್ನುತ್ತಿದೆ
ಮರೆವಿನ ಮುನ್ನ ಮನದ ಮನೆಗೆ ಇರಿಸಿಕೊ ನನ್ನ ಕೊನೆಯವರೆಗೆ
 
||ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲೆ||
 
ಹೃದಯವು ಹಾಡಿದೆ ದಿನವೆಲ್ಲ
ಮನವಿದುಹಾರಿದೆ ಮುಗಿಲೆಲ್ಲ
ನಿನ್ನಯ ನೆನಪಲೆ ಹಸಿವಿಲ್ಲ
ಬಳಿಯಿರೆ ಸ್ವರ್ಗವೆ ಧರೆಯೆಲ್ಲ
ಆಡೊ ಮಾತೆಲ್ಲ ವೇದ ಕೇಳೊ ದನಿಯೆಲ್ಲ ನಾದ
ನಿನ್ನ ಒಲವಲ್ಲೆ ಮನಸ್ಸು ಮಂದಾರ
ನಿನ್ನ ಸವಿಯ ನೆನಪೊಂದೆ ಶೃಂಗಾರ
ಹೃದಯವು ಇಂದು ಕೇಳಿದೆ ನಿನ್ನ
ಬೇಗನೆ ಬಂದು ಸೇರಿಕೊ ಚಿನ್ನ
 
||ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲಲೆ
ಈ ಮುದ್ದು ಮನಸ್ಸನು ಒಮ್ಮೆ ನೀ ಮುದ್ದಿಸಿ ನೋಡು  ಸಾಕು
ನಾನಿರುವೆ ನಿನ್ನ ಜೊತೆಯಲ್ಲೆ
ಒಲವಿನ ಆ ಸಾಲಲಿ ಬಲೆಯ ಹೆಣೆದಿರುವೆ ನೀ
ಆ ಬಲೆಯಲಿ ಬಂಧಿಸಿ ನನ್ನ ಸೆಳೆದಿರುವೆ ನೀ||
||ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲೆ||

ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲಲೆ
ಈ ಮುದ್ದು ಮನಸ್ಸನು ಒಮ್ಮೆ ನೀ ಮುದ್ದಿಸಿ ನೋಡು  ಸಾಕು
ನಾನಿರುವೆ ನಿನ್ನ ಜೊತೆಯಲ್ಲೆ
ಒಲವಿನ ಆ ಸಾಲಲಿ ಬಲೆಯ ಹೆಣೆದಿರುವೆ ನೀ
ಆ ಬಲೆಯಲಿ ಬಂಧಿಸಿ ನನ್ನ ಸೆಳೆದಿರುವೆ ನೀ
ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲೆ
 
ಮೊದಲನೆ ನೋಟಕೆ ಮನಸ್ಸೋತಿದೆ
ಮೊದಲನೆ ಮಾತಿಗೆ ಮರುಳಾದೆ
ಗುಂಡಿಗೆ ಗೂಡಲಿ ಮೊದಮೊದಲು
ಪ್ರೀತಿಯ ಗೀತೆಯು ಮೊಳಗುತಿದೆ
ನುಡಿಯೊ ಈ ಹೃದಯವು ಎಂದು ಮಿಡಿಯೊ ನರನಾಡಿಗಳಿಂದು
ತುಡಿಯೊ ಈ ಮನಸ್ಸಿದು ನಿನ್ನೆ ಸ್ಮರಿಸುತಿದೆ
ಬೇಗ ಎದೆಯ ಕದವನ್ನು ತೆರೆಯೆ ಎನ್ನುತ್ತಿದೆ
ಮರೆವಿನ ಮುನ್ನ ಮನದ ಮನೆಗೆ ಇರಿಸಿಕೊ ನನ್ನ ಕೊನೆಯವರೆಗೆ
 
||ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲೆ||
 
ಹೃದಯವು ಹಾಡಿದೆ ದಿನವೆಲ್ಲ
ಮನವಿದುಹಾರಿದೆ ಮುಗಿಲೆಲ್ಲ
ನಿನ್ನಯ ನೆನಪಲೆ ಹಸಿವಿಲ್ಲ
ಬಳಿಯಿರೆ ಸ್ವರ್ಗವೆ ಧರೆಯೆಲ್ಲ
ಆಡೊ ಮಾತೆಲ್ಲ ವೇದ ಕೇಳೊ ದನಿಯೆಲ್ಲ ನಾದ
ನಿನ್ನ ಒಲವಲ್ಲೆ ಮನಸ್ಸು ಮಂದಾರ
ನಿನ್ನ ಸವಿಯ ನೆನಪೊಂದೆ ಶೃಂಗಾರ
ಹೃದಯವು ಇಂದು ಕೇಳಿದೆ ನಿನ್ನ
ಬೇಗನೆ ಬಂದು ಸೇರಿಕೊ ಚಿನ್ನ
 
||ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲಲೆ
ಈ ಮುದ್ದು ಮನಸ್ಸನು ಒಮ್ಮೆ ನೀ ಮುದ್ದಿಸಿ ನೋಡು  ಸಾಕು
ನಾನಿರುವೆ ನಿನ್ನ ಜೊತೆಯಲ್ಲೆ
ಒಲವಿನ ಆ ಸಾಲಲಿ ಬಲೆಯ ಹೆಣೆದಿರುವೆ ನೀ
ಆ ಬಲೆಯಲಿ ಬಂಧಿಸಿ ನನ್ನ ಸೆಳೆದಿರುವೆ ನೀ||
||ಈ ಖಾಲಿ ಹೃದಯದ ಮೇಲೆ ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲೆ||

Ee Khaali Hrudaya song lyrics from Kannada Movie Love is Poison starring Rajesh, Khushi, Doohi, Lyrics penned by Ravishankarnag Sung by Sonu Nigam, Music Composed by Sai Kiran, film is Directed by Nandan Prabhu and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ