Nodutha Nannane Lyrics

ನೋಡುತಾ ನನ್ನನೇ Lyrics

in Love You Rachchu

in ಲವ್ ಯೂ ರಚ್ಚು

LYRIC

ನೋಡುತ… ನನ್ನನೇ
ಕೂತಿರು… ಸುಮ್ಮನೆ
ಬೀಸಲು…. ಸಣ್ಣನೆ
ಗಾಳಿಯೂ… ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನು
ಪ್ರತಿ ಘಳಿಗೇಲೂ ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು…
 
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ…
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ…
 
|| ನೋಡುತ… ನನ್ನನೇ
ಕೂತಿರು… ಸುಮ್ಮನೆ
ಬೀಸಲು…. ಸಣ್ಣನೆ
ಗಾಳಿಯೂ… ತಣ್ಣನೆ…||
 
ಒರಗಿ ಬಿಡು
ಎದೆ ಗೂಡಿಗೆ ಹಗುರಾಗಿ
ಮಿಡಿತದಲೆ…
ಲಾಲಿ ಹಾಡುವೆ ನಿನಗಾಗಿ
ಹೊಸ ಲೋಕವನ್ನೆ
ನಾ ನೀಡುವೆ
ನಿನ್ನ ನಾಳೆಗಾಗಿ
ನಿನನ್ನು ಕಣ್ಣಲಿಟ್ಟು
ಕಾಪಾಡುವೆ
ಜೀವ ನಿನಗಾಗಿಯೇ
ನಲ್ಲೆಯೇ….
 
|| ನೋಡುತ… ನನ್ನನೇ
ಕೂತಿರು… ಸುಮ್ಮನೆ
ಬೀಸಲು…. ಸಣ್ಣನೆ
ಗಾಳಿಯೂ… ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನು
ಪ್ರತಿ ಘಳಿಗೇನು ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು…||
 
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ…
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ….
ಆ…ಓ…ಆ….ಓ….
ಓ ಓ ಓ ಓ……

ನೋಡುತ… ನನ್ನನೇ
ಕೂತಿರು… ಸುಮ್ಮನೆ
ಬೀಸಲು…. ಸಣ್ಣನೆ
ಗಾಳಿಯೂ… ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನು
ಪ್ರತಿ ಘಳಿಗೇಲೂ ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು…
 
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ…
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ…
 
|| ನೋಡುತ… ನನ್ನನೇ
ಕೂತಿರು… ಸುಮ್ಮನೆ
ಬೀಸಲು…. ಸಣ್ಣನೆ
ಗಾಳಿಯೂ… ತಣ್ಣನೆ…||
 
ಒರಗಿ ಬಿಡು
ಎದೆ ಗೂಡಿಗೆ ಹಗುರಾಗಿ
ಮಿಡಿತದಲೆ…
ಲಾಲಿ ಹಾಡುವೆ ನಿನಗಾಗಿ
ಹೊಸ ಲೋಕವನ್ನೆ
ನಾ ನೀಡುವೆ
ನಿನ್ನ ನಾಳೆಗಾಗಿ
ನಿನನ್ನು ಕಣ್ಣಲಿಟ್ಟು
ಕಾಪಾಡುವೆ
ಜೀವ ನಿನಗಾಗಿಯೇ
ನಲ್ಲೆಯೇ….
 
|| ನೋಡುತ… ನನ್ನನೇ
ಕೂತಿರು… ಸುಮ್ಮನೆ
ಬೀಸಲು…. ಸಣ್ಣನೆ
ಗಾಳಿಯೂ… ತಣ್ಣನೆ
ಏಕೀ ಜಗದ ಚಿಂತೆ
ಮಲಗು ಮಗುವಂತೆ ನೀನಿನ್ನು
ಪ್ರತಿ ಘಳಿಗೇನು ಜೊತೆಗಿರುವೆ
ನಿನ್ನ ನಗುವಂತೆ ನಾನಿನ್ನು…||
 
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ…
ಆ ಆ ಆ ಆ
ಆ ಆ ಆ ಆ
ಆ ಆ ಆ ಆ ಆ ಆ….
ಆ…ಓ…ಆ….ಓ….
ಓ ಓ ಓ ಓ……

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ