Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆ…ಆ….ಆ…ಆಆಆ…..
ಆ…ಆ….ಆ…ಆಆಆ…..
 
ಮುದ್ದು ನೀನು ಮುದ್ದು ನೀನು
ಎದೆಯ ನಡೆಸೊ ಸದ್ದು ನೀನು
ಆ…ಆ….ಆ…ಆಆಆ…..
ಅಚ್ಚು ನೀನು ಮೆಚ್ಚು ನೀನು
ಪ್ರೀತಿಯ ರಚ್ಚು ನೀನು
ಆ…ಆ….ಆ…ಆಆಆ…..
ಮೊದಲಾಸಲ ನೋಡಿ
ನಾ ಕರಗಿ ಹೋದೆ
ಬದುಕೆಲ್ಲಾ ಸ್ವರವಾಗಿದೆ
ಅಷ್ಟೊಂದು ಇಷ್ಟ ಯಾಕಾದೆ ನಂಗೆ
ಹೃದಯಕ್ಕೆ ಹಿತವಾಗಿದೆ…
 
ನಿಸಗಮಪಮ ಪಮ ಪನಿಪ…
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…
ಪಮಪಮಪನಿಪ
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…

ಬದಲಾಯಿಸಿ ಬಿಟ್ಟೆ ಜಗವನ್ನೇ
ಕಂದ ಮುಡುಪಾಗಿ ಇಟ್ಟೆ
ನಾ ಪೂರ್ತಿ ಜನುಮಾನ
ನಗುವಾಗ ಕೆನ್ನೆ ಗುಳಿಯಲ್ಲಿ ನೀನು
ನನಗಂತೂ ಚಂದ್ರಾನೆ
ಉದಯ ಮಧ್ಯಾಹ್ನ
ಅತಿಯಾಗಿ ಪ್ರೀತಿಸು
ಅತಿಯಾಗಿ ಅರ್ಪಿಸು
ಇರದೇನೆ ಒಂಚೂರು ಅಭ್ಯಂತರ
ಹೂವಾಗಿ ವಾಲುವೆ
ನೀ ತಂದ ಗಾಳಿಗೆ
ನೀನಾಗು ನನ್ನನ್ನ ಕಟ್ಟೋ ದಾರ
 
“ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನಾ…
ಕಂಠೆಬದ್ದಾಮಿ ಸುಭಗೆ..
ತಂಜೀವ ಶರದಾಸಧಂ..”
 
ನಿಸಗಮಪಮ ಪಮ ಪನಿಪ…
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…
 
ಯಾರಾ ದೃಷ್ಡಿಯಲಿ
ನೀ ಏನೆ ಆಗಿರು
ನನಗಂತೂ ಕಣ್ಣಿನಲಿ
ಪ್ರತಿ ಮಿಟುಕು ನೀನು
ಸಹಕಾರವಿರಲಿ…
ಸಹಬಾಳ್ವೆಯಲ್ಲಿ…
ಅನುಸರಿಸಿ ಇಡಬೇಕು
ಪ್ರತಿ ಹೆಜ್ಜೆಯನ್ನು
ಮನದಲ್ಲಿ ಗೋಡೆಗೆ
ಪಡಿಯೋಣ ಭಾವನೆ..
ನಗುವೆಂಬ ಚಂದದಾ…
ರಂಗು ಹರಡಿ….
ಪ್ರತಿಬಿಂಬ ಕಂಡಿದೆ
ಪ್ರತಿಬಾರಿ ಕಣ್ಣಲಿ
ಮತ್ತ್ಯಾಕೆ  ಮನೆಯಲ್ಲಿ
ಬೇರೆ ಕನ್ನಡಿ….
 
|| ಮುದ್ದು ನೀನು ಮುದ್ದು ನೀನು
ಎದೆಯ ನಡೆಸೊ ಸದ್ದು ನೀನು
ಆ…ಆ….ಆ…ಆಆಆ…..
ಮುದ್ದು ನೀನು ಮುದ್ದು ನೀನು
ಪ್ರೀತಿಯ ತುತ್ತು ನೀನು..
ಅಷ್ಟೊಂದು ಇಷ್ಟ
ಆಗೋದೆ ನನಗೆ…  
ನಿನ್ನಿಂದ ಹಗಲಾಗಿದೆ..
ಎಷ್ಟೊಂದು ಪ್ರೀತಿ
ನಿನ್ನಿಂದ ನನಗೆ
ಸ್ವರ್ಗಾನೆ ಮಡಿಲಲ್ಲಿದೆ…||
 
ನಿಸಗಮಪಮ ಪಮ ಪನಿಪ…
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…
ಪಮಪಮಪನಿಸನಿಪ
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…  

ಆ…ಆ….ಆ…ಆಆಆ…..
ಆ…ಆ….ಆ…ಆಆಆ…..
 
ಮುದ್ದು ನೀನು ಮುದ್ದು ನೀನು
ಎದೆಯ ನಡೆಸೊ ಸದ್ದು ನೀನು
ಆ…ಆ….ಆ…ಆಆಆ…..
ಅಚ್ಚು ನೀನು ಮೆಚ್ಚು ನೀನು
ಪ್ರೀತಿಯ ರಚ್ಚು ನೀನು
ಆ…ಆ….ಆ…ಆಆಆ…..
ಮೊದಲಾಸಲ ನೋಡಿ
ನಾ ಕರಗಿ ಹೋದೆ
ಬದುಕೆಲ್ಲಾ ಸ್ವರವಾಗಿದೆ
ಅಷ್ಟೊಂದು ಇಷ್ಟ ಯಾಕಾದೆ ನಂಗೆ
ಹೃದಯಕ್ಕೆ ಹಿತವಾಗಿದೆ…
 
ನಿಸಗಮಪಮ ಪಮ ಪನಿಪ…
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…
ಪಮಪಮಪನಿಪ
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…

ಬದಲಾಯಿಸಿ ಬಿಟ್ಟೆ ಜಗವನ್ನೇ
ಕಂದ ಮುಡುಪಾಗಿ ಇಟ್ಟೆ
ನಾ ಪೂರ್ತಿ ಜನುಮಾನ
ನಗುವಾಗ ಕೆನ್ನೆ ಗುಳಿಯಲ್ಲಿ ನೀನು
ನನಗಂತೂ ಚಂದ್ರಾನೆ
ಉದಯ ಮಧ್ಯಾಹ್ನ
ಅತಿಯಾಗಿ ಪ್ರೀತಿಸು
ಅತಿಯಾಗಿ ಅರ್ಪಿಸು
ಇರದೇನೆ ಒಂಚೂರು ಅಭ್ಯಂತರ
ಹೂವಾಗಿ ವಾಲುವೆ
ನೀ ತಂದ ಗಾಳಿಗೆ
ನೀನಾಗು ನನ್ನನ್ನ ಕಟ್ಟೋ ದಾರ
 
“ಮಾಂಗಲ್ಯಂ ತಂತುನಾನೇನ
ಮಮಜೀವನ ಹೇತುನಾ…
ಕಂಠೆಬದ್ದಾಮಿ ಸುಭಗೆ..
ತಂಜೀವ ಶರದಾಸಧಂ..”
 
ನಿಸಗಮಪಮ ಪಮ ಪನಿಪ…
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…
 
ಯಾರಾ ದೃಷ್ಡಿಯಲಿ
ನೀ ಏನೆ ಆಗಿರು
ನನಗಂತೂ ಕಣ್ಣಿನಲಿ
ಪ್ರತಿ ಮಿಟುಕು ನೀನು
ಸಹಕಾರವಿರಲಿ…
ಸಹಬಾಳ್ವೆಯಲ್ಲಿ…
ಅನುಸರಿಸಿ ಇಡಬೇಕು
ಪ್ರತಿ ಹೆಜ್ಜೆಯನ್ನು
ಮನದಲ್ಲಿ ಗೋಡೆಗೆ
ಪಡಿಯೋಣ ಭಾವನೆ..
ನಗುವೆಂಬ ಚಂದದಾ…
ರಂಗು ಹರಡಿ….
ಪ್ರತಿಬಿಂಬ ಕಂಡಿದೆ
ಪ್ರತಿಬಾರಿ ಕಣ್ಣಲಿ
ಮತ್ತ್ಯಾಕೆ  ಮನೆಯಲ್ಲಿ
ಬೇರೆ ಕನ್ನಡಿ….
 
|| ಮುದ್ದು ನೀನು ಮುದ್ದು ನೀನು
ಎದೆಯ ನಡೆಸೊ ಸದ್ದು ನೀನು
ಆ…ಆ….ಆ…ಆಆಆ…..
ಮುದ್ದು ನೀನು ಮುದ್ದು ನೀನು
ಪ್ರೀತಿಯ ತುತ್ತು ನೀನು..
ಅಷ್ಟೊಂದು ಇಷ್ಟ
ಆಗೋದೆ ನನಗೆ…  
ನಿನ್ನಿಂದ ಹಗಲಾಗಿದೆ..
ಎಷ್ಟೊಂದು ಪ್ರೀತಿ
ನಿನ್ನಿಂದ ನನಗೆ
ಸ್ವರ್ಗಾನೆ ಮಡಿಲಲ್ಲಿದೆ…||
 
ನಿಸಗಮಪಮ ಪಮ ಪನಿಪ…
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…
ಪಮಪಮಪನಿಸನಿಪ
ಪನಿಪಮಗಪಮ…
ಪಮಪಮಪನಿಸನಿಪ
ಪನಿಪಮಗಪಮ…
ಗರಿಸಮ…  

Muddu Neenu song lyrics from Kannada Movie Love You Rachchu starring Ajay Rao, Rachita Ram, Raagu Shivamogga, Lyrics penned by Nagarjun Sharma Sung by Sid Sriram , Supriyaa Ram, Music Composed by Manikanth Kadri , film is Directed by Shankar Raj.S and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ