Neenu Nangyaake Lyrics

ನೀನು ನಂಗ್ಯಾಕ್ Lyrics

in Love Letter

in ಲವ್ ಲೆಟರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
 
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ಬಂಡಿ ಬಂಡಿ ಲವ್‌ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ಬಂಡಿ ಬಂಡಿ ಲವ್‌ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
 
ಯಾಕೊ ಏನೊ ಆಸೆ ಹುಟ್ಟಿ
ನೂರು ರೀತಿ ಕನಸ್ಸು ಕಟ್ಟಿ
ಜೀವ ಭಾವ ಪ್ರೀತಿ ಮುಟ್ಟಿ
ರಾತ್ರಿ ಹಗಲು ಹೃದಯ ತಟ್ಟಿ
ಬೇಕೆ ಬೇಕು ಲವ್ ಲೆಟರ್‌
ಬಂಡಿ ಬಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
 
ಮಾತುಮೌನ ಮೋಹ ಬಿತ್ತಿ
ಸ್ನೇಹ ಸಂಗ ನಂಟು ಸುತ್ತಿ
ಬೆಂಕಿ ಬಯಕೆ ನನ್ನ ಮುತ್ತಿ
ನಂಗೆ ನಿನ್ನ ಗೀಳು ಹತ್ತಿ
ಬಂಡಿ ಬಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
 
ಏನೆ ಬರ್ಲಿ ಏನೆ ಹೋಗ್ಲಿ
ಏಳುಬೀಳು ಎಲ್ಲ ಮರೆವೆ
ಎಂದು ನಕ್ತ ಹಾದಿ ಸಾಗಿ
ನಿನ್ನ ನಾನು ಅರಿತು ಬೆರೆವೆ
ಬೇಕೆ ಬೇಕು ಲವ್ ಲೆಟರ್‌
ಬಂಡಿ ಬಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌

-
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ಬೇಕೆ ಬೇಕು ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
 
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ಬಂಡಿ ಬಂಡಿ ಲವ್‌ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ಬಂಡಿ ಬಂಡಿ ಲವ್‌ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
 
ಯಾಕೊ ಏನೊ ಆಸೆ ಹುಟ್ಟಿ
ನೂರು ರೀತಿ ಕನಸ್ಸು ಕಟ್ಟಿ
ಜೀವ ಭಾವ ಪ್ರೀತಿ ಮುಟ್ಟಿ
ರಾತ್ರಿ ಹಗಲು ಹೃದಯ ತಟ್ಟಿ
ಬೇಕೆ ಬೇಕು ಲವ್ ಲೆಟರ್‌
ಬಂಡಿ ಬಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
 
ಮಾತುಮೌನ ಮೋಹ ಬಿತ್ತಿ
ಸ್ನೇಹ ಸಂಗ ನಂಟು ಸುತ್ತಿ
ಬೆಂಕಿ ಬಯಕೆ ನನ್ನ ಮುತ್ತಿ
ನಂಗೆ ನಿನ್ನ ಗೀಳು ಹತ್ತಿ
ಬಂಡಿ ಬಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
 
ಏನೆ ಬರ್ಲಿ ಏನೆ ಹೋಗ್ಲಿ
ಏಳುಬೀಳು ಎಲ್ಲ ಮರೆವೆ
ಎಂದು ನಕ್ತ ಹಾದಿ ಸಾಗಿ
ನಿನ್ನ ನಾನು ಅರಿತು ಬೆರೆವೆ
ಬೇಕೆ ಬೇಕು ಲವ್ ಲೆಟರ್‌
ಬಂಡಿ ಬಂಡಿ ಲವ್‌ ಲೆಟರ್
ಬೇಕೆ ಬೇಕು ಲವ್ ಲೆಟರ್‌
ದಂಡಿ ದಂಡಿ ಲವ್‌ ಲೆಟರ್
ನೀನು ನಂಗ್ಯಾಕ್ ಬರಿಬಾರ್ದೊ ಲವ್ ಲೆಟರ್‌
ರಂಗ್‌ ರಂಗಾಗಿ ಬರ್ದೆ ಬರಿತೀನಿ ಲವ್ ಲೆಟರ್‌

Neenu Nangyaake song lyrics from Kannada Movie Love Letter starring Arun Govil, Sangeetha Nayak, Paintal, Lyrics penned by Doddarange Gowda Sung by B R Chaya, Mohan, Music Composed by Ravi (Bombay), film is Directed by K Sukumaran and film is released on 1990

Song Details Page Title
Video:
ಸಂಗೀತ ವೀಡಿಯೊ:
Lyricist:

Doddarange Gowda

ಗೀತರಚನೆಕಾರ:

ದೊಡ್ಡರಂಗೇಗೌಡ

Singers:

B R Chaya Mohan

Director:

K Sukumaran

ನಿರ್ದೇಶಕ:

ಕೆ ಸುಕುಮಾರನ್

Music Director:

Ravi (Bombay)

ಸಂಗೀತ ನಿರ್ದೇಶಕ:

ರವಿ (ಬಾಂಬೆ)

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ