-
ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ
ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ಒಲಿಯುವ ಮನಸ್ಸಿದೆ
ಕಲೆಯುವ ಕನಸ್ಸಿದೆ
ಒಲಿಯುವ ಮನಸ್ಸಿದೆ
ಕಲೆಯುವ ಕನಸ್ಸಿದೆ
ಹೃದಯವು ಕೂಗಿದೆ
ಮಿಲನಕೆ ಕಾದಿದೆ
ಸಂಗಾತಿ ನೀನಾಗು ನನ್ನ ಬಾಳಿಗೆ
ಸಂಗಾತಿ ನೀನಾಗು ನನ್ನ ಬಾಳಿಗೆ
||ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ||
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ಸೆಳೆಯುವ ಜಗವಿದೆ
ಬೆಳೆಯುವ ವಯಸ್ಸಿದೆ
ಸೆಳೆಯುವ ಜಗವಿದೆ
ಬೆಳೆಯುವ ವಯಸ್ಸಿದೆ
ಹರೆಯವು ಕಾಡಿದೆ
ಜೊತೆಯನು ಬೇಡಿದೆ
ಸಂಗಾತಿ ನೀನಾಗು ನನ್ನ ಬಾಳಿಗೆ
ಸಂಗಾತಿ ನೀನಾಗು ನನ್ನ ಬಾಳಿಗೆ
||ನೀ ಸೇರು ನನ್ನ ಬಾಳಿಗೆ||
||ನೀ ಸೇರು ನನ್ನ ಬಾಳಿಗೆ||
||ನೀ ಸೇರು ನನ್ನ ಬಾಳಿಗೆ||
-
ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ
ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ಒಲಿಯುವ ಮನಸ್ಸಿದೆ
ಕಲೆಯುವ ಕನಸ್ಸಿದೆ
ಒಲಿಯುವ ಮನಸ್ಸಿದೆ
ಕಲೆಯುವ ಕನಸ್ಸಿದೆ
ಹೃದಯವು ಕೂಗಿದೆ
ಮಿಲನಕೆ ಕಾದಿದೆ
ಸಂಗಾತಿ ನೀನಾಗು ನನ್ನ ಬಾಳಿಗೆ
ಸಂಗಾತಿ ನೀನಾಗು ನನ್ನ ಬಾಳಿಗೆ
||ಭೂಮಿಗೆ ಬಾನಿನ ಬಯಕೆ
ಬಾನಿಗೆ ಭೂಮಿಯ ಬಯಕೆ
ಪ್ರೀತಿಗೆ ಅಂಜಿಕೆ ಏಕೆ
ನೀ ಸೇರು ನನ್ನ ಬಾಳಿಗೆ||
ನೀ ಸೇರು ನನ್ನ ಬಾಳಿಗೆ
ನೀ ಸೇರು ನನ್ನ ಬಾಳಿಗೆ
ಸೆಳೆಯುವ ಜಗವಿದೆ
ಬೆಳೆಯುವ ವಯಸ್ಸಿದೆ
ಸೆಳೆಯುವ ಜಗವಿದೆ
ಬೆಳೆಯುವ ವಯಸ್ಸಿದೆ
ಹರೆಯವು ಕಾಡಿದೆ
ಜೊತೆಯನು ಬೇಡಿದೆ
ಸಂಗಾತಿ ನೀನಾಗು ನನ್ನ ಬಾಳಿಗೆ
ಸಂಗಾತಿ ನೀನಾಗು ನನ್ನ ಬಾಳಿಗೆ
||ನೀ ಸೇರು ನನ್ನ ಬಾಳಿಗೆ||
||ನೀ ಸೇರು ನನ್ನ ಬಾಳಿಗೆ||
||ನೀ ಸೇರು ನನ್ನ ಬಾಳಿಗೆ||
Bhoomige Baanina song lyrics from Kannada Movie Love Letter starring Arun Govil, Sangeetha Nayak, Paintal, Lyrics penned by Doddarange Gowda Sung by B R Chaya, Mohan, Chorus, Music Composed by Ravi (Bombay), film is Directed by K Sukumaran and film is released on 1990