ಓ....ಹೋ......ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ… ಓ....ಹೋ......
ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ನೂರೆಂಟು ರೀತಿಯ ನೆನಪಿನ ಬಳ್ಳಿ
ಮೆಲ್ಲಗೆ ಮೂಡಿದೆ ಎದೆಯಲ್ಲಿ
ಎಂದೆಂದೂ ಬಾಡದ ಕನಸಿನ ಹೂವು
ನಿನ್ನ ಧ್ಯಾನದಲಿ ಅರಳಿ..ಓ ಹೊ…
ಕಣ್ಣಲೆ ಮಾತಾಡುತ
ಸರಿಯಾಗಿ ಹೇಳು ಇದು ಏನು ಅಂತ
ಓ....ಹೋ......ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ ಓ ಹೋ…
ನಿಂತಲ್ಲಿ ಕೂತಲ್ಲಿ ಸಂತಸದಂತ
ಸುಂದರ ಮೋಹಕೆ ಮರುಳಾದೆ
ಬೇರೇನೂ ಬೇಕಿಲ್ಲ ನಿನ್ನನು ಕಂಡು
ಎಲ್ಲ ತಾರೆಗಳ ತೊರೆದೆ ಓ ಓ ಓ
ಮಾತನು ಮರೆಮಾಚುತ
ಸವಿಯಾದ ಭಾವ ನಿನಗೂನು ಬಂತ….ಆ ಆ ಆ…ಹೋ ಹೋ ಹೋ ಹೋ
ಓ....ಹೋ......ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಹೇ…ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ ಓ ಹೋ…
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ… ಹ ಹಾ ಹಾ…
ಓ....ಹೋ......ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ… ಓ....ಹೋ......
ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ
ನೂರೆಂಟು ರೀತಿಯ ನೆನಪಿನ ಬಳ್ಳಿ
ಮೆಲ್ಲಗೆ ಮೂಡಿದೆ ಎದೆಯಲ್ಲಿ
ಎಂದೆಂದೂ ಬಾಡದ ಕನಸಿನ ಹೂವು
ನಿನ್ನ ಧ್ಯಾನದಲಿ ಅರಳಿ..ಓ ಹೊ…
ಕಣ್ಣಲೆ ಮಾತಾಡುತ
ಸರಿಯಾಗಿ ಹೇಳು ಇದು ಏನು ಅಂತ
ಓ....ಹೋ......ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ ಓ ಹೋ…
ನಿಂತಲ್ಲಿ ಕೂತಲ್ಲಿ ಸಂತಸದಂತ
ಸುಂದರ ಮೋಹಕೆ ಮರುಳಾದೆ
ಬೇರೇನೂ ಬೇಕಿಲ್ಲ ನಿನ್ನನು ಕಂಡು
ಎಲ್ಲ ತಾರೆಗಳ ತೊರೆದೆ ಓ ಓ ಓ
ಮಾತನು ಮರೆಮಾಚುತ
ಸವಿಯಾದ ಭಾವ ನಿನಗೂನು ಬಂತ….ಆ ಆ ಆ…ಹೋ ಹೋ ಹೋ ಹೋ
ಓ....ಹೋ......ಯಾರು ಕೂಡ
ನಿನ್ನ ಹಾಗೆ ಪೀಡಿಸಿಲ್ಲ
ನನ್ನ ಹೀಗೆ ನಾನು
ನಿನ್ನ ಪ್ರೇಮ ಪೀಡಿತ
ಹೇ…ಯಾರು ಕೂಡ ನಿನ್ನ ಹೀಗೆ
ಪ್ರೀತಿಸಿಲ್ಲ ನನ್ನ ಹಾಗೆ
ನಂಬಬೇಕು ನೀನು ಖಂಡಿತ ಓ ಹೋ…
ಯಾವುದು ಕನಸು ಯಾವುದು ನನಸು
ನನಗಂತು ತಿಳಿದೇ ಇಲ್ಲ
ಈ ನಿನ್ನ ಸೆಳೆತಕ್ಕೆ ಹುಚ್ಚಾದ ಮೇಲಂತೂ
ಎಚ್ಚರ ಉಳಿದೆ ಇಲ್ಲ… ಹ ಹಾ ಹಾ…
Yaaru Kooda song lyrics from Kannada Movie Love Guru starring Tharun Chandra, Radhika Pandith, Dilip Raj, Lyrics penned by Jayanth Kaikini Sung by Karthik, Benny, Music Composed by Joshua Sridhar, film is Directed by Prashanth Raj and film is released on 2009