-
ಹುಡುಗಾಟ ಆಡಿ ಹುಡುಗಾಟ ಆಡಿ
ಒದ್ದಾಟ ನೋಡಯ್ಯ ಪರದಾಟ ನೋಡಯ್ಯ
ಚೆಲ್ಲಾಟ ಆಡಿ ಚೆಲ್ಲಾಟ ಆಡಿ
ಮಿಡುಕಾಟ ನೋಡಯ್ಯ ಜಂಜಾಟ ನೋಡಯ್ಯ
ಎದೆಯಲ್ಲಿ ಭೂಕಂಪ ಆಗೋಯ್ತು ಮಾರಾಯ
ನಡೆದಿರೊ ಈ ತಪ್ಪ ಸರಿಮಾಡೋರಿಲ್ಲಯ್ಯ
ಒಲವಿಗೆ ಈ ಶಾಪ ಕೊಟ್ಟೋರು ಯಾರಯ್ಯ ಯಾರೊ……..
ಯಾರಿಟ್ಟ ಶಾಪನೊ ಆ ವಿಧಿಯ ಕೋಪನೊ
ನನ್ನಲ್ಲೆ ಲೋಪನೊಒಲವನು ತಿಳಿಸದೆ ಹೋದೆ
ಪ್ರೀತಿಲಿ ದೋಷನೊ ನನ್ನದೆಂಬ ಪಾಶನೊ
ಒಂದೇ ಶೂನ್ಯ ಆವರಿಸಿದೆ
ಮರುಗಿದ ಹಕ್ಕಿ ಆದೆ ಸಿಡಿಲಿಗೆ ಸಿಕ್ಕಿ
ಕರಗಿದ ಚುಕ್ಕಿ ಆದೆ ಬೆಳಕಿಗೆ ಸಿಕ್ಕಿ
ಅಳುವಿಗು ಕೂಡ ಅಳುಬಂದಂತೆ
ಯಾವ ಹೂವು ಯಾರ ಮುಡಿಗೊ ಓಓ
ತಾಳೋನೆ ಬಾಳೋದು ಜಯಿಸೋದು ಅನ್ನೋದು
ಕೇಳೋಕೆ ಚೆಂದನೆ ಅದು ತಿರುಳೆ ಇರದಿರೊ ಗಾದೆ
ಏಳೋನೆ ಗೆಲ್ಲೋದು ಬದುಕಲ್ಲಿ ನಿಲ್ಲೋದು
ಅಂತು ನಾನು ಬಲಿ ಆದೆ
ಹೊರಟಿದೆ ತೇರು ಮಾಡಿ ಕನಸ್ಸನು ಚೂರು
ನಡೆದಿದೆ ರೈಲು ನಾನು ಎದುರೆ ಇರಲು
ಮುಗಿದಿದೆ ಎಲ್ಲ ಮುಂದೇನಿಲ್ಲ
ನೋವು ಉಳಿದಿದೆ ಜೀವ ತೆಗೆದಿದೆ ನೋಡು
ಹುಡುಗಾಟ ಆಡಿ ಹುಡುಗಾಟ ಆಡಿ
ಒದ್ದಾಟ ನೋಡಯ್ಯ ಪರದಾಟ ನೋಡಯ್ಯ
ಚೆಲ್ಲಾಟ ಆಡಿ ಚೆಲ್ಲಾಟ ಆಡಿ
ಮಿಡುಕಾಟ ನೋಡಯ್ಯ ಜಂಜಾಟ ನೋಡಯ್ಯ
ಮನಸ್ಸಿನ ಬಾಳಲ್ಲಿ ನೂರಾರು ನಕ್ಷತ್ರ
ಒಲವಿನ ಸೂರ್ಯನೆ ಇನ್ನಿಲ್ಲ ನನ್ನತ್ರ
ಬದುಕಿನ ಪ್ರಶ್ನೆಗೆ ತಿಳಿದಿಲ್ಲ ಸರಿ ಉತ್ತರ
ಯಾರೊ
-
ಹುಡುಗಾಟ ಆಡಿ ಹುಡುಗಾಟ ಆಡಿ
ಒದ್ದಾಟ ನೋಡಯ್ಯ ಪರದಾಟ ನೋಡಯ್ಯ
ಚೆಲ್ಲಾಟ ಆಡಿ ಚೆಲ್ಲಾಟ ಆಡಿ
ಮಿಡುಕಾಟ ನೋಡಯ್ಯ ಜಂಜಾಟ ನೋಡಯ್ಯ
ಎದೆಯಲ್ಲಿ ಭೂಕಂಪ ಆಗೋಯ್ತು ಮಾರಾಯ
ನಡೆದಿರೊ ಈ ತಪ್ಪ ಸರಿಮಾಡೋರಿಲ್ಲಯ್ಯ
ಒಲವಿಗೆ ಈ ಶಾಪ ಕೊಟ್ಟೋರು ಯಾರಯ್ಯ ಯಾರೊ……..
ಯಾರಿಟ್ಟ ಶಾಪನೊ ಆ ವಿಧಿಯ ಕೋಪನೊ
ನನ್ನಲ್ಲೆ ಲೋಪನೊಒಲವನು ತಿಳಿಸದೆ ಹೋದೆ
ಪ್ರೀತಿಲಿ ದೋಷನೊ ನನ್ನದೆಂಬ ಪಾಶನೊ
ಒಂದೇ ಶೂನ್ಯ ಆವರಿಸಿದೆ
ಮರುಗಿದ ಹಕ್ಕಿ ಆದೆ ಸಿಡಿಲಿಗೆ ಸಿಕ್ಕಿ
ಕರಗಿದ ಚುಕ್ಕಿ ಆದೆ ಬೆಳಕಿಗೆ ಸಿಕ್ಕಿ
ಅಳುವಿಗು ಕೂಡ ಅಳುಬಂದಂತೆ
ಯಾವ ಹೂವು ಯಾರ ಮುಡಿಗೊ ಓಓ
ತಾಳೋನೆ ಬಾಳೋದು ಜಯಿಸೋದು ಅನ್ನೋದು
ಕೇಳೋಕೆ ಚೆಂದನೆ ಅದು ತಿರುಳೆ ಇರದಿರೊ ಗಾದೆ
ಏಳೋನೆ ಗೆಲ್ಲೋದು ಬದುಕಲ್ಲಿ ನಿಲ್ಲೋದು
ಅಂತು ನಾನು ಬಲಿ ಆದೆ
ಹೊರಟಿದೆ ತೇರು ಮಾಡಿ ಕನಸ್ಸನು ಚೂರು
ನಡೆದಿದೆ ರೈಲು ನಾನು ಎದುರೆ ಇರಲು
ಮುಗಿದಿದೆ ಎಲ್ಲ ಮುಂದೇನಿಲ್ಲ
ನೋವು ಉಳಿದಿದೆ ಜೀವ ತೆಗೆದಿದೆ ನೋಡು
ಹುಡುಗಾಟ ಆಡಿ ಹುಡುಗಾಟ ಆಡಿ
ಒದ್ದಾಟ ನೋಡಯ್ಯ ಪರದಾಟ ನೋಡಯ್ಯ
ಚೆಲ್ಲಾಟ ಆಡಿ ಚೆಲ್ಲಾಟ ಆಡಿ
ಮಿಡುಕಾಟ ನೋಡಯ್ಯ ಜಂಜಾಟ ನೋಡಯ್ಯ
ಮನಸ್ಸಿನ ಬಾಳಲ್ಲಿ ನೂರಾರು ನಕ್ಷತ್ರ
ಒಲವಿನ ಸೂರ್ಯನೆ ಇನ್ನಿಲ್ಲ ನನ್ನತ್ರ
ಬದುಕಿನ ಪ್ರಶ್ನೆಗೆ ತಿಳಿದಿಲ್ಲ ಸರಿ ಉತ್ತರ
ಯಾರೊ
Hudugaata Aadi song lyrics from Kannada Movie Love Guru starring Tharun Chandra, Radhika Pandith, Dilip Raj, Lyrics penned by V Nagendra Prasad Sung by Karthik, Music Composed by Joshua Sridhar, film is Directed by Prashanth Raj and film is released on 2009