ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ನನಗಿದು ಹೊಸತರ ಸವಿನಯ ಸಡಗರ
ಸದಾ ಸೊಬಗು ನನಗೆ
ಪದೆ ಪದೆ ಬೆರಗು ನನಗೆ
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
ಪ್ರೇಮಿಯಾಗೋದೆ ನಿನ್ನ ಪಾಲಾದೆ ಏನನೊ ಕಲಿತೆ
ನನ್ನ ನೆರಳಲ್ಲಿ ನಿನ್ನೆ ನೋಡುತ್ತ ನನ್ನನೆ ಮರೆತೆ
ನಿನ್ನ ಮುಸುಕ ಮರೆಯದೆ ಕಣ್ಣ ಕಾಡಿಗೆ ಕರಗಲಿ
ನಾಳೆ ಬರುವ ಮಳೆಯಲಿ ಹೃದಯ ಇಂದೆ ನೆನೆಯಲಿ
ಯಾಲಿ ದಿಲ್ಮೆಲಿ ಗುಲ್ಕೆಲಿ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
ಬೇಕು ಬೇಕಂತ ನಿನ್ನ ಎದುರಲ್ಲಿ ಸುಮ್ಮನೆ ಕುಳಿತೆ
ನಿಂತ ನಿಂತಲ್ಲಿ ಕಣ್ಣ ಸನ್ನೆಲಿ ಪ್ರೀತಿಯ ಹರಟೆ
ಯಾರು ಇರದ ಊರಲಿ ನಮ್ಮ ನಡಿಗೆ ಸಾಗಲಿ
ಬೆರಳ ಅಂಚ ಸವರುತ ಏನೊ ಜಾದು ಜರುಗಲಿ
ಯಾಲಿ ದಿಲ್ಮೆಲಿ ಗುಲ್ಕೆಲಿ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
||ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ||
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ನನಗಿದು ಹೊಸತರ ಸವಿನಯ ಸಡಗರ
ಸದಾ ಸೊಬಗು ನನಗೆ
ಪದೆ ಪದೆ ಬೆರಗು ನನಗೆ
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
ಪ್ರೇಮಿಯಾಗೋದೆ ನಿನ್ನ ಪಾಲಾದೆ ಏನನೊ ಕಲಿತೆ
ನನ್ನ ನೆರಳಲ್ಲಿ ನಿನ್ನೆ ನೋಡುತ್ತ ನನ್ನನೆ ಮರೆತೆ
ನಿನ್ನ ಮುಸುಕ ಮರೆಯದೆ ಕಣ್ಣ ಕಾಡಿಗೆ ಕರಗಲಿ
ನಾಳೆ ಬರುವ ಮಳೆಯಲಿ ಹೃದಯ ಇಂದೆ ನೆನೆಯಲಿ
ಯಾಲಿ ದಿಲ್ಮೆಲಿ ಗುಲ್ಕೆಲಿ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
ಬೇಕು ಬೇಕಂತ ನಿನ್ನ ಎದುರಲ್ಲಿ ಸುಮ್ಮನೆ ಕುಳಿತೆ
ನಿಂತ ನಿಂತಲ್ಲಿ ಕಣ್ಣ ಸನ್ನೆಲಿ ಪ್ರೀತಿಯ ಹರಟೆ
ಯಾರು ಇರದ ಊರಲಿ ನಮ್ಮ ನಡಿಗೆ ಸಾಗಲಿ
ಬೆರಳ ಅಂಚ ಸವರುತ ಏನೊ ಜಾದು ಜರುಗಲಿ
ಯಾಲಿ ದಿಲ್ಮೆಲಿ ಗುಲ್ಕೆಲಿ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್
||ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ರಬ್ಬ ರಬ್ಬ ತು ಮೇರಿ ಮೆಹಬೂಬ
ರಬ್ಬ ರಬ್ಬ ಮೆ ತೇರಿ ದಿಲ್ರೂಬ
ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ಶಬ್ಬಖೇರ್ ||
Shabbhakher song lyrics from Kannada Movie Loosegalu starring Sri Murali, Rekha, Akul Balaji, Lyrics penned by Yogi Devagange Sung by Suvarna Rathod, Santhosh Venky, Music Composed by Vani Harikrishna, film is Directed by Arun and film is released on 2013