ಬೀಸೊ ಗಾಳಿ ಇದು ಕಚಗುಳಿ ಇಡುತಿದೆ ಯಾಕೊ ತೇಲಿದೆ ಮನ
ಆಸೆ ಆಗಸದ ಬಾಗಿಲು ಬಡಿದೆ ನಿನ್ನ ನೋಡಿದ ಕ್ಷಣ
ಬೀಸೊ ಗಾಳಿ ಇದು ಕಚಗುಳಿ ಇಡುತಿದೆ ಯಾಕೊ ತೇಲಿದೆ ಮನ
ಆಸೆ ಆಗಸದ ಬಾಗಿಲು ಬಡಿದೆ ನಿನ್ನ ನೋಡಿದ ಕ್ಷಣ
ಹಳ್ಳಿಯಿಂದಲೆ ಓಡಿ ಬಂದಿರೊ ಪ್ಯಾಟೆ ಹೈಕ್ಳು ಬಾಸು
ರೊಮ್ಯಾನ್ಸು ಮಾಡುವ ಸೀಸನ್ ಇದು ಕಾಯೊದಿಲ್ಲ ವಯಸ್ಸು
ಕಲರ್ ಪೂಲ್ ಬ್ಯೂಟಿಫುಲ್ ಸ್ಮೈಲು ಚೆಲ್ಲೊ ಚಿಟ್ಟೆ
ಅಯ್ಯೊ ಬೆಪ್ಪ ಇಂತ ತುಪ್ಪ ಬಿಟ್ರೆ ನೀನು ಕೆಟ್ಟೆ
ನನ್ನ ಹಾರ್ಟು ಟೆಂಟಿನಲ್ಲಿ ಓಡೊ ಸಿನೆಮಾ ನಿನ್ನದೆ
ಎಷ್ಟೆ ಕಷ್ಟ ಬಂದರೇನು ಕೊನೆ ಎಂದು ಹ್ಯಪಿ ತಾನೆ
ನನ್ನ ಜೀವ ಜೀವ ನೀನೆ ನನಗೆಲ್ಲ ನೀನೆ ನೀನೆ
ನನ್ನ ಜೀವ ಜೀವ ನೀನೆ ನನಗೆಲ್ಲ ನೀನೆ ನೀನೆ
ಮತ್ತೆ ಮತ್ತೆ ಯಾಕೊ ಹೀಗೆ ಆಡಿದ ಮಾತನೆ ಆಡಿದೆ
ಸುತ್ತಮುತ್ತ ಸುತ್ತಿ ಸುತ್ತಿ ಸುಮ್ಮನೆ ನನ್ನನು ಕಾಡುವೆ
ಷಹಜಹಾನ್ ಮುಮ್ತಾಜ್ ನಾವಲ್ಲ
ತಾಜ್ ಮಹಲ್ ಕಟ್ಟುವ ಕನಸ್ಸಿಲ್ಲ
ಕಾಫಿ ಡೇ ಕಾಫಿನು ಬೇಕಿಲ್ಲ
ಬತ್ತಾಸು ತಿಂಡಿನೆ ಸಾಕಲ್ಲ
ಸಣ್ಣಪುಟ್ಟ ಕನಸ್ಸೆ ಸಾಕು ಚಿಂತೆ ಕಂತೆ ಕಟ್ಟಿ ಬಿಸಾಕು
ಎಂದು ನಗುತ ಜೊತೆಗಿರಬೇಕು ಲೈಫಲ್ಲಿ
ಸ್ಕೈಯ್ಯಲ್ಲಿ ಫ್ಲೈ ಬರ್ಡ್ ಹಕ್ಕಿಗಳಾಗಿ ನಾವು ಎಂದು
ಹಾರಾಡಿ ಮಾತಾಡಿ ಮುದ್ದಾಡಿ

Beeso Gaali song lyrics from Kannada Movie Loosegalu starring Sri Murali, Rekha, Akul Balaji, Lyrics penned by Anil Kumar Sung by Deepak Doddera, Aishwarya, Music Composed by Vani Harikrishna, film is Directed by Arun and film is released on 2013